ETV Bharat / bharat

ಅಪರಾಧ ವಿಭಾಗಕ್ಕೆ ಸಲ್ಲಿಕೆಯಾಗದ ಮೌಲಾನಾ ಸಾದ್ ಕೊರೊನಾ ಪರೀಕ್ಷಾ ವರದಿ - ತಬ್ಲೀಘಿ ಜಮಾಅತ್ ಮುಖ್ಯಸ್ಥ ಮೌಲಾನಾ ಸಾದ್​

ಮೌಲಾನಾ ಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿ ಎರಡು ತಿಂಗಳಾಗಿದ್ದರೂ, ಆತನ ಪರೀಕ್ಷಾ ವರದಿಯನ್ನು ಸ್ವೀಕರಿಸಿದ ಬಳಿಕವೇ ಅಪರಾಧ ವಿಭಾಗವು ಸಾದ್​ ಅವರನ್ನ ವಿಚಾರಣೆಗೆ ಕರೆಯಲಿದೆ.

moulana
moulana
author img

By

Published : Jun 8, 2020, 12:44 PM IST

ನವದೆಹಲಿ: ತಬ್ಲಿಘಿ ಜಮಾತ್​​​​ ಮುಖ್ಯಸ್ಥ ಮೌಲಾನಾ ಸಾದ್ ಇನ್ನೂ ಕೂಡಾ ಸರ್ಕಾರಿ ಪ್ರಯೋಗಾಲಯದಿಂದ ಕೋವಿಡ್-19 ಪರೀಕ್ಷಾ ವರದಿಯನ್ನು ಸಲ್ಲಿಸಿಲ್ಲ ಎಂದು ದೆಹಲಿ ಪೊಲೀಸರ ಅಪರಾಧ ವಿಭಾಗ ಹೇಳಿದೆ.

ಮೌಲಾನಾ ಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿ ಎರಡು ತಿಂಗಳಾಗಿದ್ದರೂ, ಆತನ ಪರೀಕ್ಷಾ ವರದಿಯನ್ನು ಸ್ವೀಕರಿಸಿದ ಬಳಿಕವೇ ಅಪರಾಧ ವಿಭಾಗವು ಸಾದ್​ನನ್ನು ವಿಚಾರಣೆಗೆ ಕರೆಯಲಿದೆ.

ಈ ಹಿಂದೆ ಏಪ್ರಿಲ್‌ನಲ್ಲಿಯೇ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್​ನ ಕೋವಿಡ್-19 ವರದಿ ನೆಗೆಟಿವ್ ಬಂದಿದ್ದು, ಅದನ್ನು ಅಪರಾಧ ಶಾಖೆಗೆ ಕಳುಹಿಸಲಾಗಿದೆ ಎಂದು ಸಾದ್ ಅವರ ವಕೀಲರು ಹೇಳಿಕೊಂಡಿದ್ದರು.

ಆದರೆ, ಅಪರಾಧ ವಿಭಾಗವು ಕೋವಿಡ್-19 ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಿಸಿ ವರದಿ ಕಳುಹಿಸುವಂತೆ ಸಾದ್​ಗೆ ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.