ETV Bharat / bharat

ಬಾಟಲಿಯಲ್ಲಿ ಪೆಟ್ರೋಲ್​​ ಹಾಕಲು ನಿರಾಕರಸಿದ್ದಕ್ಕೆ ಬಂಕ್​​​ ನೌಕರನನ್ನೇ ಸುಡಲು ಯತ್ನಿಸಿದ ಭೂಪ!

ವ್ಯಕ್ತಿಯೋರ್ವ ತಾನು ತಂದಿದ್ದ ಬಾಟಲಿಯಲ್ಲಿ ಪೆಟ್ರೋಲ್ ಹಾಕಲು ನಿರಾಕರಸಿದ್ದಕ್ಕೆ ಪೆಟ್ರೋಲ್​ ಬಂಕ್​ ನೌಕರನನ್ನೇ ಸುಡಲು ಯತ್ನಿಸಿದ್ದು, ಆರೋಪಿಯನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು ಕೊಲೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Uttar Pradesh crime latest news
ಉತ್ತರ ಪ್ರದೇಶ ಕ್ರೈಂ ಸುದ್ದಿ
author img

By

Published : Jan 4, 2020, 10:00 AM IST

ಉತ್ತರ ಪ್ರದೇಶ: ಬಾಟಲಿಯಲ್ಲಿ ಪೆಟ್ರೋಲ್ ಹಾಕಲು ನಿರಾಕರಸಿದ್ದಕ್ಕೆ ಪೆಟ್ರೋಲ್​ ಬಂಕ್​ ನೌಕರನನ್ನೇ ವ್ಯಕ್ತಿಯೊಬ್ಬ ಸುಟ್ಟು ಹಾಕಲು ಪ್ರಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಮೊರಾದಾಬಾದ್ ಜಿಲ್ಲೆಯ ಸಿವಿಲ್​ ಲೈನ್ಸ್​​​ ಪೊಲೀಸ್​ ಠಾಣಾ ಪ್ರದೇಶದಲ್ಲಿ ಶುಕ್ರವಾರ ಘಟನೆ ನಡೆದಿದೆ. ತಾನು ತಂದಿದ್ದ ಬಾಟಲಿಯಲ್ಲಿ ಪೆಟ್ರೋಲ್ ಹಾಕುವಂತೆ ವ್ಯಕ್ತಿಯೋರ್ವ ಕೇಳಿದ್ದು, ಪೆಟ್ರೋಲ್​ ಬಂಕ್​ ನೌಕರ ಇದಕ್ಕೆ ನಿರಾಕರಸಿದ್ದಾನೆ. ಇದರಿಂದ ಕೋಪಗೊಂಡ ಆತ, ಬೇರೊಂದು ಪೆಟ್ರೋಲ್​ ಬಂಕ್​ನಿಂದ ಪೆಟ್ರೋಲ್​ ತಂದು ನೌಕರನ ಮೇಲೆ ಸುರಿದು, ಸುಡಲು ಪ್ರಯತ್ನಿದ್ದಾನೆ ಎಂದು ಮೊರಾದಾಬಾದ್ ಎಸ್ಪಿ ಅಮಿತ್​ ಕುಮಾರ್​ ಆನಂದ್​ ತಿಳಿಸಿದ್ದಾರೆ.

ಕೊಲೆಗೆ ಯತ್ನ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್ಪಿ ಹೇಳಿದ್ದಾರೆ.

Intro:নৈহাটি দেবকে বাজী কারখানায় বিস্ফোরণ। গুরুতর আহত পাচ।তিন জনের অবস্থা আশংখা জনক।
প্রায় সাত থেকে আট কিলোমিটার এলাকা জুড়ে কেপে ওঠে বাড়ি ঘর।আতংকে মানুষ ঘর থেকে বেড়িয়ে পরে। তবে এলাকায় ছবি করতে দিচ্ছে না এলাকার মানুষ।
এক বছর আগে ও এখানে বিস্ফোরণ এর জেড়ে মারা গিয়েছিলো পাচ জন। তারপর ও এই বে আইনি বাজী কারখানা চলছিলো। কারখানার মালিক নুর হুসেন পলাতক।
তেজস্ক্রিয় কোন বোমা বাধা হচ্ছিল কিনা তার তদন্তে নৈহাটি থানার পুলিশ।Body:নৈহাটি দেবকে বাজী কারখানায় বিস্ফোরণ। গুরুতর আহত পাচ।তিন জনের অবস্থা আশংখা জনক।
প্রায় সাত থেকে আট কিলোমিটার এলাকা জুড়ে কেপে ওঠে বাড়ি ঘর।আতংকে মানুষ ঘর থেকে বেড়িয়ে পরে। তবে এলাকায় ছবি করতে দিচ্ছে না এলাকার মানুষ।
এক বছর আগে ও এখানে বিস্ফোরণ এর জেড়ে মারা গিয়েছিলো পাচ জন। তারপর ও এই বে আইনি বাজী কারখানা চলছিলো। কারখানার মালিক নুর হুসেন পলাতক।
তেজস্ক্রিয় কোন বোমা বাধা হচ্ছিল কিনা তার তদন্তে নৈহাটি থানার পুলিশ।Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.