ETV Bharat / bharat

ಮಗಳ ತೊಟ್ಟಿಲ ಹಗ್ಗದಿಂದಲೇ ನೇಣಿಗೆ ಶರಣಾದ ತಂದೆ... ತಾನು ಹುಟ್ಟಿದ ದಿನದಂದೇ ಹೆಂಡ್ತಿ, ಮಗುವಿನಿಂದ ದೂರ! - ವಿಜಯನಗರಂ ವ್ಯಕ್ತಿ ಆತ್ಮಹತ್ಯೆ ಸುದ್ದಿ

ಅತ್ತ ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನು ಪೋಷಿಸಲಾಗದೇ ಇತ್ತ ಎರಡು ವರ್ಷದ ಮಗುವಿನ ಕೊರಿಕೆ ತಿರಸಲಾಗದೇ ವ್ಯಕ್ತಿಯೊಬ್ಬ ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಮಗಳ ತೊಟ್ಟಿಲು ಹಗ್ಗದಿಂದಲೇ ನೇಣಿಗೆ ಶರಣಾದ
author img

By

Published : Nov 2, 2019, 3:34 PM IST

ವಿಜಯನಗರಂ: ಕಟ್ಕೊಂಡ್​ ಹೆಂಡ್ತಿಯನ್ನು, ಹುಟ್ಟಿದ ಮಗುವನ್ನು ಸರಿಯಾಗಿ ಪೋಷಿಸಲಾಗದೇ ಲಾರಿ ಕ್ಲಿನರ್​ನೊಬ್ಬ ತನ್ನ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರಂ ಜಿಲ್ಲೆಯ ಸಾಲೂರಿನಲ್ಲಿ ನಡೆದಿದೆ.

ಹೌದು, ಕೊಟ್ನಾನ ಲಕ್ಷ್ಮಣರಾವು (30) ಪ್ರೀತಿಸಿ ಮದುವೆಯಾಗಿದ್ದ. ಲಾರಿ ಕ್ಲಿನರ್​ ಆಗಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಣರಾವು​ ಎರಡು ವರ್ಷದ ಮುದ್ದಾದ ಮಗಳಿದ್ದಾಳೆ. ಇತ್ತಿಚೇಗೆ ಲಾರಿಗೆ ಬಾಡಿಗೆ ಸಿಗದೇ ಇರುವುದರಿಂದ ಲಕ್ಷ್ಮಣರಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು.

ಇನ್ನು ಲಕ್ಷಣರಾವುಗೆ ಒಂದೊತ್ತು ಕಳೆಯಲು ಕಷ್ಟವಾಗಿತ್ತು. ಗುರುವಾರ ರಾತ್ರಿ ಲಕ್ಷ್ಮಣರಾವು ಕುಟುಂಬ ಸಹಿತಿ ಉತ್ಸವಕ್ಕೆ ತೆರಳಿ ಮನೆಗೆ ವಾಪಸ್​​ ಆದರು. ಬೀದಿ ನಾಟಕ ನೋಡಲು ಪತ್ನಿ ಕರೆದಿದ್ದಾರೆ. ಆದ್ರೆ ಲಕ್ಷ್ಮಣರಾವು ನೀವು ಪಕ್ಕದ ಮನೆಯವರೊಂದಿಗೆ ಹೋಗಿ ಬನ್ನಿ ಅಂತಾ ಹೇಳಿದ್ದಾನೆ. ಬಳಿಕ ತನ್ನ ಮಗಳ ತೊಟ್ಟಿಲು ಹಗ್ಗದಿಂದ ನೇಣಿಗೆ ಶರಣಾಗಿದ್ದಾನೆ. ನಾಟಕ ಮುಗಿದ ಬಳಿಕ ಗಂಡನನ್ನು ಆ ಸ್ಥಿತಿಯಲ್ಲಿ ನೋಡಿದ ಹೆಂಡ್ತಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Man suicide on his Birthday, Man suicide on his Birthday in Vijayanagaram, Vijayanagaram Man suicide on his Birthday, Vijayanagaram Man suicide news, vijayanagaram crime news, ಮಗಳ ತೊಟ್ಟಿಲು ಹಗ್ಗದಿಂದಲೇ ನೇಣಿಗೆ ಶರಣಾದ, ಹುಟ್ಟಿದ ದಿನದಂದೇ ವ್ಯಕ್ತಿ ಆತ್ಮಹತ್ಯೆ, ವಿಜಯನಗರಂದಲ್ಲಿ ಹುಟ್ಟಿದ ದಿನದಂದೇ ವ್ಯಕ್ತಿ ಆತ್ಮಹತ್ಯೆ,  ಹುಟ್ಟಿದ ದಿನದಂದೇ ವಿಜಯನಗರಂ ವ್ಯಕ್ತಿ ಆತ್ಮಹತ್ಯೆ, ವಿಜಯನಗರಂ ವ್ಯಕ್ತಿ ಆತ್ಮಹತ್ಯೆ ಸುದ್ದಿ, ವಿಜಯನಗರಂ ಅಪರಾಧ ಸುದ್ದಿ, 

Man suicide on his Birthday in Vijayanagaram 

ಮಗಳ ತೊಟ್ಟಿಲು ಹಗ್ಗದಿಂದಲೇ ನೇಣಿಗೆ ಶರಣಾದ... ತಾನೂ ಹುಟ್ಟಿದ ದಿನದಂದೇ ಹೆಂಡ್ತಿ, ಮಗುವಿನಿಂದ ದೂರವಾದ! 

ಅತ್ತ ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನು ಪೋಷಿಸಲಾಗಿದೆ. ಇತ್ತ ಎರಡು ವರ್ಷದ ಮಗುವಿನ ಕೊರಿಕೆ ತಿರಸಲಾಗದೇ ವ್ಯಕ್ತಿಯೊಬ್ಬ ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ವಿಜಯನಗರಂ: ಕಟ್ಕೊಂಡ್​ ಹೆಂಡ್ತಿಯನ್ನು, ಹುಟ್ಟಿದ ಮಗುವನ್ನು ಸರಿಯಾಗಿ ಪೋಷಿಸಲಾಗದೇ ಲಾರಿ ಕ್ಲಿನರ್​ನೊಬ್ಬ ತನ್ನ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರಂ ಜಿಲ್ಲೆಯ ಸಾಲೂರಿನಲ್ಲಿ ನಡೆದಿದೆ. 

ಹೌದು, ಕೊಟ್ನಾನ ಲಕ್ಷ್ಮಣರಾವು (30) ಪ್ರೀತಿಸಿ ಮದುವೆಯಾಗಿದ್ದ. ಲಾರಿ ಕ್ಲಿನರ್​ ಆಗಿ ಜೀವನ ಸಾಗಿಸುತ್ತಿದ್ದ ಲಕ್ಷ್ಮಣರಾವುಗೆ ಎರಡು ವರ್ಷದ ಮುದ್ದಾದ ಮಗಳಿದ್ದಾಳೆ. ಇತ್ತಿಚೇಗೆ ಲಾರಿಗೆ ಬಾಡಿಗೆ ಸಿಗದೇ ಇರುವುದರಿಂದ ಲಕ್ಷ್ಮಣರಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನು. 

ಇನ್ನು ಲಕ್ಷಣರಾವುಗೆ ಒಂದೊತ್ತು ಕಳೆಯಲು ಕಷ್ಟವಾಗಿತ್ತು. ಗುರುವಾರ ರಾತ್ರಿ ಲಕ್ಷ್ಮಣರಾವು ಕುಟುಂಬ ಸಹಿತಿ ನಂದನ್ನ ಉತ್ಸವಕ್ಕೆ ತೆರಳಿ ಮನೆಗೆ ವಾಪಾಸ್ಸಾದರು. ಬೀದಿ ನಾಟಕ ನೋಡಲು ಪತ್ನಿ ಕರೆದಿದ್ದಾರೆ. ಆದ್ರೆ ಲಕ್ಷ್ಮಣರಾವು ನೀವು ಪಕ್ಕದ ಮನೆಯವರೊಂದಿಗೆ ಹೋಗಿ ಬನ್ನಿ ಅಂತಾ ಹೇಳಿದ್ದಾನೆ. ಬಳಿಕ ತನ್ನ ಮಗಳ ತೊಟ್ಟಿಲು ಹಗ್ಗದಿಂದ ನೇಣಿಗೆ ಶರಣಾಗಿದ್ದಾನೆ. ನಾಟಕ ಮುಗಿದ ಬಳಿಕ ಗಂಡನನ್ನು ಆ ಸ್ಥಿತಿಯಲ್ಲಿ ನೋಡಿದ ಹೆಂಡ್ತಿಯ ಆಕ್ರಂದನ ಮುಗಿಲು ಮುಟ್ಟಿತ್ತು. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

సాలూరు, న్యూస్‌టుడే: ప్రేమించి పెళ్లాడిన భార్యను సరిగా చూసుకోలేకపోతున్నా..రెండు సంవత్సరాలు నిండని కుమార్తె కనీస అవసరాలను సైతం తీర్చలేకపోతున్నానన్న బాధతో ఓ లారీ క్లీనర్‌ తన పుట్టిన రోజునే ఆత్మహత్యకు పాల్పడ్డాడు. అదీ తన కుమార్తె ఊయల తాడునే ఉరితాడుగా మార్చుకుని తనువు చాలించాడు. ఆ స్థితిలో భర్తను చూసి భార్య బోరున విలపించగా ఆ ఘటనను చూసిన వారి కళ్లు సైతం చెమ్మగిల్లాయి. ఈ హృదయవిదారక సంఘటన విజయనగరం జిల్లా సాలూరులో చోటు చేసుకుంది. పట్టణ ఎస్‌ఐ శ్రీనివాసరావు తెలిపిన వివరాల ప్రకారం..దాసరివీధిలో నివాసం ఉంటున్న కొట్నాన లక్ష్మణరావు(30) లారీ క్లీనరుగా పనిచేస్తున్నాడు. ఈ మధ్యకాలంలో లారీకి సరిగా కిరాయిలు లభించక పనిలేకపోవడంతో ఆర్థికంగా ఇబ్బందులు పడుతున్నాడు. పూటగడవటం కష్టంగా మారింది. గురువారం రాత్రి నందెన్న ఉత్సవాలను భార్య సరస్వతి, కుమార్తెతో చూసి ఇంటికి వచ్చాడు. బళ్ల వేషాలు చూద్దాం రమ్మనమని భార్య కోరగా...నీవు పక్కింటి వారితో వెళ్లు అని వారిని పంపించి ఇంట్లో ఉరివేసుకుని తనువు చాలించాడు. కేసు నమోదు చేసి దర్యాప్తు చేస్తున్నట్లు ఎస్‌ఐ పేర్కొన్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.