ETV Bharat / bharat

ಮಣಿಪುರದಲ್ಲಿ ಭೂಕುಸಿತ: ರಾಷ್ಟ್ರೀಯ ಹೆದ್ದಾರಿ -2 ಬಂದ್

ಸೇನಾಪತಿ ಜಿಲ್ಲೆಯಲ್ಲಿ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ -2 ಸಂಪರ್ಕ ಕಡಿತಗೊಂಡಿದೆ. ಸಂಪರ್ಕವನ್ನು ಪುನಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಐಪಿಎಲ್‌ನ ಯೋಜನಾ ವ್ಯವಸ್ಥಾಪಕ ಜೇಸನ್ ಹೇಳಿದ್ದಾರೆ.

Manipur: Landslide in Senapati cut off connectivity via National Highway-2
ಸೇನಾಪತಿ ಜಿಲ್ಲೆಯಲ್ಲಿ ಭೂಕುಸಿತ ರಾಷ್ಟ್ರೀಯ ಹೆದ್ದಾರಿ -2 ಬಂದ್
author img

By

Published : Oct 26, 2020, 9:45 AM IST

ಸೇನಾಪತಿ(ಮಣಿಪುರ): ಸೇನಾಪತಿ ಜಿಲ್ಲೆಯಲ್ಲಿ ಅಕ್ಟೋಬರ್ 23 ರಂದು ಸಂಭವಿಸಿದ ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ -2 ಸಂಪರ್ಕ ಕಡಿತಗೊಂಡಿದೆ.

ಸಂಪರ್ಕವನ್ನು ಪುನರಾರಂಭಿಸಲು, ಅಲ್ಲಿನ ಅಧಿಕಾರಿಗಳು ಶ್ರಮಿಸುತ್ತಿದ್ದು, ಆದರೆ ಹವಮಾನ ವೈಪರಿತ್ಯದಿಂದ ಸಮಯ ತೆಗೆದುಕೊಳ್ಳುತ್ತಿದೆ ಎಂದು ಬಿಐಪಿಎಲ್‌ನ ಯೋಜನಾ ವ್ಯವಸ್ಥಾಪಕ ಜೇಸನ್ ಹೇಳಿದ್ದಾರೆ.

ಒಂದು ವಾರದೊಳಗೆ ಸಂಪರ್ಕವನ್ನು ಪುನಾರಂಭಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದ್ರೆ ಹವಾಮಾನವು ಪ್ರತಿಕೂಲವಾಗಿದ್ದರೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು" ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 26 ರಿಂದ ಅಕ್ಟೋಬರ್ 29 ರವರೆಗೆ ಮಣಿಪುರದಲ್ಲಿ ಮೋಡ ಕವಿದ ವಾತವರಣವಿದ್ದು, ಸ್ವಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.