ETV Bharat / bharat

ಹೆಂಡತಿ, ಮಗುವಿನ ಕತ್ತು ಹಿಸುಕಿ ಕೊಂದ ಪಾಪಿ, ರೈಲಿನಿಂದ ಹಾರಿ ಆತ್ಮಹತ್ಯೆ - andrapradesh crime

ಒಡಿಶಾ ಮೂಲದ ಈತ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವನ್ನು ದಾರುಣವಾಗಿ ಕತ್ತು ಹಿಸುಕಿ ಕೊಂದಿದ್ದಾನೆ. ಇದಾದ ನಂತರ ಅಲ್ಲಿಂದ ಹೊರಟು ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಗು, ಹೆಂಡತಿಯ ಕತ್ತು ಹಿಸುಕಿ ಕೊಂದ ಭೂಪ
author img

By

Published : Sep 22, 2019, 12:02 PM IST

ವಿಶಾಖಪಟ್ಟಣ(ಆಂಧ್ರಪ್ರದೇಶ): 1 ವರ್ಷದ ಮಗು ಹಾಗೂ ತನ್ನ ಪತ್ನಿಯನ್ನು ಕೊಂದ ವ್ಯಕ್ತಿವೋರ್ವ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಿಶಾಖಪಟ್ಟಣ ಜಿಲ್ಲೆಯ ಮಧುರ್ವಾಡಾ ಎಂಬಲ್ಲಿ ಶನಿವಾರ ಈ ದುರಂತ ಸಂಭವಿಸಿದೆ. ಒಡಿಶಾ ಮೂಲದ ಸಕ್ರಜಿತ್ ಭಂಜೆ ತನ್ನ ಪತ್ನಿ ಸುಕ್ಲಾ ಹಾಗೂ ಒಂದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ 2017 ರಲ್ಲಿ ವಿವಾಹವಾಗಿದ್ದ.

ಮಗು ಹಾಗೂ ಪತ್ನಿಯನ್ನು ಕೊಂದ ನಂತರ ಇಲ್ಲಿಂದ ಕಾಲ್ಕಿತ್ತ ಸಕ್ರಜಿತ್​ ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಭಂಜೆ ಆಹಾರ ಇಲಾಖೆಯ ಉದ್ಯೋಗಿಯಾಗಿದ್ದನಂತೆ. ಮೃತದೇಹಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸ್​ ತನಿಖೆಯಿಂದ ಈ ಘಟನೆಗೆ ಕಾರಣ ತಿಳಿದುಬರಬೇಕಿದೆ.

Intro:Body:

ಮಗು, ಹೆಂಡತಿಯ ಕತ್ತು ಹಿಸುಕಿ ಕೊಂದ ಭೂಪ: ರೈಲಿನಿಂದ ಹಾರಿ ತಾನೂ ಆತ್ಮಹತ್ಯೆ 

Man committed suicide after killed his wife and daughter

ಆಂಧ್ರಪ್ರದೇಶ: 1 ವರ್ಷದ ಮಗುವನ್ನು ಹಾಗೂ ತನ್ನ ಹೆಂಡತಿಯನ್ನು ಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ವಿಶಾಖಪಟ್ಟಣದ ಮಧುರ್ವಾಡಾ ಜಿಲ್ಲೆಯಲ್ಲಿ ಶನಿವಾರ ಈ ದುರಂತ ಸಂಭವಿಸಿದೆ. ಒಡಿಶಾ ಮೂಲದ ಸಕ್ರಜಿತ್ ಭಂಜೆ ತನ್ನ ಪತ್ನಿ ಸುಕ್ಲಾ ದಲಿತ್​ ಸಮಂತ್​ ರನ್ನು ಹಾಗೂ ತನ್ನ ಒಂದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ 2017 ರಲ್ಲಿ ವಿವಾಹವಾಗಿದ್ದನು. 

ಮಗು ಹಾಗೂ ಪತ್ನಿಯನ್ನು ಕೊಂದ ನಂತರ ಇಲ್ಲಿಂದ ಕಾಲ್ಕಿತ್ತು ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಪೊಲೀಸ್ ಮೂಲದ ಪ್ರಕಾರ, ಭಂಜೆ ಆಹಾರ ಇಲಾಖೆಯ ಉದ್ಯೋಗಿಯಾಗಿದ್ದನಂತೆ. ಮೃತ ದೇಹಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸ್​ ತನಿಖೆಯಿಂದ ಈ ದುರಂತಕ್ಕೆ ಕಾರಣ ತಿಳಿದುಬರಬೇಕಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.