ETV Bharat / bharat

35ಎ ವಿಧಿಯ ರದ್ದತಿ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ: ಕೇಂದ್ರಕ್ಕೆ ಮುಫ್ತಿ ಎಚ್ಚರಿಕೆ - ಕೇಂದ್ರ ಸರ್ಕಾರ ನಿರ್ಧಾರ

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು, ರಾಜ್ಯದ ಖಾಯಂ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ 35ಎ ಕಲಂ ರಕ್ಷಣೆಗಾಗಿ ದೊಡ್ಡ ಯುದ್ಧ ನಡೆಸಲು ಸಿದ್ಧರಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮಾಜಿ ಸಿಎಂ ಮೆಹಬೂಬ್ ಮುಫ್ತಿ
author img

By

Published : Jul 29, 2019, 2:17 AM IST

ಶ್ರೀನಗರ: ಕೇಂದ್ರ ಸರ್ಕಾರವೇನಾದರೂ ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಧಕ್ಕೆ ತಂದರೆ ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ ಖಾಯಂ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ನೀಡುವ 35ಎ ಕಲಂ ರಕ್ಷಣೆಗಾಗಿ ದೊಡ್ಡ ಯುದ್ಧ ನಡೆಸಲು ಸಿದ್ಧರಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

35ಎ ವಿಧಿಯನ್ನು ಯಾರಾದರೂ ಮುಟ್ಟಲು ಯತ್ನಿಸಿದರೆ ಹುಷಾರ್​ ಎಂದು ಮುಫ್ತಿ ಗುಡುಗಿದ್ದಾರೆ. ಅಲ್ಲದೆ, ಪಿಡಿಪಿಯೊಂದೇ ಗೋಡೆಯಂತೆ ನಿಂತು, 35ಎ ವಿಧಿಯನ್ನು ರಕ್ಷಿಸುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಪಕ್ಷದ ನಾಯಕರಿಗೆ ತೊಂದರೆ ನೀಡುತ್ತಿದೆ ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ.

Intro:Body:

Mehbooba Mufti

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.