ETV Bharat / bharat

ಮೂರುವರೆ ಸಾವಿರ ತಬ್ಲಿಘಿಗಳ ವೀಸಾ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ

author img

By

Published : Jul 2, 2020, 2:02 PM IST

ಸರಿಸುಮಾರು ಮೂರುವರೆ ಸಾವಿರ ತಬ್ಲಿಘಿ ಜಮಾತ್​ ಸದಸ್ಯರ ವೀಸಾವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.

cancel visas of 3400 Tablighi Jamaat members, MHA orders to cancel visas of Tablighi Jamaat members, Tablighi Jamaat news, Tablighi Jamaat latest news, ತಬ್ಲಿಘಿ ಜಮತ್​ ವಿಸಾ ರದ್ದು, ತಬ್ಲಿಘಿ ಜಮತ್​ ವಿಸಾ ರದ್ದುಗೊಳಿಸಿದ ಗೃಹ ಸಚಿವಾಲಯ, ತಬ್ಲಿಘಿ ಜಮತ್​ ವಿಸಾ ರದ್ದು ಸುದ್ದಿ,
ಸಂಗ್ರಹ ಚಿತ್ರ

ನವದೆಹಲಿ: 3,400 ತಬ್ಲಿಘಿ ಜಮಾತ್ ಸದಸ್ಯರ ವೀಸಾಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ರದ್ದುಗೊಳಿಸಲು ಗೃಹ ಸಚಿವಾಲಯ ಆದೇಶಿಸಿದೆ. ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 10 ರಂದು ವಿಚಾರಣೆ ನಡೆಸಲಿದೆ.

ಮೂಲಗಳ ಪ್ರಕಾರ, ಅರ್ಜಿದಾರರಿಗೆ ಈ ಬಗ್ಗೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವ ಆಯ್ಕೆ ಮುಕ್ತವಾಗಿರುತ್ತದೆ. ಕೇಂದ್ರ ಸರ್ಕಾರವು ವೀಸಾ ರದ್ದತಿ ಆದೇಶ ಪ್ರತಿಗಳನ್ನು ಅರ್ಜಿದಾರರಿಗೆ ಇ-ಮೇಲ್​ ಮೂಲಕ ರವಾನಿಸಿದೆ. ಈ ಆದೇಶ ಪ್ರತಿಗಳನ್ನು ಅರ್ಜಿದಾರರು ವಕೀಲರಿಗೆ ನೀಡಬಹುದಾಗಿದ್ದು, ಈ ಮೂಲಕ ಕೋರ್ಟ್‌ಗೆ ಅಫಿಡವಿಟ್​ ಸಲ್ಲಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.