ETV Bharat / bharat

'ಜೈ ಮಾಕಾಳಿ' ಎದುರು 'ಜೈ ಶ್ರೀ ರಾಮ್​' ಟಿಆರ್​ಪಿ ಕೆಳಗಿಳಿಯುತ್ತೆ! ಟಿಎಂಸಿ ಸಂಸದ - undefined

ದೀದಿ ಸಂಬಂಧಿ ಹಾಗು ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ, ಜೈ ಶ್ರೀರಾಮ್​ ಘೋಷಣೆಯಂತೆಯೇ ಜೈ ಮಾಕಾಳಿ ಘೋಷಣೆ ಹೆಚ್ಚಿಸಲು ದಿಲೀಪ್​ ಘೋಷ್​ ಹೇಳಿದ್ದಾರೆ ಎಂದು ಜನರು ನನಗೆ ಹೇಳಿದರು. ನಾನವರಿಗೆ ಹೇಳಿದೆ, ಮಮತಾ ಬ್ಯಾನರ್ಜಿ ಅಲ್ಲಿಯೇ ಇರುವುದರಿಂದ, ರಾಮನ ಟಿಆರ್​ಪಿ ಕಡಿಮೆಯಾಗಿ, ಮಾ ಕಾಳಿಯ ಟಿಆರ್​ಪಿ ಹೆಚ್ಚುತ್ತದೆ ಎಂದಿದ್ದಾರೆ.

ಜೈ ಮಾಕಾಳಿ
author img

By

Published : Jun 5, 2019, 12:38 PM IST

ಕೋಲ್ಕತ್ತಾ: 'ಜೈ ಶ್ರೀ ರಾಮ್' ಘೋಷಣೆಯ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಟಾಂಗ್ ನೀಡುತ್ತಲೇ ಇದೆ. ಇದೀಗ ಮಮತಾ ಸಂಬಂಧಿ, 'ಜೈ ಮಾಕಾಳಿ' ಘೋಷಣೆಯಿಂದ 'ಜೈ ಶ್ರೀರಾಮ್' ಘೋಷಣೆಯ ಟಿಆರ್​ಪಿ ಕಡಿಮೆಯಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ.

ದೀದಿ ಸಂಬಂಧಿ, ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ, ಜೈ ಶ್ರೀರಾಮ್​ ಘೋಷಣೆಯಂತೆಯೇ ಜೈ ಮಾಕಾಳಿ ಘೋಷಣೆ ಹೆಚ್ಚಿಸಲು ದಿಲೀಪ್​ ಘೋಷ್​ ಹೇಳಿದ್ದಾರೆಂದು ಜನರು ನನಗೆ ಹೇಳಿದರು. ನಾನವರಿಗೆ ಹೇಳಿದೆ, ಮಮತಾ ಬ್ಯಾನರ್ಜಿ ಅಲ್ಲಿಯೇ ಇರುವುದರಿಂದ, ರಾಮನ ಟಿಆರ್​ಪಿ ಕಡಿಮೆಯಾಗಿ, ಮಾ ಕಾಳಿಯ ಟಿಆರ್​ಪಿ ಹೆಚ್ಚುತ್ತದೆ ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್ ಬ್ಯಾನರ್ಜಿ

ನಾನು ಪ್ರಾರ್ಥಿಸುವಾಗ ಮಾತ್ರ ಜೈ ಶ್ರೀ ರಾಮ್​ ಎನ್ನುತ್ತೇನೆ. ರಾಜಕೀಯದಲ್ಲಿ ಜೈ ಹಿಂದ್​ ಎಂದೇ ಬಳಸುತ್ತೇನೆ. ಆದರೆ ಪ್ರಧಾನಿ ಮೋದಿ, ನಿರುದ್ಯೋಗ, ರೈತರ ಸಾವಿನ ಸಂಖ್ಯೆ ಏರಿದ ಸಮಯದಲ್ಲೂ ಜೈ ಶ್ರೀ ರಾಮ್ ಎಂದೇ ಪ್ರತಿಕ್ರಿಯೆ ನೀಡ್ತಾರೆ ಎಂದು ಟೀಕಿಸಿದ್ದಾರೆ.

ಸಿಪಿಐ-ಎಂಗಳಂತೆಯೇ ಬಿಜೆಪಿ ಹಿಂಸೆಯ ರಾಜಕಾರಣ ಮಾಡುತ್ತಿದೆ. ಬಂಗಾಳದ ಜನರ ಮೂಲಕ ಜೈ ಶ್ರೀರಾಮ್ ಎಂಬ ಪೋಸ್ಟ್​ ಕಾರ್ಡ್​ಗಳನ್ನು ಕಳುಹಿಸಲು ಯತ್ನಿಸುತ್ತಿದೆ. ಆದರೆ ಜನರು ಜೈ ಹೇ, ಜೈ ಬಂಗಾಳ ಹಾಗೂ ಜೈ ಹಿಂದ್​ ಎಂದು ಜೋರಾಗಿ ಕೂಗುವ ಮೂಲಕ ನಿಮಗೆ ಸರಿಯಾದ ಪ್ರತಿಕ್ರಿಯೆ ಕೊಡ್ತಾರೆ ಎಂದರು.

Intro:Body:

Kali 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.