ETV Bharat / bharat

ಪತ್ನಿ ತನ್ನಿಷ್ಟದ ಪಲ್ಯ ಮಾಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಪತಿ - favorite curry

ಹೆಂಡತಿ ಜೊತೆ ಜಗಳವಾಡಿ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

man committed suicide
man committed suicide
author img

By

Published : Jul 16, 2020, 9:21 PM IST

ತೆಲಂಗಾಣ: ಪತ್ನಿ ತಾನು ಇಷ್ಟಪಟ್ಟ ಕರಿ ಮಾಡಲಿಲ್ಲ ಎಂದು ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಗಂಡ

ಕಾಶಿಬುಗ್ಗದಲ್ಲಿ ಈ ಘಟನೆ ನಡೆದಿದೆ. ಲಾಕ್​ಡೌನ್​​ ಕಾರಣ ಅಂಗಡಿಗಳು​ ಬಂದ್​ ಆಗಿವೆ. ಹೀಗಾಗಿ ಗಂಡ ಇಷ್ಟಪಟ್ಟಿರುವ ಕರಿ ಮಾಡಲು ಪತ್ನಿಗೆ ಸಾಧ್ಯವಾಗಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಬೇಸರಗೊಂಡ ಗಂಡ ಜಮೀನಿನಲ್ಲಿರುವ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.