ಅಹಮದಾಬಾದ್: ವಿವಾದಿತ ಸ್ವಯಂಘೋಷಿತ ಸ್ವಾಮೀಜಿ ನಿತ್ಯಾನಂದನ ಮೇಲೆ ಕೇಸ್ಗಳು ದಾಖಲಾಗುತ್ತಿದ್ದಂತೆ ಆತ ಭಾರತದಲ್ಲಿ ಸದ್ಯ ಇಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.
ನಿತ್ಯಾನಂದ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ನಿತ್ಯಾನಂದ ದೇಶ ತೊರೆದಿರುವ ಬಗ್ಗೆ ಗುಜರಾತ್ ಪೊಲೀಸ್ ಅಥವಾ ಗೃಹ ಸಚಿವಾಲಯದಿಂದ ಸಮರ್ಪಕ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
-
MEA on if Nithyananda has flown out of India&Gujarat Police has contacted MEA for his extradition: We've no formal info, neither from Gujarat police nor MHA. Also, for extradition request, we need location&nationality details of the person. We don't have such info about him yet. https://t.co/xBlxIrLscW
— ANI (@ANI) November 21, 2019 " class="align-text-top noRightClick twitterSection" data="
">MEA on if Nithyananda has flown out of India&Gujarat Police has contacted MEA for his extradition: We've no formal info, neither from Gujarat police nor MHA. Also, for extradition request, we need location&nationality details of the person. We don't have such info about him yet. https://t.co/xBlxIrLscW
— ANI (@ANI) November 21, 2019MEA on if Nithyananda has flown out of India&Gujarat Police has contacted MEA for his extradition: We've no formal info, neither from Gujarat police nor MHA. Also, for extradition request, we need location&nationality details of the person. We don't have such info about him yet. https://t.co/xBlxIrLscW
— ANI (@ANI) November 21, 2019
ನಿತ್ಯಾನಂದನ ಗಡಿಪಾರಿಗೆ ಸಂಬಂಧಿಸಿದಂತೆ ಮಾತನಾಡಿರುವ ವಿದೇಶಾಂಗ ಇಲಾಖೆ, ಆತನ ಸದ್ಯದ ವಾಸ್ತವ್ಯ ತಿಳಿದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದಿದೆ.
ಮಕ್ಕಳ ಅಪಹರಣ ಪ್ರಕರಣದಲ್ಲಿ ನಿತ್ಯಾನಂದನ ವಿರುದ್ಧ ದೂರು ದಾಖಲು!
ಮಕ್ಕಳ ಅಪಹರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದನ ಇಬ್ಬರು ಮಹಿಳಾ ಅನುಯಾಯಿಗಳನ್ನು ಗುಜರಾತ್ ಪೊಲೀಸರು ಬುಧವಾರ ಬಂಧಿಸಿದ್ದರು.