ETV Bharat / bharat

ಪ್ರೀತಿ ಅಂದ್ರೆ ಇದಲ್ವಾ: ಹೆಂಡ್ತಿಯ ಸುಖ ನಿದ್ರೆಗಾಗಿ ವಿಮಾನದಲ್ಲಿ 6 ಗಂಟೆ ನಿಂತು ಪ್ರಯಾಣಿಸಿದ ಗಂಡ! - ಸಾಮಾಜಿಕ ಜಾಲತಾಣ

ಕಟ್ಟಿಕೊಂಡ ಹೆಂಡತಿಗಾಗಿ ಇಲ್ಲೊಬ್ಬ ಗಂಡ ಬರೋಬ್ಬರಿ ಆರು ಗಂಟೆಗಳ ಕಾಲ ವಿಮಾನದಲ್ಲಿ ಎದ್ದು ನಿಂತಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ತರೇಹವಾರಿ ಕಮೆಂಟ್​ ಬರ್ತಿವೆ.

ಹೆಂಡತಿಗಾಗಿ ಆರು ತಾಸು ನಿಂತುಕೊಂಡೇ ಪ್ರಯಾಣ
author img

By

Published : Sep 10, 2019, 5:12 PM IST

ಹೈದರಾಬಾದ್​: ಕಟ್ಟಿಕೊಂಡ ಹೆಂಡತಿಯನ್ನ ಪ್ರತಿದಿನ ಹೊಡೆದು-ಬಡೆದು ಕಿರುಕುಳ ನೀಡುವ ಅನೇಕ ಗಂಡದಿರು ಇಂದು ನಮ್ಮ ಮಧ್ಯೆ ಸಿಗುತ್ತಾರೆ. ಆದರೆ ಬೆರಳು ಎಣಿಕೆಯಷ್ಟು ಗಂಡದಿಂದ ತಮ್ಮ ಪ್ರೀತಿಯ ಮಡದಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ಅಂತಹ ಘಟನೆವೊಂದು ಇದೀಗ ನಡೆದಿದೆ.

  • I can't let my man stand for even 10 minutes. I'd definitely be sleeping on his laps which would even be more comfortable. Or rest properly on the chair. Why would you let your man stand for 6 hours?

    — FiloMena (@MenaOkonkwo) September 6, 2019 " class="align-text-top noRightClick twitterSection" data=" ">

ಗಂಡ-ಹೆಂಡತಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಡ ಕುಳಿತುಕೊಳ್ಳಬೇಕಾದ ಸೀಟ್​​​ ಮೇಲೆ ಹೆಂಡತಿ ತಲೆಯಿಟ್ಟು ಏಕಾಏಕಿ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಆಕೆಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಗಂಡ ಬರೋಬ್ಬರಿ 6 ಗಂಟೆಗಳ ಕಾಲ ನಿಂತುಕೊಂಡೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಬಹಳಷ್ಟು ಮಂದಿ ಕಮೆಂಟ್​​ ಮಾಡ್ತಿದ್ದಾರೆ. ಕೆಲವರು ಇದಲ್ವಾ ನಿಜವಾದ ಪ್ರೀತಿ ಎಂದರೆ ಎಂದು ಕಮೆಂಟ್​ ಮಾಡಿದ್ದರೆ, ಇನ್ನು ಕೆಲವರು ನಿಜಕ್ಕೂ ಆತನ ನಿರ್ಧಾರ ಹೆಮ್ಮೆ ಪಡುವಂತಹದ್ದು ಎಂದು ಬರೆದಿದ್ದಾರೆ.

Intro:Body:

ಪ್ರೀತಿ ಅಂದ್ರೆ ಇದಲ್ವಾ: ಹೆಂಡ್ತಿಗಾಗಿ ವಿಮಾನದಲ್ಲಿ 6 ಗಂಟೆ ನಿಂತುಕೊಂಡೇ ಪ್ರಯಾಣಿಸಿದ ಗಂಡ!

ಹೈದರಾಬಾದ್​: ಕಟ್ಟಿಕೊಂಡ ಹೆಂಡತಿಯನ್ನ ಪ್ರತಿದಿನ ಹೊಡೆದು-ಬಡೆದು ಕಿರುಕುಳ ನೀಡುವ ಅನೇಕ ಗಂಡದಿರು ಇಂದು ನಮ್ಮ ಮಧ್ಯೆ ಸಿಗುತ್ತಾರೆ. ಆದರೆ ಬೆರಳು ಎಣಿಕೆಯಷ್ಟು ಗಂಡದಿಂದ ತಮ್ಮ ಪ್ರೀತಿಯ ಮಡದಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ಅಂತಹ ಘಟನೆವೊಂದು ಇದೀಗ ನಡೆದಿದೆ. 

ಗಂಡ-ಹೆಂಡತಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗಂಡ ಕುಳಿತುಕೊಳ್ಳಬೇಕಾದ ಸೀಟ್​​​ ಮೇಲೆ ಹೆಂಡತಿ ತಲೆಯಿಟ್ಟು ಏಕಾಏಕಿ ನಿದ್ರೆಗೆ ಜಾರಿದ್ದಾಳೆ. ಈ ವೇಳೆ ಆಕೆಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಗಂಡ ಬರೋಬ್ಬರಿ 6 ಗಂಟೆಗಳ ಕಾಲ ನಿಂತುಕೊಂಡೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ತರೇಹವಾರಿ ಕಮೆಂಟ್​​ಗಳನ್ನ ಮಾಡ್ತಿದ್ದಾರೆ. ಕೆಲವರು ಇದಲ್ವಾ ನಿಜವಾದ ಪ್ರೀತಿ ಎಂದರೆ ಎಂದು ಕಮೆಂಟ್​ ಮಾಡಿದ್ದರೆ, ಇನ್ನು ಕೆಲವರು ನಿಜಕ್ಕೂ ಆತನ ನಿರ್ಧಾರ ಹೆಮ್ಮೆ ಪಡುವಂತಹದ್ದು ಎಂದು ಬರೆದಿದ್ದಾರೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.