ETV Bharat / bharat

ಗಂಡಾನೆಯ ’ಹೇಳಬಾರದ’ ಆ ದಾಳಿಯಿಂದ ನರಳಿ - ನರಳಿ ಮೃತಪಟ್ಟ ಹೆಣ್ಣಾನೆ! - ಮೃತಪಟ್ಟ ಹೆಣ್ಣಾನೆ

ಗಂಡಾನೆ ನಡೆಸಿದ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ನರಳಿ, ನರಳಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಗಂಡಾನೆ ಲೈಂಗಿಕ ದಾಳಿ
author img

By

Published : Jul 16, 2019, 4:15 PM IST

ಚಿತ್ತೂರು: ಗಂಡಾನೆ ನಡೆಸಿರುವ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ಮೃತಪಟ್ಟಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೆರು ತಾಲೂಕಿನ ಮಂಡಿಪೇಟ ಕೋಟೂರು ಅರಣ್ಯ ವಲಯದಲ್ಲಿ ನಡೆದಿದೆ.

ಇನ್ನು ಈ ಹೆಣ್ಣಾನೆ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಮೊದಲು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿದಿದ್ದರು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷೆಯಲ್ಲಿ ಈ ಹೆಣ್ಣಾನೆ ಲೈಂಗಿಕ ದಾಳಿಯಿಂದ ಮೃತಪಟ್ಟಿದೆ ಎಂಬುದು ತಿಳಿದಿದೆ.

ಗಂಡಾನೆ ಲೈಂಗಿಕ ದಾಳಿ ನಡೆಸಿರುವುದರಿಂದ ಹೆಣ್ಣಾನೆ ಮೃತಪಟ್ಟಿದೆ. ಮೃತ ಹೆಣ್ಣಾನೆ ಜೊತೆ ಇನ್ನೊಂದು ಮರಿ ಆನೆಯಿತ್ತು. ಆದ್ರೆ ಆ ಮರಿ ಆನೆ ನಾಪತ್ತೆಯಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Intro:Body:

Male elephant killed female elephant in sexual assault!

ಗಂಡಾನೆ ಲೈಂಗಿಕ ದಾಳಿಯಿಂದ ನರಳಿ-ನರಳಿ ಮೃತಪಟ್ಟ ಹೆಣ್ಣಾನೆ! 

kannada newspaper, etv bharat, Male elephant, killed, female elephant, sexual assault, ಗಂಡಾನೆ, ಲೈಂಗಿಕ ದಾಳಿ, ನರಳಿ ನರಳಿ, ಮೃತಪಟ್ಟ ಹೆಣ್ಣಾನೆ,

ಗಂಡಾನೆ ನಡೆಸಿದ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ನರಳಿ, ನರಳಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ಚಿತ್ತೂರು: ಗಂಡಾನೆ ನಡೆಸಿರುವ ಲೈಂಗಿಕ ದಾಳಿಯಿಂದ ಹೆಣ್ಣಾನೆಯೊಂದು ಮೃತಪಟ್ಟಿರುವ ಘಟನೆ ಚಿತ್ತೂರು ಜಿಲ್ಲೆಯ ಪಲಮನೆರು ತಾಲೂಕಿನ ಮಂಡಿಪೇಟ ಕೋಟೂರು ಅರಣ್ಯವಲಯದಲ್ಲಿ ನಡೆದಿದೆ. 

ಇನ್ನು ಈ ಹೆಣ್ಣಾನೆ ಎರಡು ದಿನಗಳ ಹಿಂದೆ ಮೃತಪಟ್ಟಿದ್ದು, ಮೊದಲು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿದಿದ್ದರು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷೆಯಲ್ಲಿ ಈ ಹೆಣ್ಣಾನೆ ಲೈಂಗಿಕ ದಾಳಿಯಿಂದ ಮೃತಪಟ್ಟಿದೆ ಎಂಬುದು ತಿಳಿದಿದೆ. 

ಗಂಡಾನೆ ಲೈಂಗಿಕ ದಾಳಿ ನಡೆಸಿರುವುದರಿಂದ ಹೆಣ್ಣಾನೆ ಮೃತಪಟ್ಟಿದೆ. ಮೃತ ಹೆಣ್ಣಾನೆ ಜೊತೆ ಇನ್ನೊಂದು ಮರಿ ಆನೆಯಿತ್ತು. ಆದ್ರೆ ಆ ಮರಿ ಆನೆ ನಾಪತ್ತೆಯಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  

పలమనేరు గ్రామీణ: ఒక మగ ఏనుగు జరిపిన లైంగిక దాడిలో ఓ ఆడ ఏనుగు మృతి చెందింది. తొలుత అనారోగ్యం కారణంగా మృతి చెందిందని భావించిన అటవీశాఖాధికారులు పోస్టుమార్టం అనంతరం ఈ విషయాన్ని నిర్ధరించారు. చిత్తూరు జిల్లా పలమనేరు మండలం మండిపేట కోటూరు అటవీ బీట్‌ పరిధిలోని చెత్తపెంట అటవీ ప్రాంతంలో ఒక ఏనుగు మృతదేహాన్ని కొందరు పశువుల కాపరులు గుర్తించారు. అనారోగ్యంతో రెండు రోజుల కిందట ఆ ఏనుగు మృతి చెంది ఉండవచ్చని ప్రాథమికంగా భావించారు. ఆ మేరకు ఉన్నతాధికారులకు వారు వివరాలు అందించారు. దీనిపై చిత్తూరు జిల్లా ఇన్‌ఛార్జి డీఎఫ్‌ఓ శ్రీనివాసులు, పలమనేరు ఎఫ్‌ఆర్‌ఓ మదన్‌మోహన్‌రెడ్డితో కలిసి ఆ ఏనుగు మృతదేహాన్ని పరిశీలించి ఇతర వివరాలపై ఆరా తీశారు. మృతి చెందిన ఏనుగుతో పాటు మరో పిల్ల ఏనుగు అక్కడే ఉండేదని అది ఎక్కడికి వెళ్లిందో తెలియలేదని వాచర్లు తెలిపారు. సోమవారం రాత్రి ఆడ ఏనుగు మృతదేహానికి పోస్టుమార్టం నిర్వహించగా.. అది లైంగిక దాడికి గురై మృతి చెందినట్లు తేలిందని అటవీశాఖాధికారులు వెల్లడించారు.

=-=-=-=-=-=-=-=-=-=-=-=-

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.