ನವದೆಹಲಿ: ಕೋವಿಡ್ -19 ಹಿನ್ನೆಲೆ ವಿಧಿಸಲಾಗಿದ್ದ ಲಾಕ್ ಡೌನ್ ವೇಳೆ ವಿವಿಧ ದೇಶಗಳಲ್ಲಿ ಸಿಲುಕಿದ್ದ ಭಾರತೀಯ ಪ್ರಜೆಗಳಿಗೆ ಊರಿಗೆ ಮರಳಲು ಅನುಕೂಲವಾಗುವಂತೆ, ವಂದೇ ಭಾರತ್ ಮಿಷನ್ಅಡಿ ವಿಶೇಷ ವಿಮಾನ 7 ಮೇ 2020 ರಂದು ಪ್ರಾರಂಭವಾಯಿತು. ಅಂದಿನಿಂದ, 13,74,237 ಕ್ಕೂ ಹೆಚ್ಚು ಭಾರತೀಯರು (10 ಸೆಪ್ಟೆಂಬರ್ 2020 ರವರೆಗೆ ) ರಸ್ತೆ, ವಾಯು ಮಾರ್ಗ ಮತ್ತು ಜಲ ಮಾರ್ಗದ ಮೂಲಕ ದೇಶಕ್ಕೆ ಮರಳಿದ್ದಾರೆ. ಆ ಪೈಕಿ, 3,08,099 ಜನ ಕಾರ್ಮಿಕರಾಗಿದ್ದಾರೆ. ಹೀಗೆ ಬಂದ ಕಾರ್ಮಿಕರ ಪೈಕಿ ಎಲ್ಲರೂ ಉದ್ಯೋಗ ಕಳೆದುಕೊಂಡಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ತಾತ್ಕಾಲಿಕವಾಗಿ ದೇಶಕ್ಕೆ ಮರಳಿದ್ದಾರೆ.
ಸ್ವದೇಶಕ್ಕೆ ಮರಳಿದ ಕಾರ್ಮಿಕರ ಪೈಕಿ, ಗರಿಷ್ಠ ಸಂಖ್ಯೆಯ ಕಾರ್ಮಿಕರು ಯುಎಇ (3,08,099), ಓಮನ್ (50,536), ಸೌದಿ ಅರೇಬಿಯಾ (49,000), ಕುವೈತ್ (44,248), ಕತಾರ್ (30,509) ನಿಂದ ಮರಳಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಗರಿಷ್ಠ ಸಂಖ್ಯೆಯ ಕಾರ್ಮಿಕರು ಕೊಲ್ಲಿ ರಾಷ್ಟ್ರಗಳಿಂದ ಮರಳಿದ್ದಾರೆ. ಯುಎಸ್ಎಯಿಂದ 2, 390, ಯುಕೆಯಿಂದ 1, 098, ಕೆನಡಾದಿಂದ 951, ಫ್ರಾನ್ಸ್‌ನಿಂದ 613 ಜನ ಮರಳಿದ್ದಾರೆ.
ಕೋವಿಡ್ -19 ಸಂದರ್ಭದಲ್ಲಿ ಭಾರತಕ್ಕೆ ಮರಳಿದ ಕಾರ್ಮಿಕರ ಸಂಖ್ಯೆ:
ದೇಶ | ಕಾರ್ಮಿಕರು |
ಯುಎಇ | 84497 |
ಒಮಾನ್ | 50536 |
ಸೌದಿ ಅರೇಬಿಯಾ | 49000 |
ಕುವೈತ್ | 44248 |
ಕತಾರ್ | 30509 |
ಬಹರೈನ್ | 14920 |
ಸಿಂಗಾಪುರ | 5043 |
ಮಾಲ್ಡೀವ್ಸ್ | 4584 |
ಇರಾಕ್ | 3960 |
ಯುಎಸ್ಎ | 2390 |
ನೈಜೀರಿಯಾ | 2207 |
ಬಾಂಗ್ಲಾದೇಶ | 1517 |
ಶ್ರೀಲಂಕಾ | 1268 |
ಯುಕೆ | 1098 |
ಕೆನಡಾ | 951 |
ಫ್ರಾನ್ಸ್ | 613 |
ಅಲ್ಜೀರಿಯಾ | 584 |
ಕಝಾಕಿಸ್ತಾನ್ | 584 |
ಇಟಲಿ | 565 |
ಇಂಡೋನೇಷ್ಯಾ | 517 |
ಲೆಬನಾನ್ | 503 |
ಆಸ್ಟ್ರೇಲಿಯಾ | 405 |
ಕಾಂಗೋ ರಿಪಬ್ಲಿಕ್ | 372 |
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ | 365 |
ಘಾನ | 339 |
ಜರ್ಮನಿ | 328 |
ಕೋಟ್ ಡಿವೊಯಿರ್ | 270 |
ಜಮೈಕಾ | 266 |
ರಷ್ಯಾ | 262 |
ದಕ್ಷಿಣ ಆಫ್ರಿಕಾ | 261 |
ಉಗಾಂಡ | 247 |
ಮಾರಿಷಸ್ | 246 |
ನಾರ್ವೆ | 243 |
ಸೀಶೆಲ್ಸ್ | 215 |
ಜೋರ್ಡಾನ್ | 212 |
ನ್ಯೂಜಿಲ್ಯಾಂಡ್ | 205 |
ಫಿಲಿಪೈನ್ಸ್ | 204 |
ಅಂಗುಯಿಲಾ | 193 |
ಸಿಯೆರಾ ಲಿಯೋನ್ | 188 |
ಚೀನಾ | 184 |
ಟಾಂಜಾನಿಯಾ | 167 |
ಇರಾನ್ | 156 |
ಮಲೇಷ್ಯಾ | 149 |
ಇಥಿಯೋಪಿಯಾ | 139 |
ಮೌರಿಟಾನಿಯಾ | 139 |
ವಿಯೆಟ್ನಾಂ | 135 |
ಮೊಜಾಂಬಿಕ್ | 131 |
ಜಪಾನ್ | 125 |
ಸ್ವೀಡನ್ | 122 |
ಪೋಲೆಂಡ್ | 119 |
ಸುಡಾನ್ | 105 |
ಕಾಂಬೋಡಿಯಾ | 99 |
ಈಜಿಪ್ಟ್ | 92 |
ಬ್ರೂನಿ ದಾರುಸ್ಸಲಾಮ್ | 88 |
ಸೆನೆಗಲ್ | 84 |
ಬೆನಿನ್ | 83 |
ಉಜ್ಬೇಕಿಸ್ತಾನ್ | 82 |
ಮಡಗಾಸ್ಕರ್ | 79 |
ಕೀನ್ಯಾ | 78 |
ನೆದರ್ಲ್ಯಾಂಡ್ಸ್ | 78 |
ಇಸ್ರೇಲ್ | 73 |
ಬೋಟ್ಸ್ವಾನ | 60 |
ಮಾಲ್ಟಾ | 57 |
ಮಲಾವಿ | 53 |
ಸೊಮಾಲಿಯಾ | 52 |
ಉಕ್ರೇನ್ | 41 |
ಥೈಲ್ಯಾಂಡ್ | 39 |
ಕ್ಯಾಮರೂನ್ | 37 |
ಟರ್ಕಿ | 34 |
ಬೆಲ್ಜಿಯಂ | 32 |
ಎರಿಟ್ರಿಯಾ | 29 |
ಕಿರ್ಗಿಸ್ತಾನ್ | 28 |
ಸೈಪ್ರಸ್ | 24 |
ಪೋರ್ಚುಗಲ್ | 24 |
ಬ್ರೆಜಿಲ್ | 19 |
ತಜಿಕಿಸ್ತಾನ್ | 18 |
ಟುಗೋ | 18 |
ಅರ್ಮೇನಿಯಾ | 12 |
ಜಿಬೌಟಿ | 11 |
ಫಿಜಿ | 9 |
ಜಾರ್ಜಿಯಾ | 9 |
ಫಿನ್ಲ್ಯಾಂಡ್ | 8 |
ಮೆಕ್ಸಿಕೊ | 8 |
ಮೊರಾಕೊ | 8 |
ಬಲ್ಗೇರಿಯಾ | 6 |
ಚಿಲಿ | 6 |
ಚಾಡ್ | 5 |
ಮ್ಯಾನ್ಮಾರ್ | 5 |
ದಕ್ಷಿಣ ಕೊರಿಯಾ | 5 |
ಸ್ಪೇನ್ | 5 |
ಐರ್ಲೆಂಡ್ | 4 |
ನೇಪಾಳ | 3 |
ದಕ್ಷಿಣ ಸುಡಾನ್ | 2 |
ಬೆಲಾರಸ್ | 1 |
ಕೊಲಂಬಿಯಾ | 1 |
ಡೆನ್ಮಾರ್ಕ್ | 1 |
ಕೊರಿಯಾ ರಿಪಬ್ಲಿಕ್ (ದಕ್ಷಿಣ) | 1 |
ಟ್ರಿನಿಡಾಡ್ ಮತ್ತು ಟೊಬಾಗೊ | 1 |
ಟುನೀಶಿಯಾ | 1 |
ಅಫ್ಘಾನಿಸ್ತಾನ | 0 |
ಅರ್ಜೆಂಟೀನಾ | 0 |
ಬಾರ್ಬಡೋಸ್ | 0 |
ಬುರುಂಡಿ | 0 |
ಜೆಕ್ ರಿಪಬ್ಲಿಕ್ | 0 |
ಗ್ವಾಟೆಮಾಲಾ | 0 |
ಗಿನಿಯಾ | 0 |
ಹಂಗೇರಿ | 0 |
ಪಪುವಾ ನ್ಯೂಗಿನಿಯಾ | 0 |
ರುವಾಂಡಾ | 0 |
ಸುರಿನಾಮ್ | 0 |
ಸ್ವಿಟ್ಜರ್ಲೆಂಡ್ | 0 |
ವೆನೆಜುವೆಲಾ | 0 |
ಜಾಂಬಿಯಾ | 0 |
ಒಟ್ಟು | 3,08,099 |