ETV Bharat / bharat

ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳನ್ನು ಮೇಲೆತ್ತಲು 'ಛತ್ರಿ ಯಂತ್ರ'... ಮಧುರೈ ಹುಡುಗ ಬಳಸಿದ್ದು ಸಣ್ಣ ಟೆಕ್ನಿಕ್​

ತಮಿಳುನಾಡಿನ ತಿರುಚಿ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ 2 ವರ್ಷದ ಮಗುವೊಂದು ಆಟವಾಡುತ್ತಾ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿತ್ತು.  6 ರಕ್ಷಣಾ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟು ಸತತ 19 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ ಮಗುವನ್ನು ರಕ್ಷಿಸಲು ಆಗಿರಲಿಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸದಿರಲಿ ಎಂದು ಯುವಕನೋರ್ವ ಚೈಲ್ಡ್​ ರೆಸ್ಕ್ಯೂಯಂತ್ರ ತಯಾರಿಸಿದ್ದಾನೆ.

ಚೈಲ್ಡ್ ರೆಸ್ಕ್ಯೂಯಂತ್ರ
author img

By

Published : Nov 8, 2019, 2:09 PM IST

ಚೆನ್ನೈ: ಮಕ್ಕಳ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿರುವ ತೆರೆದ ಕೊಳವೆಗಳು ಮಕ್ಕಳು ಬಿದ್ದು ಮೃತಪಡುವುದು ಸಾಮಾನ್ಯ ಎನ್ನುವಂತಿದೆ.

ಕೊಳವೆ ಬಾವಿಯ ನೂರಾರು ಅಡಿ ಆಳದಲ್ಲಿ ಬಿದ್ದಿರುವ ಮಕ್ಕಳನ್ನು ಮೇಲೆತ್ತಲು ನೆರವಾಗುವಂತಹ ಚೈಲ್ಡ್ ರೆಸ್ಕ್ಯೂಯಂತ್ರವನ್ನು ತಮಿಳುನಾಡಿನ ಯುವಕನೋರ್ವ ತಯಾರಿಸಿದ್ದಾನೆ.

ಮಧುರೈ ಮೂಲದ ಅಬ್ದುಲ್ ರಝಾಕ್ ಅವರೇ ಚೈಲ್ಡ್ ರೆಸ್ಕ್ಯೂಯಂತ್ರ ಸಂಶೋಧಿಸಿದ್ದು, ಇದರಿಂದ ಬೋರ್‌ವೆಲ್‌ನಲ್ಲಿ ಬಿದ್ದ ಮಕ್ಕಳನ್ನು ರಕ್ಷಿಸಲು ಬಳಸಬಹುದು. 'ತಿರುಚಿಯಲ್ಲಿ ಇತ್ತೀಚೆಗೆ ನಡೆದ ಬೋರ್‌ವೆಲ್ ಘಟನೆಯ ನಂತರ ನಾನು ಈ ಯಂತ್ರವನ್ನು ಆವಿಷ್ಕರಿಸಲು ನಿರ್ಧರಿಸಿದೆ. ಇದು ಮಕ್ಕಳನ್ನು ಮೇಲೆತ್ತಲು ಬಳಸಬಹುದು' ಎಂದರು.

ಈ ಯಂತ್ರಕ್ಕೆ ಛತ್ರಿಯಲ್ಲಿರುವ ಸಣ್ಣ ತಂತ್ರಗಾರಿಕೆಯನ್ನು ರಝಾಕ್​ ಬಳಸಿದ್ದಾರೆ. ಕೊಳವೆ ಬಾವಿಯಲ್ಲಿ ಮಗು ಇರುವವರೆಗೆ ಸಣ್ಣ ಪೈಪ್​ನಂತೆ ಸಾಗುವ ಈ ಯಂತ್ರ ನಂತರ ಛತ್ರಿ ಆಕಾರಕ್ಕೆ ತೆರೆದುಕೊಳ್ಳುತ್ತದೆ. ಅದರೊಳಗೆ ಮಗುವನ್ನು ಕೂರಿಸಿಕೊಂಡು ಮೇಲೆ ತರಬಹುದಾಗಿದೆ.

ತಮಿಳುನಾಡಿನ ತಿರುಚಿ ಜಿಲ್ಲೆಯ ಗ್ರಾಮವೊಂದರಲ್ಲಿ ಇತ್ತೀಚೆಗೆ 2 ವರ್ಷದ ಮಗುವೊಂದು ಆಟವಾಡುತ್ತಾ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿತ್ತು. 6 ರಕ್ಷಣಾ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟು ಸತತ 19 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರೂ ಮಗುವನ್ನು ರಕ್ಷಿಸಲು ಆಗಿರಲಿಲ್ಲ.

  • Tamil Nadu: Abdul Razzaq, from Madurai has invented a machine that can be used to rescue children falling into borewell, says,"After the recent borewell incident in Trichy, I decided to invent this machine. In it umbrella technique is used to lift the child from borewell." pic.twitter.com/Tcc0x58oI4

    — ANI (@ANI) November 8, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.