ETV Bharat / bharat

ರೈಲಿನಲ್ಲೇ ಮೊಸರು​​ ಮರೆತ ಪ್ರಯಾಣಿಕ... ಟ್ವೀಟ್​ಗೆ ಪ್ರತಿಕ್ರಿಯಿಸಿ​ ದೂರು ದಾಖಲಿಸಿಕೊಂಡ ರೈಲ್ವೆ ಇಲಾಖೆ!

ರೈಲಿನಲ್ಲಿ ಸಿಹಿ ಮೊಸರು ಬಿಟ್ಟು ಇಳಿದಿರುವ ವಿಚಾರವನ್ನ ಟ್ವಿಟರ್​ ಮೂಲಕ ರೈಲ್ವೆ ಇಲಾಖೆ ಗಮನಕ್ಕೆ ತರುತ್ತಿದ್ದಂತೆ ಅದಕ್ಕೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಸಂರಕ್ಷಣಾ ಪಡೆ ದೂರು ದಾಖಲು ಮಾಡಿಕೊಂಡಿರುವ ಘಟನೆ ನಡೆದಿದೆ.

ರೈಲಿನಲ್ಲೇ ಮೊಸರು​​ ಮರೆತ ಪ್ರಯಾಣಿಕ
author img

By

Published : Oct 15, 2019, 11:18 PM IST

Updated : Oct 16, 2019, 3:46 AM IST

ಹೈದರಾಬಾದ್​​: ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಪ್ರಯಾಣಿಕನೊಬ್ಬ ತಾನು ಕುಳಿತುಕೊಂಡಿದ್ದ ಜಾಗದಲ್ಲಿನ ಸೀಟ್​ ಕೆಳಗೆ ಸ್ವೀಟ್​​ ಮೊಸರು ಮರೆತು ಕೆಳಗೆ ಇಳಿದಿದ್ದಾನೆ. ತದನಂತರ ಈ ವಿಷಯವನ್ನ ತನ್ನ ಗೆಳೆಯನಿಗೆ ತಿಳಿಸಿರುವ ಘಟನೆ ನಡೆದಿದೆ.

ಆತನ ಗೆಳೆಯನಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣವೇ ಘಟನೆಗೆ ಸಂಬಂಧಿಸಿದಂತೆ ಟ್ವೀಟ್​ ಮಾಡಿದ್ದು, ನನ್ನ ಗೆಳೆಯ 2 ಕೆಜಿ ಸ್ವೀಟ್​ ಮೊಸರು ಟ್ರೈನ್​ ನಂಬರ್​​ 23154 ಗೌರ್​ ಎಕ್ಸ್​ಪ್ರೆಸ್ ರೈಲಿನಲ್ಲಿ ಬಿಟ್ಟು ಇಳಿದಿದ್ದಾನೆ. ಆತನ ಸೀಟ್​ ನಂಬರ್​ 15 ಹಾಗೂ ಕೋಚ್​​ ನಂಬರ್​ B1 ಆಗಿದ್ದು, ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಟ್ವೀಟ್​​ನಲ್ಲಿ ಮಾಹಿತಿ ಹಾಕಿ, ರೈಲ್ವೆ ಇಲಾಖೆಗೆ ಟ್ಯಾಗ್​ ಮಾಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ರೈಲ್ವೆ ಸಂರಕ್ಷಣಾ ಪಡೆ​​​ ದೂರು ದಾಖಲು ಮಾಡಿಕೊಂಡಿದ್ದು, ವ್ಯಕ್ತಿಗೆ ಪ್ರತಿಕ್ರಿಯೆ ನೀಡಿದೆ. ಸರ್​ ನಿಮ್ಮ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಈಗಾಗಲೇ ನಮ್ಮ ಸಿಬ್ಬಂದಿಗೆ ಇದರ ಬಗ್ಗೆ ಮಾಹಿತಿ ರವಾನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ No ER -1065 ಕಂಪ್ಲೆಂಟ್​ ನಂಬರ್​ ಸಹ ನೀಡಿದೆ.

ವ್ಯಕ್ತಿ ಟ್ವೀಟ್ ಮಾಡಿದ ಮೂರು ಗಂಟೆಯೊಳಗೆ ರೈಲ್ವೆ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ದೂರು ಸಹ ದಾಖಲು ಮಾಡಿಕೊಂಡಿದ್ದು ನಿಜಕ್ಕೂ ಅದರ ಕಾರ್ಯಕ್ಕೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Intro:Body:

ರೈಲಿನಲ್ಲೇ ಮೊಸರು​​ ಮರೆತ ಪ್ರಯಾಣಿಕ... ಟ್ವೀಟ್​ಗೆ ಪ್ರತಿಕ್ರಿಯಿಸಿ​ ದೂರು ದಾಖಲಿಸಿಕೊಂಡ ರೈಲ್ವೆ ಇಲಾಖೆ!

ಹೈದರಾಬಾದ್​​: ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಪ್ರಯಾಣಿಕನೋರ್ವ ತಾನು ಕುಳಿತುಕೊಂಡಿದ್ದ ಜಾಗದಲ್ಲಿನ ಸೀಟ್​ ಕೆಳಗೆ ಸ್ವೀಟ್​​ ಮೊಸರು ಮರೆತು ಕೆಳಗೆ ಇಳಿದಿದ್ದಾನೆ. ತದನಂತರ ಈ ವಿಷಯವನ್ನ ತನ್ನ ಗೆಳೆಯನಿಗೆ ತಿಳಿಸಿರುವ ಘಟನೆ ನಡೆದಿದೆ. 

ಆತನ ಗೆಳೆಯನಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣವೇ ಘಟನೆಗೆ ಸಂಬಂಧಿಸಿದಂತೆ ಟ್ವೀಟ್​ ಮಾಡಿದ್ದು, ನನ್ನ ಗೆಳೆಯ 2 ಕೆಜಿ ಸ್ವೀಟ್​ ಮೊಸರು  ಟ್ರೈನ್​ ನಂಬರ್​​ 23154 ಗೌರ್​ ಎಕ್ಸ್​ಪ್ರೆಸ್ ರೈಲಿನಲ್ಲಿ ಬಿಟ್ಟು ಇಳಿದಿದ್ದಾನೆ. ಆತನ ಸೀಟ್​ ನಂಬರ್​ 15 ಹಾಗೂ ಕೋಚ್​​ ನಂಬರ್​ B1 ಆಗಿದ್ದು, ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಟ್ವೀಟ್​​ನಲ್ಲಿ ಮಾಹಿತಿ ಹಾಕಿ, ರೈಲ್ವೆ ಇಲಾಖೆಗೆ ಟ್ಯಾಗ್​ ಮಾಡಿದ್ದಾನೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ರೈಲ್ವೆ ಸಂರಕ್ಷಣಾ ಪಡೆ​​​ ದೂರು ದಾಖಲು ಮಾಡಿಕೊಂಡಿದ್ದು, ವ್ಯಕ್ತಿಗೆ ಪ್ರತಿಕ್ರಿಯೆ ನೀಡಿದೆ. ಸರ್​ ನಿಮ್ಮ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಈಗಾಗಲೇ ನಮ್ಮ ಸಿಬ್ಬಂದಿಗೆ ಇದರ ಬಗ್ಗೆ ಮಾಹಿತಿ ರವಾನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ No ER -1065 ಕಂಪ್ಲೆಟ್​ ನಂಬರ್​ ಸಹ ನೀಡಿದೆ.

ವ್ಯಕ್ತಿ ಟ್ವೀಟ್ ಮಾಡಿದ ಮೂರು ಗಂಟೆಯೊಳಗೆ ರೈಲ್ವೆ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ದೂರು ಸಹ ದಾಖಲು ಮಾಡಿಕೊಂಡಿದ್ದು ನಿಜಕ್ಕೂ ಅದರ ಕಾರ್ಯಕ್ಕೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Conclusion:
Last Updated : Oct 16, 2019, 3:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.