ETV Bharat / bharat

ಮಕ್ಕಳೊಂದಿಗೆ ವಿವಾಹಿತೆ ನಾಪತ್ತೆ... ಪತ್ನಿ ಹುಡುಕಿಕೊಡುವಂತೆ ಗಂಡನ ದೂರು!

ವಿವಾಹಿತೆಯೊಬ್ಬರು ತನ್ನ ಇಬ್ಬರ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Married woman missing, Married woman missing with two children, Married woman missing with two children in Hyderabad, Hyderabad missing news, Hyderabad missing case news, ವಿವಾಹಿತೆ ನಾಪತ್ತೆ, ಮಕ್ಕಳೊಂದಿಗೆ ವಿವಾಹಿತೆ ನಾಪತ್ತೆ, ಹೈದರಾಬಾದ್​ನಲ್ಲಿ ಇಬ್ಬರು ಮಕ್ಕಳೊಂದಿಗೆ ವಿವಾಹಿತೆ ನಾಪತ್ತೆ, ಹೈದರಾಬಾದ್​ ನಾಪತ್ತೆ ಸುದ್ದಿ, ಹೈದರಾಬಾದ್​ ನಾಪತ್ತೆ ಪ್ರಕರಣ ಸುದ್ದಿ,
ಮಕ್ಕಳೊಂದಿಗೆ ವಿವಾಹಿತೆ ನಾಪತ್ತೆ
author img

By

Published : Oct 30, 2020, 10:29 PM IST

ಹೈದರಾಬಾದ್​: ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ.

ಇಲ್ಲಿನ ರಾಜೀವ್​ ಗಾಂಧಿ ನಗರದ ನಿವಾಸಿ ಪ್ರೇಮಯ್ಯ ಮತ್ತು ಮಾನಸ ದಂಪತಿಗೆ ತೇಜಾ ಮತ್ತು ಯಶ್ವಿಕಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಪ್ರೇಮಯ್ಯ ಕಾರ್​ ಡ್ರೈವರ್​ ಆಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಮಾನಸ ಕೆಲಸ ಮಾಡಿ ದಂಪತಿ ಜೀವನ ಸಾಗಿಸುತ್ತಿದ್ದರು.

ಅಕ್ಟೋಬರ್​ 28 ರಂದು ಪ್ರೇಮಯ್ಯ ಕೆಲಸಕ್ಕೆ ತೆರಳಿದ್ದಾಗ ಮಾನಸ ಕರೆ ಮಾಡಿ ‘ನಾನು ನನ್ನ ತವರು ಮನೆಗೆ ತೆರಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದ್ರೆ ಮಾನಸ ತನ್ನ ತವರು ಮನೆಗೆ ತೆರಳಿಲ್ಲ ಎಂಬುದು ಗೊತ್ತಾಗಿದೆ. ಬಳಿಕ ಮಾನಸ ಫೋನ್​ ಸ್ವಿಚ್ಡ್​​ ಆಫ್​ ಆಗಿದೆ. ಇದರಿಂದ ಗಾಬರಿಗೊಂಡ ಪ್ರೇಮಯ್ಯ ಪೊಲೀಸ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.