ETV Bharat / bharat

ರೈಲ್ವೇ ಟ್ರ್ಯಾಕ್​​ನಲ್ಲಿ ಸಿಲುಕಿ ಕಾಲು ಕಟ್​.. ಆಸ್ಪತ್ರೆಗೆ ಕರೆದೊಯ್ದಾಗ ಕಾಲುಗಳನ್ನೇ ದಿಂಬು ಮಾಡಿದ ವೈದ್ಯರು! - ಕಾಲುಗಳೇ ದಿಂಬು

ರೈಲ್ವೆ ಟ್ರ್ಯಾಕ್​​ನಲ್ಲಿ ಸಿಲುಕಿಕೊಂಡು ಎರಡು ಕಾಲು ಕಳೆದುಕೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ವೇಳೆ ಅಲ್ಲಿನ ವೈದ್ಯರು ಅಮಾನವೀಯ ರೀತಿಯಲ್ಲಿ ನಡೆದುಕೊಂಡಿರುವ ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ನಡೆದಿದೆ.

ಕಾಲು ಕಳೆದುಕೊಂಡ ವ್ಯಕ್ತಿ
author img

By

Published : Aug 23, 2019, 9:55 PM IST

Updated : Aug 23, 2019, 10:16 PM IST

ಫರಿದಾಬಾದ್​​: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ರೈಲ್ವೆ ಹಳಿ ದಾಟುವಾಗ ಅಪಘಾತವಾಗಿ ಎರಡು ಕಾಲು ಕಳೆದುಕೊಂಡಿದ್ದು, ಚಿಕಿತ್ಸೆಗಾಗಿ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇಡೀ ವೈದ್ಯಲೋಕವೇ ನಾಚಿಕೆ ಪಡುವಂತಹ ಕೆಲಸವೊಂದನ್ನ ಇಲ್ಲಿನ ವೈದ್ಯರು ಮಾಡಿದ್ದಾರೆ.

ಕಾಲು ಕಳೆದುಕೊಂಡ ವ್ಯಕ್ತಿ

ಸೂಪರ್​ಫಾಸ್ಟ್​ ರೈಲು ಆತನ ಕಾಲುಗಳ ಮೇಲೆ ಹರಿದ ಪರಿಣಾಮ ಎರಡು ಕಾಲು ಕಟ್​ ಆಗಿದ್ದವು. ತಕ್ಷಣವೇ ಆತನನ್ನ ಸ್ಥಳೀಯರು ಆಂಬ್ಯುಲೆನ್ಸ್​ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಯುವಕನ ಸ್ಥಿತಿ ಗಂಭೀರವಾಗಿದ್ದ ಕಾರಣ, ತಕ್ಷಣವೇ ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿದ್ದಾಗ ವೈದ್ಯರು, ಕಟ್​ ಆಗಿದ್ದ ಕಾಲುಗಳನ್ನ ದಿಂಬಿನ ರೀತಿಯಾಗಿ ಆತನ ತಲೆಕೆಳಗೆ ಇಟ್ಟಿದ್ದಾರೆ.

ಫರಿದಾಬಾದ್​​ನ ಸಿವಿಲ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್​ ಆಗಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮತ್ತೊಮ್ಮೆ ಎಂಧು ಕಂಡಿದೆ. 42 ವರ್ಷದ ಪ್ರದೀಪ್​ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಪ್ರತಿದಿನದಂತೆ ಇಂದು ಸಹ ರೈಲ್ವೆ ಟ್ರ್ಯಾಕ್​ ದಾಟಿ ಕೆಲಸಕ್ಕೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಂದ ಸೂಪರ್​ ಫಾಸ್ಟ್​ ರೈಲು ಅವನ ಕಾಲುಗಳ ಮೇಲೆ ಹರಿದು ಈ ಘಟನೆ ನಡೆದಿದೆ.

Intro:Body:

ರೈಲ್ವೇ ಟ್ರ್ಯಾಕ್​​ನಲ್ಲಿ ಸಿಲುಕಿ ಎರಡು ಕಾಲು ಕಟ್​... ಆಸ್ಪತ್ರೆಗೆ ಕರೆದೊಯ್ದಾಗ ಕಾಲುಗಳನ್ನೇ ದಿಂಬು ಮಾಡಿದ ವೈದ್ಯರು! 

ಫರಿದಾಬಾದ್​​: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ರೈಲ್ವೆ ಹಳಿ ದಾಟುವಾಗ ಅಪಘಾತವಾಗಿ ಎರಡು ಕಾಲು ಕಳೆದುಕೊಂಡಿದ್ದು, ಚಿಕಿತ್ಸೆಗಾಗಿ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇಡೀ ವೈದ್ಯಲೋಕವೇ ನಾಚಿಕೆ ಪಡುವಂತಹ ಕೆಲಸವೊಂದನ್ನ ಇಲ್ಲಿನ ವೈದ್ಯರು ಮಾಡಿದ್ದಾರೆ.

ಸೂಪರ್​ಫಾಸ್ಟ್​ ರೈಲು ಆತನ ಕಾಲುಗಳ ಮೇಲೆ ಹರಿದ ಪರಿಣಾಮ ಎರಡು ಕಾಲು ಕಟ್​ ಆಗಿದ್ದವು. ತಕ್ಷಣವೇ ಆತನನ್ನ ಸ್ಥಳೀಯರು ಆಂಬ್ಯುಲೆನ್ಸ್​ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಯುವಕನ ಸ್ಥಿತಿ ಗಂಭೀರವಾಗಿದ್ದ ಕಾರಣ, ತಕ್ಷಣವೇ ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿದ್ದಾಗ ವೈದ್ಯರು, ಕಟ್​ ಆಗಿದ್ದ ಕಾಲುಗಳನ್ನ ದಿಂಬಿನ ರೀತಿಯಾಗಿ ಆತನ ತಲೆಕೆಳಗೆ ಇಟ್ಟಿದ್ದಾರೆ. 

ಫರಿದಾಬಾದ್​​ನ ಸಿವಿಲ್​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್​ ಆಗಿದ್ದು, ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮತ್ತೊಮ್ಮೆ ಎಂಧು ಕಂಡಿದೆ. 42 ವರ್ಷದ ಪ್ರದೀಪ್​ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಪ್ರತಿದಿನದಂತೆ ಇಂದು ಸಹ ರೈಲ್ವೆ ಟ್ರ್ಯಾಕ್​ ದಾಟಿ ಕೆಲಸಕ್ಕೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬಂದ ಸೂಪರ್​ ಫಾಸ್ಟ್​ ರೈಲು ಅವನ ಕಾಲುಗಳ ಮೇಲೆ ಹರಿದು ಈ ಘಟನೆ ನಡೆದಿದೆ. 

Conclusion:
Last Updated : Aug 23, 2019, 10:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.