ಚಂಡೀಗಡ: ಕಳೆದ ವರ್ಷ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ದಾಳಿಗೆ ಹುತಾತ್ಮರಾದ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ಹರಿಯಾಣ ಪೊಲೀಸರಿಗೆ 1,000 ರಕ್ಷಣಾತ್ಮಕ ಕಿಟ್‌ಗಳನ್ನು ದಾನ ಮಾಡಿದ್ದಾರೆ.
ಹುತಾತ್ಮ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್(28) ಹರಿಯಾಣ ಪೊಲೀಸರಿಗೆ ಅಗತ್ಯ ಮುಖಗವಸು, ಕೈಗವಸುಗಳನ್ನೊಳಗೊಂಡ 1,000 ರಕ್ಷಣಾತ್ಮಕ ಕಿಟ್‌ಗಳನ್ನು ದಾನ ಮಾಡಿದ್ದಾರೆ.
-
देश पर प्राण न्यौछावर करने वाले शहीद मेजर विभूति शंकर जी की पत्नी @Nitikakaul जी ने कोरोना से जंग लड़ रहे @police_haryana के जवानों के लिए 1000 सुरक्षा किट (मास्क, चश्मे, ग्लव्स) प्रदान किये हैं जिसके लिए मैं आभार प्रकट करता हूँ।
— Manohar Lal (@mlkhattar) April 26, 2020 " class="align-text-top noRightClick twitterSection" data="
आपका यह योगदान बहुमूल्य है।#IndiaFightsCorona pic.twitter.com/nXXvTRwtB7
">देश पर प्राण न्यौछावर करने वाले शहीद मेजर विभूति शंकर जी की पत्नी @Nitikakaul जी ने कोरोना से जंग लड़ रहे @police_haryana के जवानों के लिए 1000 सुरक्षा किट (मास्क, चश्मे, ग्लव्स) प्रदान किये हैं जिसके लिए मैं आभार प्रकट करता हूँ।
— Manohar Lal (@mlkhattar) April 26, 2020
आपका यह योगदान बहुमूल्य है।#IndiaFightsCorona pic.twitter.com/nXXvTRwtB7देश पर प्राण न्यौछावर करने वाले शहीद मेजर विभूति शंकर जी की पत्नी @Nitikakaul जी ने कोरोना से जंग लड़ रहे @police_haryana के जवानों के लिए 1000 सुरक्षा किट (मास्क, चश्मे, ग्लव्स) प्रदान किये हैं जिसके लिए मैं आभार प्रकट करता हूँ।
— Manohar Lal (@mlkhattar) April 26, 2020
आपका यह योगदान बहुमूल्य है।#IndiaFightsCorona pic.twitter.com/nXXvTRwtB7
ಇನ್ನೂ, ಕೌಲ್ ಅವರ ಈ ಸೇವೆಯನ್ನು ಹರಿಯಾಣ ಮುಖ್ಯಮಂತ್ರಿಯವರು ಗುರುತಿಸಿ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಯೋಧನ ಪತ್ನಿ ಈಗ ತಮ್ಮ ಸೇವೆಯೊಂದಿಗೆ ಗುರುತಿಸಿಕೊಂಡಿರುವುದು ಸಂತೋಷ ತಂದಿದೆ ಎಂದು ಅವರು ಹೇಳಿದರು.