ETV Bharat / bharat

ಪುಲ್ವಾಮ: ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ಉಗ್ರರಿಂದ ಗ್ರೆನೇಡ್​ ದಾಳಿ - ಪುಲ್ವಾಮದಲ್ಲಿ ಉಗ್ರರಿಂದ ಗ್ರೆನೇಡ್​ ದಾಳಿ

ಜಮ್ಮು ಕಾಶ್ಮೀರ ಪುಲ್ವಾಮದ ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ಉಗ್ರರು ಗ್ರೆನೇಡ್​ ಎಸೆದಿದ್ದು, ಸೇನೆ ಮತ್ತು ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ.

Militants attack security forces in Pulwama
ಪ್ರದೇಶವನ್ನು ಸುತ್ತುವರೆದ ಸೇನೆ
author img

By

Published : Sep 23, 2020, 1:51 PM IST

ಪುಲ್ವಾಮ (ಜಮ್ಮು ಕಾಶ್ಮೀರ): ಜಿಲ್ಲೆಯ ಚಟಪುರ ಪ್ರದೇಶದ ಅಗ್ನಿಶಾಮಕ ಠಾಣೆಯ ಬಳಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಚೆಕ್‌ಪಾಯಿಂಟ್‌ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದು, ಅದೃಷ್ಟವಶಾತ್ ಅದು ಸ್ಫೋಟಗೊಳ್ಳದ್ದರಿಂದ​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗ್ರೆನೇಡ್​ ದಾಳಿ ನಡೆದ ಪ್ರದೇಶವನ್ನು ಸುತ್ತುವರೆದ ಸೇನೆ

ಉಗ್ರರು ಗ್ರೆನೇಡ್​ ದಾಳಿ ನಡೆಸುತ್ತಿದ್ದಂತೆ ಪೊಲೀಸರು ಮತ್ತು ಯೋಧರು ಪ್ರತಿದಾಳಿ ನಡೆಸಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸ್​ ಮತ್ತು ಸೇನೆ ಜಂಟಿಯಾಗಿ ಪ್ರದೇಶವನ್ನು ಸುತ್ತುವರೆದಿವೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.