ನವದೆಹಲಿ: ಕೇಂದ್ರ ಸಚಿವ ಹಾಗೂ ಬಿಜೆಪಿ ಎಂಪಿ ಮನ್ಸುಖ್ ಮಾಂಡವಿಯಾ ಇಂದು ವಿಶೇಷ ವಾಹನದಲ್ಲಿ ಸಂಸತ್ಗೆ ಬರುವ ಮೂಲಕ ಗಮನ ಸೆಳೆದರು. ದೆಹಲಿ ಹವಾಮಾನ ವೈಪರೀತ್ಯ ಹಾಗೂ ಕೈಗಾರಿಕೆಗಳಿಂದಾಗಿ ಭಾರಿ ಮಲಿನಗೊಂಡಿದೆ. ಈ ಮಧ್ಯ ಸೈಕಲ್ ಏರಿ ಕೇಂದ್ರ ಸಚಿವರು ಪರಿಸರ ಕಾಳಜಿ ಮೆರದಿದ್ದಾರೆ.
ದೆಹಲಿ ಪರಿಸರವನ್ನ ಸ್ವಚ್ಛವಾಗಿಡಲು ಸರ್ಕಾರಗಳು ಹರಸಾಹಸ ಪಡ್ತೀವಿ. ವಾಹನ ದಟ್ಟಣೆ ಕಡಿಮೆ ಮಾಡಲು ಕೇಜ್ರಿವಾಲ್ ಸರ್ಕಾರ ಸರಿ-ಬೆಸ ನಿಯಮ ಪ್ರಯೋಗ ಮಾಡಿತ್ತು. ಇನ್ನು ಹಸಿರು ನ್ಯಾಯಪೀಠ ಹೆಚ್ಚು ಕಾರ್ಬನ್ ಡೈ ಆಕ್ಸೈಡ್ ಸೂಸುವ ವಾಹನಗಳನ್ನ ಬ್ಯಾನ್ ಮಾಡುವಂತೆ ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು.
-
#WATCH Delhi: Union Minister and BJP MP, Mansukh Mandaviya arrives at the Parliament, riding a bicycle. pic.twitter.com/NUbynkDp6S
— ANI (@ANI) June 26, 2019 " class="align-text-top noRightClick twitterSection" data="
">#WATCH Delhi: Union Minister and BJP MP, Mansukh Mandaviya arrives at the Parliament, riding a bicycle. pic.twitter.com/NUbynkDp6S
— ANI (@ANI) June 26, 2019#WATCH Delhi: Union Minister and BJP MP, Mansukh Mandaviya arrives at the Parliament, riding a bicycle. pic.twitter.com/NUbynkDp6S
— ANI (@ANI) June 26, 2019
ಇನ್ನು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ಬಳಕೆ ಮಾಡುವಂತೆ ಜಾಗೃತಿ ಸಹ ಮೂಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಾಂಡವಿಯಾ ಸೈಕಲ್ ಸವಾರಿ ಗಮನ ಸೆಳೆದಿದೆ.