ETV Bharat / bharat

ಐಯ್ ಶಿವಾ,, ಕುರಿಗಾಗಿ ಹೆಂಡ್ತಿಯನ್ನು ಲವರ್​ಗೆ ಬಿಟ್ಕೊಟ್ಟ ಗಂಡ.. ಕೊನೆಗೂ ಪ್ರೀತಿ ಗೆದ್ದಿತು! - ಕುರಿಗಳು ಪಡೆದು ಹೆಂಡ್ತಿ ಕೊಟ್ಟ ಗಂಡ

ವ್ಯಕ್ತಿಯೊಬ್ಬ ಕುರಿಗಳು ಪಡೆದು ತನ್ನ ಹೆಂಡ್ತಿಯನ್ನು ಆಕೆಯ ಲವರ್​ಗೆ ಬಿಟ್ಟು ಕೊಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕುರಿಗಾಗಿ ಹೆಂಡ್ತಿಯನ್ನು ಲವರ್​ಗೆ ಬಿಟ್ಟು ಕೊಟ್ಟ ಗಂಡ
author img

By

Published : Aug 19, 2019, 6:58 PM IST

ಗೋರಖ್​ಪುರ್​: ಕುರಿಗಳ ಬದಲಿಗೆ ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ನೀಡಲು ಗಂಡನೊಬ್ಬ ಒಪ್ಪಿಕೊಂಡಿರುವ ಅಚ್ಚರಿಯ ಘಟನೆ ಗೋರಖ್​ಪುರ್​ನಲ್ಲಿ ನಡೆದಿದೆ.

ರಾಜೇಶ್​ ಪಾಲ್ ಜೊತೆ ಸೀಮಾ ಪಾಲ್​ನ ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಸೀಮಾ ಪಾಲ್​ ಗಂಡನೊಂದಿಗೆ ಸಂಸಾರ ಮಾಡದೇ ಲವರ್​ ಉಮೇಶ್​ ಪಾಲ್​ ಜೊತೆ ಹೋಗಿ ಸಂಸಾರ ನಡೆಸುತ್ತಿದ್ದಾಳೆ. ಈ ಘಟನೆಯಿಂದಾಗಿ ರಾಜೇಶ್​ ಪಾಲ್​ ಪಂಚಾಯ್ತ್‌ ಮೆಟ್ಟಿಲೇರಿದ್ದಾರೆ.

ಮೂವರಿಗೂ ಶಾಶ್ವತ ಪರಿಹಾರ ನೀಡೋದಕ್ಕಾಗಿ ಪಂಚಾಯ್ತ್‌ ಒಂದು ನಿರ್ಧಾರ ಬಂತು. ಚರ್ಚೆಗಳ ಬಳಿಕ ಉಮೇಶ್​ ಪಾಲ್​ ತನ್ನ ಬಳಿಯಿದ್ದ 71 ಕುರಿಗಳನ್ನು ರಾಜೇಶ್​ ಪಾಲ್​ಗೆ ಬಿಟ್ಟು ಕೊಡಲು ಹೇಳಿತು. ಇದರ ಬದಲಾಗಿ ರಾಜೇಶ್​ ಪಾಲ್​ ಉಮೇಶ್​ ಪಾಲ್​ಗೆ ತನ್ನ ಹೆಂಡ್ತಿಯನ್ನು ಬಿಟ್ಟುಕೊಡಲು ತೀರ್ಮಾನಕ್ಕೆ ಬಂದರು. ಪಂಚಾಯ್ತ್‌ ನಿರ್ಣಯಕ್ಕೆ ಮೂವರು ಸಂತೋಷದಿಂದಲೇ ಅಂಗಿಕರಿಸಿದ್ದು ಗಮನಾರ್ಹ.

ಇನ್ನು ಪಂಚಾಯ್ತ್ ನಿರ್ಣಯಕ್ಕೆ ಉಮೇಶ್​ ಪಾಲ್​ ತಂದೆಗೆ ಇಷ್ಟವಾಗಲಿಲ್ಲ. ಪ್ರೇಮಕ್ಕಾಗಿ ಬೆಲೆಬಾಳುವ ಕುರಿಗಳನ್ನು ಬಿಟ್ಟುಕೊಡಲಾಗಿದೆ ಎಂದು ರಾಜೇಶ್​ ಪಾಲ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದರು. ತನಿಖೆ ಕೈಗೊಂಡ ಪೊಲೀಸರು ರಾಜೇಶ್​ ಪಾಲ್​ ವಿಚಾರಣೆ ನಡೆಸಿದ್ದಾರೆ. ಉಮೇಶ್​ ಪಾಲ್​ ತನ್ನಿಷ್ಟದಂತೆ ಕುರಿಗಳನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಪೊಲೀಸರು ಸೀಮಾ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದರೆ, ಸೀಮಾ ರಾಜೇಶ್​ ಪಾಲ್​ ಜೊತೆ ಹೋಗಲು ನಿರಾಕರಿಸಿದ್ದಾರೆ. ಆತನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ಪ್ರಕರಣ ಪಂಚಾಯ್ತಿಯಲ್ಲಿ ಸುಖಾಂತ್ಯ ಕಂಡಿದ್ದು, ಉಮೇಶ್​ ಪಾಲ್​ ತಂದೆಗೆ ಬೇಸರ ಮೂಡಿಸಿದೆ.

Intro:Body:

ಕುರಿಗಾಗಿ ಹೆಂಡ್ತಿಯನ್ನು ಲವರ್​ಗೆ ಬಿಟ್ಟು ಕೊಟ್ಟ ಗಂಡ... ಕೊನೆಗೂ ಗೆದ್ದಿತು ಪ್ರೀತಿ! 

Man takes 71 sheep to let wife go with lover in Uttar Pradesh

71 sheep to let wife,  wife go with lover, Gorakhpur news, Gorakhpur sheep news, Gorakhpur lover news, ಗೋರಖ್​ಪುರ್​ ಸುದ್ದಿ, ಗೋರಖ್​ಪುರ್​ ಕುರಿ ಸುದ್ದಿ, ಗೋರಖ್​ಪುರ್​ ಪ್ರೀತಿ ಸುದ್ದಿ, ಕುರಿಗಳು ಪಡೆದು ಹೆಂಡ್ತಿ ಕೊಟ್ಟ ಗಂಡ,

ವ್ಯಕ್ತಿಯೊಬ್ಬ ಕುರಿಗಳು ಪಡೆದು ತನ್ನ ಹೆಂಡ್ತಿಯನ್ನು ಆಕೆಯ ಲವರ್​ಗೆ ಬಿಟ್ಟು ಕೊಟ್ಟಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಗೋರಖ್​ಪುರ್​: ಕುರಿಗಳ ಬದಲಿಗೆ ತನ್ನ ಪತ್ನಿಯನ್ನು ಆಕೆ ಪ್ರೇಮಿಗೆ ನೀಡಲು ಗಂಡನೊಬ್ಬ ಅಂಗಿಕರಿಸಿರುವ ಘಟನೆ ಗೋರಖ್​ಪುರ್​ನಲ್ಲಿ ನಡೆದಿದೆ. 

ರಾಜೇಶ್​ ಪಾಲ್ ಜೊತೆ ಸೀಮಾ ಪಾಲ್​ನ್ನು ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಸೀಮಾ ಪಾಲ್​ ಗಂಡನೊಂದಿಗೆ ಸಂಸಾರ ಮಾಡದೇ ಲವರ್​ ಉಮೇಶ್​ ಪಾಲ್​ ಜೊತೆ ಹೋಗಿ ಸಂಸಾರ ನಡೆಸುತ್ತಿದ್ದಾಳೆ. ಆದ್ರೆ ಈ ಘಟನೆಯಿಂದಾಗಿ ರಾಜೇಶ್​ ಪಾಲ್​ ಪಂಚಾಯ್ತಿ ಮೆಟ್ಟಿಲೇರಿದ್ದಾರೆ. 

ಶಾಶ್ವತ ಪರಿಷ್ಕಾರಕ್ಕಾಗಿ ಮೂವರನ್ನು ಪಂಚಾಯ್ತಿ ನಿರ್ಧಾರವೊಂದಕ್ಕೆ ಬಂತು. ಚರ್ಚೆಗಳ ಬಳಿಕ ಉಮೇಶ್​ ಪಾಲ್​ ತನ್ನ ಬಳಿಯಿದ್ದ 71 ಕುರಿಗಳನ್ನು ರಾಜೇಶ್​ ಪಾಲ್​ಗೆ ಬಿಟ್ಟು ಕೊಡಲು ಹೇಳಿತು. ಇದರ ಬದಲಾಗಿ ರಾಜೇಶ್​ ಪಾಲ್​ ಉಮೇಶ್​ ಪಾಲ್​ಗೆ ತನ್ನ ಹೆಂಡ್ತಿಯನ್ನು ಬಿಟ್ಟುಕೊಡಲು ತೀರ್ಮಾನಕ್ಕೆ ಬಂದರು.  ಪಂಚಾಯ್ತಿ ನಿರ್ಣಯಕ್ಕೆ ಮೂವರು ಸಂತೋಷದಿಂದಲೇ ಅಂಗಿಕರಿಸಿದ್ದು ಗಮನಾರ್ಹ. 

ಇನ್ನು ಪಂಚಾಯ್ತಿ ನಿರ್ಣಯಕ್ಕೆ  ಉಮೇಶ್​ ಪಾಲ್​ ತಂದೆಗೆ ಇಷ್ಟವಾಗಲಿಲ್ಲ. ಪ್ರೇಮಕ್ಕಾಗಿ ಬೆಲೆಬಾಳುವ ಕುರಿಗಳನ್ನು ಬಿಟ್ಟುಕೊಡಲಾಗಿದೆ ರಾಜೇಶ್​ ಪಾಲ್​ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದರು. ತನಿಖೆ ಕೈಗೊಂಡ ಪೊಲೀಸರು ರಾಜೇಶ್​ ಪಾಲ್​ ವಿಚಾರಣೆ ನಡೆಸಿದ್ದಾರೆ. ಉಮೇಶ್​ ಪಾಲ್​ ತನ್ನಷ್ಟದಂತೆ ಕುರಿಗಳನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಸೀಮಾ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದ್ರೆ ಸೀಮಾ ರಾಜೇಶ್​ ಪಾಲ್​ ಜೊತೆ ಹೋಗಲು ನಿರಾಕರಿಸಿದ್ದಾರೆ. ಆತನೊಂದಿಗೆ ಸಂಸಾರ ಮಾಡಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾಳೆ. ಇನ್ನು ಈ ಪ್ರಕರಣ ಪಂಚಾಯ್ತಿಯಲ್ಲಿ ಸುಖಾಂತ್ಯ ಕಂಡಿದ್ದು, ಉಮೇಶ್​ ಪಾಲ್​ ತಂದೆಗೆ ಬೇಸರ ಮೂಡಿಸಿದೆ. 

లఖ్‌నవూ: ఉత్తర్‌ ప్రదేశ్‌లోని గోరఖ్‌పూర్‌ జిల్లాలో వివాహ బంధానికి మచ్చ తెచ్చే ఓ ఘటన జరిగింది. గొర్రెలను తీసుకొని అందుకు బదులుగా తన భార్యను ఆమె మాజీ ప్రియుడితో పంపేందుకు ఓ భర్త అంగీకరించాడు. ఈ ఒప్పందం గ్రామ పంచాయతీ సమక్షంలోనే జరగడం గమనార్హం. ఓ జాతీయ వార్తా సంస్థ వెల్లడించిన వివరాల ప్రకారం.. రాజేశ్‌ పాల్‌, సీమా పాల్‌కు కొన్నాళ్ల క్రితం వివాహం జరిగింది. ఇటీవల సీమా పాల్‌ ఆమె మాజీ ప్రియుడు ఉమేశ్‌ పాల్‌తో  వెళ్లిపోయింది. వీరిద్దరూ చప్రాణీ ప్రాంతంలో సహ జీవనం మొదలు పెట్టారు. అయితే, ఈ విషయంలో శాశ్వత పరిష్కారం కోసం ఈ ముగ్గురూ గ్రామ పంచాయతీని ఆశ్రయించారు. చర్చల అనంతరం ఉమేశ్‌ పాల్‌ తన 71 గొర్రెలను రాజేశ్‌ పాల్‌కు అప్పగించి అతని భార్యను తీసుకెళ్లేలా ఒప్పందం జరిగింది. ఈ ఒప్పందం పట్ల ముగ్గురూ సంతోషంగా, సంతృప్తిగా ఉండడం గమనార్హం.

మరోవైపు ఈ ఒప్పందం ప్రియుడు ఉమేశ్‌ పాల్‌ తండ్రికి నచ్చలేదు. ప్రేమ కోసం ఎంతో విలువైన గొర్రెలను కట్టబెట్టడం ఏంటనే ఉద్దేశంతో ఆయన పోలీస్‌ స్టేషన్‌ను ఆశ్రయించాడు. రాజేశ్‌ పాల్‌పై ఫిర్యాదు చేసి, తన గొర్రెలను అతని నుంచి విడిపించాల్సిందిగా వేడుకున్నాడు. 

అయితే, తన ఇష్ట ప్రకారమే ఉమేశ్‌ గొర్రెలు తనకు అప్పగించాడని రాజేశ్‌ పాల్‌ వివరణ ఇచ్చాడు. మరోవైపు భార్య సీమా కూడా రాజేశ్‌తో వెళ్లేందుకు నిరాకరించింది. అతనితో కలిసి జీవించేందుకు సిద్ధంగా లేనని స్పష్టం చేసింది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.