ETV Bharat / bharat

ಬಿಜೆಪಿ ದಬ್ಬಾಳಿಕೆಗೆ ಹೆದರಲ್ಲ.. ಡಿಕೆಶಿ ಪರ ಮನೀಶ್ ತಿವಾರಿ ಬ್ಯಾಟಿಂಗ್ - ಇಡಿ ಅಧಿಕಾಕಿಗಳಿಂದ ಡಿ.ಕೆ. ಶಿವಕುಮಾರ್ ಬಂಧನ

ಕೇಂದ್ರದ ಬೆದರಿಸುವ ವರ್ತನೆಗೆ ಕಾಂಗ್ರೆಸ್ ಸರ್ಕಾರ ಹೆದರುವುದಿಲ್ಲ. ನಮಗೆ ನಮ್ಮದೇ ಆದ ಇತಿಹಾಸವಿದೆ ಎಂದು ಕಾಂಗ್ರೆಸ್​ ನಾಯಕ ಮನೀಶ್​ ತಿವಾರಿ ಹೇಳಿದ್ದಾರೆ.

ಮನೀಶ್ ತಿವಾರ್
author img

By

Published : Sep 4, 2019, 5:48 PM IST

ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು ಪ್ರತೀಕಾರದ ಕೃತ್ಯ ಎಂದು ಕಾಂಗ್ರೆಸ್ ನಾಯಕ ಮನೀಶ್​ ತಿವಾರಿ ಹೇಳಿದ್ದಾರೆ. ಇಂತಹ ದಬ್ಬಾಳಿಕೆಗೆ ನಾವು ಹೆದರುವುದಿಲ್ಲ. ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರಸ್​ ಪಕ್ಷದವರು ಕಠಿಣ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ ಎಂದಿದ್ದಾರೆ.

ಕಳೆದ 5 ವರ್ಷ ಸುಮ್ಮನಿದ್ದ ಬಿಜೆಪಿ ಸರ್ಕಾರ ಈ ಬಾರಿ ತನ್ನ ಎದುರಾಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುವಲ್ಲಿ ನಿರತವಾಗಿದೆ. ಕಾಂಗ್ರೆಸ್ ಇದಕ್ಕೆ ಹೆದರುವುದಿಲ್ಲ ನಮಗೆ ನಮ್ಮದೇ ಆದ ಇತಿಹಾಸವಿದೆ ಎಂದಿದ್ದಾರೆ.

ಅರಾಜಕತೆ ಮತ್ತು ದಬ್ಬಾಳಿಕೆ ಈ ಸರ್ಕಾರದ ಲಕ್ಷಣಗಳಾಗಿವೆ. ಇಂದು ದೇಶ ಆರ್ಥಿಕ ಹಿಂಜರಿತದ ಕಂಗಾಲಾಗಿದೆ. ದೇಶದ ರೈತ ಸಮುದಾಯ ಅಸಮಾಧಾನಗೊಂಡಿದೆ. ಸರ್ಕಾರದ ಅವ್ಯವಹಾರ ಮತ್ತು ವೈಫಲ್ಯದಿಂದ ಗಮನವನ್ನು ಬೇರೆಡೆ ಸೆಳೆಯಲು, ಪ್ರತಿಪಕ್ಷ ನಾಯಕರನ್ನು, ವಿಶೇಷವಾಗಿ ಕಾಂಗ್ರೆಸ್ ನಾಯಕರನ್ನು ಬಂಧಿಸಲಾಗುತ್ತಿದೆ ಎಂದಿದ್ದಾರೆ.

Intro:Body:

[9/4, 2:45 PM] praveen akki: पिछले पांच साल में किसी भी विरोधी नेता पर कार्रवाई नहीं हुई। किसी को किसी अदालत से सज़ा नहीं हुई। अबकी बार सरकार सिर्फ अपने विरोधी को मानसिक और शारीरिक रूप से प्रताड़ित करने में व्यस्त है। कांग्रेस इस से घबराने वाली नहीं है..मनीष

[9/4, 2:46 PM] praveen akki: दमन अराजकता और अत्याचार इस सरकार की पहचान है। आज देश आर्थिक मंदी के दौर में है। भारत चीन की तरह सरकारी नहीं बल्कि निजी अर्थव्यवस्था है। लेकिन आज यहां किसी को भी सरकार की इस अर्थव्यवथा से लाभ नहीं। आज किसान परेशान है। आम आदमी का दैनिक खर्च कम हो गया है..यह क्या इशारा करता है...मनीष

[9/4, 2:46 PM] praveen akki: डीके शिवकुमार की गलती सिर्फ यह है कि उन्होंने गुजरात में राज्य  सभा चुनाव में भूमिका निभाई थी। सरकार को यह पसंद नहीं आया। कांग्रेस सरकार के इस डराने वाले रुख से डरने वाली नहीं। हमारा अपना इतिहास रहा है..मनीष तिवारी

[9/4, 2:47 PM] praveen akki: Desh sthir hai cong asthir hai isliye unhe desh me a sthirata najar aa rahi ,d.k.shivkumar money laundering case me fanse hain aur badle ki rajniti kya hai isame puri cong hi corrupt hai isliye unhe badle ki karwai lag rahi

Bjp spokesperson sampit patra 1to1 sending thru mojo

[9/4, 2:47 PM] praveen akki: DK Shivakumar was brought to RML coronary unit sometime back, where congress leaders including Shri KC Venugopal along with some MPs and MLAs went to see him. They were all stopped at the gate.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.