ETV Bharat / bharat

ಮಹಾತ್ಮ ಮತ್ತು ಗುರುದೇವ: ಸದೃಢ ಆತ್ಮ, ಶ್ರೇಷ್ಠ ಕಾವಲುಗಾರ, ಪ್ರಬುದ್ಧ ಮನಸ್ಸುಗಳ ಸೈದ್ಧಾಂತಿಕ ವಿಚಾರ ವೈವಿಧ್ಯ

ರವೀಂದ್ರನಾಥ್ ಠಾಗೂರ್​ ಹಾಗೂ ಗಾಂಧೀಜಿ ನಡುವೆ ಅದೆಷ್ಟೋ ವಿಚಾರಗಳ ಬಗ್ಗೆ ಚರ್ಚೆಗಳು, ತಾವು ಹೊಂದಿದ್ದ ಅಭಿಪ್ರಾಯಗಳಲ್ಲಿದ್ದ ವಿರೋಧಾಭಾಸಗಳು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂಪೂರ್ಣ ಸ್ವರಾಜ್ಯ ದಕ್ಕಿಸಿಕೊಳ್ಳುವರೆಗೂ ಮುಂದುವರಿದವು.

ಮಹಾತ್ಮ ಮತ್ತು ಗುರುದೇವ
author img

By

Published : Sep 15, 2019, 2:51 PM IST

Updated : Sep 15, 2019, 3:25 PM IST

20ನೇ ಶತಮಾನದ ಎರಡು ಪ್ರಬುದ್ಧ ಮನಸ್ಸುಗಳು ಹಲವು ವಿಷಯಗಳಲ್ಲಿ ವೈವಿಧ್ಯಮಯ ಹಾಗೂ ವಿಭಿನ್ನ ಅಭಿಪ್ರಾಯ ಹೊಂದಿದ್ದವು. ಆದರೆ ಅವರ ದೃಷ್ಟಿಕೋನಗಳಲ್ಲಿ ವೈವಿಧ್ಯತೆ ಇದ್ದರೂ ಇಬ್ಬರೂ ಸ್ವಾತಂತ್ರ್ಯಕ್ಕಾಗಿ ಒಂದೇ ದೋಣಿಯಲ್ಲಿ ಪಯಣಿಸಿದ ಪ್ರಯಾಣಿಕರಾಗಿದ್ದರು. ಹೌದು, ರವೀಂದ್ರನಾಥ್ ಠಾಗೂರ್​ ಹಾಗೂ ಗಾಂಧೀಜಿ ನಡುವೆ ಅದೆಷ್ಟೋ ವಿಚಾರಗಳ ಬಗ್ಗೆ ಚರ್ಚೆಗಳು, ತಾವು ಹೊಂದಿದ್ದ ಅಭಿಪ್ರಾಯಗಳಲ್ಲಿದ್ದ ವಿರೋಧಾಭಾಸಗಳು, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂಪೂರ್ಣ ಸ್ವರಾಜ್ಯ ದಕ್ಕಿಸಿಕೊಳ್ಳುವರೆಗೂ ಮುಂದುವರಿದವು.

ಯಾವುದೇ ಬಿಕ್ಕಟ್ಟು ಅಥವಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಾಂಧೀಜಿಯವರ ವಿಚಾರ ಗ್ರಹಿಕೆ, ನಿಲುವು, ಹಸ್ತಕ್ಷೇಪಗಳನ್ನು ಠಾಗೂರ್​ ಸಾಕಷ್ಟು ಬಾರಿ ಪ್ರಶ್ನಿಸಿದ್ದರು. ವಾಸ್ತವಿಕವಾದಿಗಳಲ್ಲದ ಇಬ್ಬರು ದಾರ್ಶನಿಕರ ನೈತಿಕ ತಳಹದಿಯ ಚಿಂತನೆಗಳು ಸಾಕಷ್ಟು ಭಿನ್ನತೆಯಿಂದಲೇ ಕೂಡಿರುತ್ತಿದ್ದವು.

ಈ ಎರಡೂ ವಿಶೇಷ ವ್ಯಕ್ತಿತ್ವಗಳು ಭಾರತದ ಅವಿಭಾಜ್ಯವಾದ ಹಳ್ಳಿಗಳಲ್ಲಿನ ನಾಗರಿಕತೆಯ ಐತಿಹಾಸಿಕ ತಳಹದಿಯನ್ನು ಕಂಡುಕೊಂಡಿದ್ದವು. ಇಬ್ಬರಲ್ಲೂ ಸ್ವಾವಲಂಬನೆಯ ಛಲವಿತ್ತು. ಬ್ರಿಟಿಷರನ್ನು ತೊಲಗಿಸುವ ಉದ್ದೇಶವಿತ್ತು. ಅಲ್ಲದೇ ಈ ಸ್ವಾವಲಂಬನೆ ಮನೋಭಾವ ಗ್ರಾಮೀಣ ಭಾರತವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ರಾಜಕೀಯವಾಗಿ ಸಬಲೀಕರಣವನ್ನು ಒಳಗೊಂಡಿತ್ತು.

ಸ್ವರಾಜ್ ದಿಟ್ಟ ಮತ್ತು ಸ್ವಾತಂತ್ರ್ಯ ಭಾರತದ ಸ್ಥಾಪನೆಗೆ ಅವಶ್ಯವಾದ ಹೆಜ್ಜೆ ಎಂದು ತಿಳಿದಿದ್ದ ಗಾಂಧೀಜಿ ಸ್ವರಾಜ್‌ಗೆ ಆದ್ಯತೆ ನೀಡಿದ್ರು. ಟಾಗೋರ್‌ಗೆ, ಸ್ವದೇಶಿ ಸಮಾಜವು ಬಹುಪಾಲು ಸೃಜನಶೀಲ ಬೆಳವಣಿಗೆ ಮತ್ತು ವಿಕಾಸದ ವಿಷಯವಾಗಿದ್ದು, ರಾಜಕೀಯದಿಂದ ಸ್ವತಂತ್ರವಾಗಿಬೇಕು ಎಂಬ ನಿಲುವಿತ್ತು. ಆದ್ದರಿಂದ, ಗಾಂಧೀಜಿ ತಮ್ಮ ಎಲ್ಲಾ ಯುವ ಹಿಂಬಾಲಕರಿಗೆ ಅಸಹಾಕಾರ ಚಳವಳಿಯಲ್ಲಿ ಸೇರಲು ಕರೆ ನೀಡುತ್ತಿದ್ದಂತೆಯೇ, 'ಅರಾಜಕತೆ' ಮತ್ತು 'ನಿರಾಕರಣೆ' ಎಂಬ ಬಲಿಪೀಠದಲ್ಲಿ ಯುವ ಜನತೆ ಸ್ವಚಿಂತನೆಯನ್ನು ತ್ಯಾಗ ಮಾಡುವುದು ಬೇಜವಾಬ್ದಾರಿಯುತ ಮತ್ತು ದೀರ್ಘಕಾಲದ ಹಾನಿಯುಂಟಮಾಡಬಲ್ಲದು ಎಂದು ಟ್ಯಾಗೋರ್ ನಿರಾಕರಿಸುತ್ತಿದ್ದರು.

ಗಾಂಧಿಯವರಿಗೆ, ಚರಕ ಜನರನ್ನು ಒಟ್ಟುಗೂಡಿಸುವಿಕೆಯ ಮಹತ್ವದ ಅಸ್ತ್ರವಾಗಿತ್ತು. ಈ ನೂಲುವ ಯಂಚ್ರ ಕಠಿಣತೆ, ಸರಳತೆ ಮತ್ತು ಪ್ರಾಯೋಗಿಕ ತತ್ವಗಳನ್ನು ಸಂಯೋಜಿಸುವ ರಚನಾತ್ಮಕ ಪ್ರತಿಭಟನೆಯ ಪ್ರಬಲ ಸಂಕೇತ. ವಿದೇಶಿ ಆರ್ಥಿಕ ಶೋಷಣೆಯ ವಿರುದ್ಧ ನ್ಯಾಯಯುತ ಧಿಕ್ಕಾರ ಮನೋಭಾವನೆ ಇತ್ತು. ಅಂತಹ 'ಟೋಕನಿಸಂ'ನ ಪರಿಣಾಮಕಾರಿತ್ವದ ಬಗ್ಗೆ ಟ್ಯಾಗೋರ್‌ಗೆ ತಮ್ಮದೇ ಆದ ನಿಲುವಿತ್ತು. ಅವರ ದೃಷ್ಟಿಯಲ್ಲಿ, ಯಾವುದೇ ಮೂಲಭೂತ ಆಸಕ್ತಿಯಲ್ಲಿ ಸಂಘರ್ಷ ಇರಲಾರದು. ವಿಕಸನಗೊಳ್ಳುತ್ತಿರುವ ಜಾಗತಿಕ ತಂತ್ರಜ್ಞಾನಗಳ ಬಳಕೆಯನ್ನು 'ವಿಷ್ಣುವಿನ ಚಕ್ರ' ಎಂದು ಅವರು ಕರೆದರು. ಹಾಗೆಯೇ ಭಾರತದ ಪ್ರಗತಿ ಆರೋಗ್ಯಯುತ ಮತ್ತು ಸ್ವಾವಲಂಬನೆಯಿಂದ ಕೂಡಿರಬೇಕೆಂದೇ ಪ್ರತಿಪಾದಿಸಿದ್ರು.

1934 ರಲ್ಲಿ ಬಿಹಾರವನ್ನು ತಲ್ಲಣಗೊಳಿಸಿದ ಭೂಕಂಪವು, ಅಸ್ಪೃಶ್ಯತೆಗೆ ಸಂಬಂಧಿಸಿದ ದೌರ್ಜನ್ಯಗಳಿಗೆ ದೈವಿಕ ಖಂಡನೆ ಮತ್ತು ಪ್ರತೀಕಾರ ಎಂದು ಗಾಂಧಿ ಕರೆದರು. ಭಾರತೀಯ ಸಮಾಜವು ಮೂಢನಂಬಿಕೆಯ ಅಸ್ಪಷ್ಟತೆಗೆ ಒಳಗಾಗುವುದರಿದ ಉಂಟಾಗುವ ದೀರ್ಘಾವಧಿಯ ಅಪಾಯಗಳ ಬಗ್ಗೆ ಟಾಗೋರು ಕಳವಳ ವ್ಯಕ್ತಪಡಿಸ್ತಾರೆ. ಆದಾಗ್ಯೂ, ನೈಸರ್ಗಿಕ ವಿದ್ಯಮಾನಗಳಲ್ಲಿ ನೈತಿಕ ಕಾರಣವನ್ನು ತಳ್ಳಿಹಾಕುವಷ್ಟರ ಮಟ್ಟಿಗೆ ದೇವರ ಅಸ್ತಿತ್ವವನ್ನು ನಿರ್ಣಾಯಕವಾಗಿ ಓದುವುದು ಮಾನವ ಬೌದ್ಧಿಕ ಶಕ್ತಿಗಳಿಗೆ ಮೀರಿದೆ ಎಂದು ಗಾಂಧಿ ಸಮರ್ಥಿಸಿಕೊಂಡರು.

ಯಂಗ್ ಇಂಡಿಯಾ ಮತ್ತು ಮಾಡರ್ನ್ ರಿವ್ಯೂ ಪತ್ರಿಕೆಗಳಲ್ಲಿ ಪ್ರಕಟವಾದ ಗಾಂಧೀಜಿ ಹಾಗು ಟಾಗೋರ್‌ ಅವರ ತೆರೆದ ಪತ್ರಗಳು ಜನಮಾನಸದಲ್ಲಿ ಅರಿವು ಮೂಡಿಸುವಲ್ಲಿ ಗಮನಾರ್ಹ ಕೆಲಸ ಮಾಡಿವೆ. ಎರಡು ಮಹಾನ್ ವ್ಯಕ್ತಿತ್ವಗಳು ಮತ್ತು ವಿಶೇಷ ಮನಸ್ಸುಗಳು ರಾಷ್ಟ್ರೀಯ ವಿಚಾರದಲ್ಲಿ ಪರಸ್ಪರ ಗೌರವದಿಂದ ಅಥವಾ ರಾಷ್ಟ್ರೀಯತೆಗೆ ತೋರಿದ ಬದ್ಧತೆಯಿಂದ ದೂರವಾಗುತ್ತಿರಲಿಲ್ಲ.

ಆದರೆ, ಬೌದ್ಧಿಕ ವ್ಯತ್ಯಾಸ 'ಮಹಾತ್ಮ ' ಎಂಬುದರ ಬಗ್ಗೆ ಟಾಗೋರ್ ಅವರ ಉನ್ನತ ಗೌರವವನ್ನು ಬದಲಿಸಲು ಕಾರಣವಾಗಲಿಲ್ಲ ಎಂಬುದು ಅತ್ಯಂತ ವಿಶೇಷ. ಮಹಾತ್ಮ ಎಂಬ ಶೀರ್ಷಿಕೆಯನ್ನು ಸ್ವತಃ ಟಾಗೋರ್‌ ಅವರೇ ಗಾಂಧೀಜಿಗೆ 1915 ರ ಹಿಂದೆಯೇ ನೀಡಿದ್ದರು. ಇದು ಗಾಂಧೀಜಿಯವರಿಗೆ ರಾಷ್ಟ್ರೀಯತೆಯ ಬದಲಾಗಿ ಆಂತರಿಕ ಶತ್ರುಗಳೊಂದಿಗೆ ಹೋರಾಡಲು ಕರ್ಣನ ರಕ್ಷಾ ಕವಚದಂತಿತ್ತು.

1919ರ ಜಲಿಯನ್​ ವಾಲಾಬಾಗ್ ಹತ್ಯಾಕಾಂಡಕ್ಕೆ ಅವರು ನೀಡಿದ್ದ ಪ್ರತಿಕ್ರಿಯೆಗಳು ಗಮನಾರ್ಹ ಉದಾಹರಣೆಯಾಗಿವೆ. ಟಾಗೋರ್ ತಮ್ಮ 'ನೈಟ್‌ಹುಡ್' ಪ್ರಶಸ್ತಿಯನ್ನು ವೈಯಕ್ತಿಕ ಪ್ರತಿಭಟನೆಯ ಸೂಚಕವಾಗಿ ತ್ಯಜಿಸಿದ್ದರು. ಗಾಂಧೀಜಿ ಕೂಡ ಹಾಗೆ ಮಾಡುತ್ತಿದ್ದರು. ಅವರ ಗೌರವಾನ್ವಿತ ಪದಕಗಳನ್ನು ಒಪ್ಪಿಸಿ ನಂತರ ಹತ್ಯಾಕಾಂಡದ ಸ್ಥಳದಲ್ಲಿ ಸ್ಮಾರಕವೊಂದಕ್ಕೆ ರಾಷ್ಟ್ರವ್ಯಾಪಿ ಹಣ ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿದ್ದರು.

ಇತಿಹಾಸವನ್ನೊಮ್ಮೆ ಹಿಂತಿರುಗಿ ನೋಡಿದಾಗ,1914-15ರಲ್ಲಿ ಶಾಂತಿನಿಕೇತನದಲ್ಲಿರುವ ರವೀಂದ್ರನಾಥ ಟ್ಯಾಗೋರ್ ಅವರ ಶಾಲೆಯು 4 ತಿಂಗಳುಗಳ ಕಾಲ ದಕ್ಷಿಣ ಆಫ್ರಿಕಾದ ಡರ್ಬನ್‌ನ ಫೀನಿಕ್ಸ್‌ನಲ್ಲಿರುವ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ಶಾಲೆಯ ಹುಡುಗರಿಗೆ ಆತಿಥ್ಯ ವಹಿಸಿತ್ತು.

ಕವಿಯ ಗೆಸ್ಚರ್‌ನಲ್ಲಿನ ಪರಾನುಭೂತಿ ಮತ್ತು ಪ್ರತಿಯಾಗಿ ನಾಯಕನ ನಿರಂತರ ಕೃತಜ್ಞತೆ, ಭಾರತದ ಹೋರಾಟದ ಮೂರು ಅತ್ಯಂತ ಘಟನಾತ್ಮಕ ದಶಕಗಳಲ್ಲಿ ವ್ಯಾಪಿಸಿರುವ ಬೆಚ್ಚಗಿನ ಮತ್ತು ಶ್ರೀಮಂತ ಸ್ನೇಹಕ್ಕಾಗಿ ದನಿ ಹೊಂದಿಸುತ್ತದೆ.
ಟಾಗೋರ್ 1920 ರಲ್ಲಿ ಗುಜರಾತ್‌ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಗಾಂಧಿಯವರು ಮೊದಲ ಬಾರಿಗೆ 1925 ರಲ್ಲಿ ಶಾಂತಿನಿಕೇತನಕ್ಕೆ ಭೇಟಿ ಕೊಡುತ್ತಾರೆ. ನಂತರ 1940 ರಲ್ಲಿ ಮತ್ತೆ ಅವರು ಭೇಟಿ ನೀಡಿದ್ದರು. ಉಪವಾಸ ಮತ್ತು ಸೆರೆವಾಸದ ಅವಧಿಯಲ್ಲಿ ನಾಯಕನಿಗೆ ಬೆಂಬಲ, ಗಾಂಧಿ ವಿಶ್ವ-ಭಾರತಿಗಾಗಿ 60,000 ರೂಪಾಯಿ ಹಣ ಸಂಗ್ರಹಿಸುವಲ್ಲಿ ಉದಾರವಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಕುತೂಹಲಕಾರಿ ಸಂಗತಿ ಎಂಬಂತೆ 1930 ರಲ್ಲಿ ಒಂದು ವಿಶಾಲ ಅಥವಾ ಸಾರ್ವತ್ರಿಕವಾದ ಮನಸ್ಸು ಭೂಮಿಯ ಅಸ್ತಿತ್ವವನ್ನು ಒಳಗೊಳ್ಳುತ್ತದೆ ಎಂಬ ಆಲ್ಬರ್ಟ್ ಐನ್‌ಸ್ಟೈನ್ ಅವರ ವೈಜ್ಞಾನಿಕ 'ಭೌತಿಕವಾದ'ವನ್ನು ಠ್ಯಾಗೂರ್​ ಸಮರ್ಥಿಸಿಕೊಂಡಿದ್ದರು. ಎರಡು ವಿಭಿನ್ನ ಮನಸ್ಸುಗಳ ನಡುವಿನ ಈ ಸ್ನೇಹವು ‘ಸಾರ್ವಜನಿಕ ವಲಯ’ ರೂಪುಗೊಳ್ಳಲು ಸಹಾಯ ಮಾಡಿತು. ಇದು ಪ್ರಜಾಪ್ರಭುತ್ವದ ಆಧುನಿಕತೆಯ ಹೆಮ್ಮೆಯ ಪರಂಪರೆಗೆ ಬಹಳ ನಿರ್ಣಾಯಕ ಪಾತ್ರವಹಿಸಿತು. ಮತ್ತೊಂದೆಡೆ, ಅವರು ಚರ್ಚಿಸಿದ ವಿಷಯಗಳು, ಭಾರತ ಮತ್ತು ಅದರ ವಾಸ್ತವಗಳ ದೃಷ್ಟಿಯನ್ನು ಸಮನ್ವಯಗೊಳಿಸುವ ಸವಾಲುಗಳು ಎಲ್ಲಾ ಕಾಲಘಟ್ಟದಲ್ಲಿಯೂ ಪ್ರಸ್ತುತತೆ ಹೊಂದಿದೆ.

ಅನನ್ಯ ಗುಪ್ತಾ,ಪಿ.ಎಚ್​ಡಿ, ಸಹಾಯಕ ಪ್ರಾಧ್ಯಪಕರು, ವಿಶ್ವ ಭಾರತಿ

Intro:Body:

Mahatma and Gurudev: ‘Lofty Soul’ and ‘Great Sentinel’

By Ananya Dutta Gupta

Two universal minds of twentienth century India had a varied opinion on several issues. They differed, went poles apart on many things, yet got on the same boat for a common cause – freedom.

Rabindranath Tagore and Gandhi differed, debated, had completely differing outlook towards many issues ranging from attainment of self-rule of Swaraj to the ways in which our freedom struggle would progress.

ಇಪ್ಪತ್ತನೇ ಶತಮಾನದ ಭಾರತದ ಇಬ್ಬರು ಸಾರ್ವತ್ರಿಕ ಮನಸ್ಸುಗಳು ಹಲವಾರು ವಿಷಯಗಳ ಬಗ್ಗೆ ವೈವಿಧ್ಯಮಯ ಅಭಿಪ್ರಾಯವನ್ನು ಹೊಂದಿದ್ದವು. ಅವರು ಭಿನ್ನಾಭಿಪ್ರಾಯ ಹೊಂದಿದ್ದರು, ಅನೇಕ ವಿಷಯಗಳ ಮೇಲೆ ಧ್ರುವಗಳನ್ನು ಪ್ರತ್ಯೇಕಿಸಿದರು, ಆದರೆ ಒಂದೇ ದೋಣಿಯಲ್ಲಿ ಸಾಮಾನ್ಯ ಕಾರಣಕ್ಕಾಗಿ ಬಂದರು - ಸ್ವಾತಂತ್ರ್ಯ. ರವೀಂದ್ರನಾಥ ಟ್ಯಾಗೋರ್ ಮತ್ತು ಗಾಂಧಿ ಭಿನ್ನಾಭಿಪ್ರಾಯ ಹೊಂದಿದ್ದರು, ಚರ್ಚಿಸಿದರು, ಸ್ವರಾಜ್ ಅವರ ಸ್ವರಾಜ್ಯವನ್ನು ಸಾಧಿಸುವುದರಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟವು ಪ್ರಗತಿಯಾಗುವ ಮಾರ್ಗಗಳವರೆಗೆ ಅನೇಕ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಭಿನ್ನ ದೃಷ್ಟಿಕೋನವನ್ನು ಹೊಂದಿದ್ದರು.

Gandhi's persisting inkling towards divine intervention and explanation in solving or understanding issues, was challenged many a times by Tagore.Time and again the two visionaries, who were pragmatists no less, differed sharply onstrategies of mobilisation and their ethical ramifications. Their differences of opinion were ideological and philosophical in the larger sense of these terms.

Both saw the historical foundation of an integral Indian civilisation, in the villages. For both, true self-sufficiency went beyond dethronement of the British Raj. It entailed decolonising and re-

empowering the rural man in India economically, socially and culturally, no less than politically.

ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಥವಾ ಅರ್ಥಮಾಡಿಕೊಳ್ಳುವಲ್ಲಿ ಗಾಂಧಿಯವರ ನಿರಂತರ ಹಸ್ತಕ್ಷೇಪ ಮತ್ತು ವಿವರಣೆಯನ್ನು ಟಾಗೋರ್ ಅನೇಕ ಬಾರಿ ಪ್ರಶ್ನಿಸಿದರು. ವಾಸ್ತವಿಕವಾದಿಗಳಲ್ಲದ ಇಬ್ಬರು ದಾರ್ಶನಿಕರು ಸಜ್ಜುಗೊಳಿಸುವಿಕೆ ಮತ್ತು ಅವರ ನೈತಿಕ ಶಾಖೆಗಳನ್ನು ತೀವ್ರವಾಗಿ ಭಿನ್ನಗೊಳಿಸಿದರು. ಅವರ ಅಭಿಪ್ರಾಯದ ಭಿನ್ನಾಭಿಪ್ರಾಯಗಳು ಈ ಪದಗಳ ದೊಡ್ಡ ಅರ್ಥದಲ್ಲಿ ಸೈದ್ಧಾಂತಿಕ ಮತ್ತು ತಾತ್ವಿಕವಾದವು.

ಹಳ್ಳಿಗಳಲ್ಲಿ ಅವಿಭಾಜ್ಯ ಭಾರತೀಯ ನಾಗರಿಕತೆಯ ಐತಿಹಾಸಿಕ ಅಡಿಪಾಯವನ್ನು ಇಬ್ಬರೂ ನೋಡಿದರು. ಇಬ್ಬರಿಗೂ, ನಿಜವಾದ ಸ್ವಾವಲಂಬನೆ ಬ್ರಿಟಿಷ್ ರಾಜ್ ಅನ್ನು ನಿರ್ಭಂಧಿಸುವುದನ್ನು ಮೀರಿದೆ. ಇದು ಡಿಕೊಲೊನೈಸಿಂಗ್ ಮತ್ತು ಮರು-ಭಾರತದಲ್ಲಿ ಗ್ರಾಮೀಣ ಮನುಷ್ಯನನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಬಲೀಕರಣಗೊಳಿಸುವುದು ರಾಜಕೀಯವಾಗಿ ಕಡಿಮೆಯಿಲ್ಲ.

Gandhi prioritised attainment of Swaraj as the immediate and necessary stepping stone towards a bold and free India. For Tagore, Swadeshi Samaj was largely a matter of creative growth and evolution independent of incumbent political dispensation, foreign or home-grown. Thus, even as Gandhi gave a call to all his young compatriots to join the Non-Cooperation movement, Tagore desisted on the ground that sacrifice of young lives and minds at the altar of anarchy and negation would be irresponsible and damaging in the long run.

ದಿಟ್ಟ ಮತ್ತು ಮುಕ್ತ ಭಾರತದತ್ತ ತಕ್ಷಣದ ಮತ್ತು ಅಗತ್ಯವಾದ ಹೆಜ್ಜೆಯಾಗಿ ಸ್ವರಾಜ್ ಸಾಧಿಸಲು ಗಾಂಧಿ ಆದ್ಯತೆ ನೀಡಿದರು. ಟ್ಯಾಗೋರ್‌ಗೆ, ಸ್ವದೇಶಿ ಸಮಾಜವು ಬಹುಪಾಲು ಸೃಜನಶೀಲ ಬೆಳವಣಿಗೆ ಮತ್ತು ವಿಕಾಸದ ವಿಷಯವಾಗಿದ್ದು, ಈಗಿನ ರಾಜಕೀಯ ವಿತರಣೆಯಿಂದ ಸ್ವತಂತ್ರವಾಗಿದೆ, ವಿದೇಶಿ ಅಥವಾ ಮನೆಯಲ್ಲಿ ಬೆಳೆದಿದೆ. ಆದ್ದರಿಂದ, ಗಾಂಧಿಯವರು ತಮ್ಮ ಎಲ್ಲ ಯುವ ಸಹಚರರಿಗೆ ಅಸಹಕಾರ ಚಳವಳಿಯಲ್ಲಿ ಸೇರಲು ಕರೆ ನೀಡುತ್ತಿದ್ದಂತೆಯೇ, ಅರಾಜಕತೆ ಮತ್ತು ನಿರಾಕರಣೆಯ ಬಲಿಪೀಠದಲ್ಲಿ ಯುವ ಜೀವನ ಮತ್ತು ಮನಸ್ಸನ್ನು ತ್ಯಾಗ ಮಾಡುವುದು ಬೇಜವಾಬ್ದಾರಿಯುತ ಮತ್ತು ದೀರ್ಘಾವಧಿಯಲ್ಲಿ ಹಾನಿಕಾರಕವಾಗಿದೆ ಎಂದು ಟಾಗೋರ್ ನೆಲದ ಮೇಲೆ ನಿರಾಕರಿಸಿದರು.

To Gandhi, the charkha or spinning wheel was an essential rallying point, a powerful token of constructive protest combining pragmatic principles of austerity, indigenous simplicity and

righteous defiance against foreign economic exploitation. Tagore had reservations about the efficacy of such tokenism. In his view, there could be no fundamental conflict of interest

between considered use of evolving global technologies – Vishnu’s Chakra as he chose to call it -  and India’s progress towards healthy self-reliance.

ಗಾಂಧಿಯವರಿಗೆ, ಚಾರ್ಖಾ ಅಥವಾ ನೂಲುವ ಚಕ್ರವು ಅತ್ಯಗತ್ಯವಾದ ಒಟ್ಟುಗೂಡಿಸುವಿಕೆಯ ಕೇಂದ್ರವಾಗಿತ್ತು, ಇದು ಕಠಿಣತೆ, ಸ್ಥಳೀಯ ಸರಳತೆ ಮತ್ತು ಪ್ರಾಯೋಗಿಕ ತತ್ವಗಳನ್ನು ಸಂಯೋಜಿಸುವ ರಚನಾತ್ಮಕ ಪ್ರತಿಭಟನೆಯ ಪ್ರಬಲ ಸಂಕೇತವಾಗಿದೆ. ವಿದೇಶಿ ಆರ್ಥಿಕ ಶೋಷಣೆಯ ವಿರುದ್ಧ ನ್ಯಾಯಯುತ ಧಿಕ್ಕಾರ. ಅಂತಹ ಟೋಕನಿಸಂನ ಪರಿಣಾಮಕಾರಿತ್ವದ ಬಗ್ಗೆ ಟ್ಯಾಗೋರ್‌ಗೆ ಮೀಸಲಾತಿ ಇತ್ತು. ಅವರ ದೃಷ್ಟಿಯಲ್ಲಿ, ಯಾವುದೇ ಮೂಲಭೂತ ಆಸಕ್ತಿಯ ಸಂಘರ್ಷ ಇರಲಾರದು ವಿಕಸನಗೊಳ್ಳುತ್ತಿರುವ ಜಾಗತಿಕ ತಂತ್ರಜ್ಞಾನಗಳ ಬಳಕೆಯ ನಡುವೆ - ವಿಷ್ಣುವಿನ ಚಕ್ರ ಅವರು ಅದನ್ನು ಕರೆಯಲು ಆಯ್ಕೆ ಮಾಡಿದಂತೆ - ಮತ್ತು ಆರೋಗ್ಯಕರ ಸ್ವಾವಲಂಬನೆಯತ್ತ ಭಾರತದ ಪ್ರಗತಿಯ ನಡುವೆ.

Again, Gandhi would steadfastly claim that the earthquake that devastated Bihar in 1934 was an act of divine reprimand and retribution for atrocities related to untouchability. Tagore expressed concern over the long-term dangers of instrumentalising Indian society’s susceptibility to superstitious obscurantism. Gandhi, however, maintained that it was beyond human intellectual powers to read God’s will so decisively as to rule out moral causality in apparently natural phenomena.

1934 ರಲ್ಲಿ ಬಿಹಾರವನ್ನು ಧ್ವಂಸಗೊಳಿಸಿದ ಭೂಕಂಪವು ಅಸ್ಪೃಶ್ಯತೆಗೆ ಸಂಬಂಧಿಸಿದ ದೌರ್ಜನ್ಯಗಳಿಗೆ ದೈವಿಕ ಖಂಡನೆ ಮತ್ತು ಪ್ರತೀಕಾರ ಎಂದು ಗಾಂಧಿ ದೃ fast ವಾಗಿ ಹೇಳಿಕೊಳ್ಳುತ್ತಿದ್ದರು. ಭಾರತೀಯ ಸಮಾಜವು ಮೂ st ನಂಬಿಕೆಯ ಅಸ್ಪಷ್ಟತೆಗೆ ಒಳಗಾಗುವ ದೀರ್ಘಾವಧಿಯ ಅಪಾಯಗಳ ಬಗ್ಗೆ ಟಾಗೋರ್ ಕಳವಳ ವ್ಯಕ್ತಪಡಿಸಿದರು. ಆದಾಗ್ಯೂ, ನೈಸರ್ಗಿಕ ವಿದ್ಯಮಾನಗಳಲ್ಲಿ ನೈತಿಕ ಕಾರಣವನ್ನು ತಳ್ಳಿಹಾಕುವಷ್ಟು ದೇವರ ಚಿತ್ತವನ್ನು ನಿರ್ಣಾಯಕವಾಗಿ ಓದುವುದು ಮಾನವ ಬೌದ್ಧಿಕ ಶಕ್ತಿಗಳಿಗೆ ಮೀರಿದೆ ಎಂದು ಗಾಂಧಿ ಸಮರ್ಥಿಸಿಕೊಂಡರು.

The substantial correspondence that has survived – comprising private messages as well as open letters published in Young India and Modern Review – is remarkable for the way in which

these two great minds – and souls – were able to argue and disagree with as much civility as force, without detracting either from mutual regard or their shared commitment to the national

cause.

ಖಾಸಗಿ ಸಂದೇಶಗಳು ಮತ್ತು ಯಂಗ್ ಇಂಡಿಯಾ ಮತ್ತು ಮಾಡರ್ನ್ ರಿವ್ಯೂನಲ್ಲಿ ಪ್ರಕಟವಾದ ತೆರೆದ ಪತ್ರಗಳನ್ನು ಒಳಗೊಂಡಿರುವ ಗಣನೀಯ ಪ್ರಮಾಣದ ಪತ್ರವ್ಯವಹಾರವು ಗಮನಾರ್ಹವಾಗಿದೆ ಈ ಇಬ್ಬರು ಮಹಾನ್ ಮನಸ್ಸುಗಳು - ಮತ್ತು ಆತ್ಮಗಳು - ಪರಸ್ಪರ ಗೌರವದಿಂದ ಅಥವಾ ರಾಷ್ಟ್ರೀಯತೆಗೆ ಅವರ ಹಂಚಿಕೆಯ ಬದ್ಧತೆಯಿಂದ ದೂರವಿರದೆ, ಶಕ್ತಿಯಷ್ಟು ನಾಗರಿಕತೆಯೊಂದಿಗೆ ವಾದಿಸಲು ಮತ್ತು ಒಪ್ಪಲು ಸಾಧ್ಯವಾಗಲಿಲ್ಲ.

ಕಾರಣ.

But, the difference never came in the way of Tagore’s lofty regard for the ‘Mahatma’, which is evident from this title, which he himself conferred on Gandhi as early as 1915. It stemmed from their common emphasis on battling inner enemies with the armour of Karna, as it were, rather than on combative nationalism. Gurudev would write to their mutual friend C.F. Andrews that Gandhi was Narayan, whom India in its Satyagraha, its own war for justice and Dharma, would do well to choose over Narayan Sena. Interestingly, Gandhi had also designated as Tagore as, the 'Sentinel'.

ಆದರೆ, ಈ ವ್ಯತ್ಯಾಸವು ಎಂದಿಗೂ 'ಮಹಾತ್ಮ'ದ ಬಗ್ಗೆ ಟಾಗೋರ್ ಅವರ ಉನ್ನತ ಗೌರವಕ್ಕೆ ಕಾರಣವಾಗಲಿಲ್ಲ, ಇದು ಈ ಶೀರ್ಷಿಕೆಯಿಂದ ಸ್ಪಷ್ಟವಾಗಿದೆ, ಇದನ್ನು ಅವರು ಸ್ವತಃ ಗಾಂಧಿಗೆ 1915 ರ ಹಿಂದೆಯೇ ನೀಡಿದರು. ಆಂತರಿಕ ಶತ್ರುಗಳನ್ನು ರಕ್ಷಾಕವಚದೊಂದಿಗೆ ಹೋರಾಡಲು ಅವರು ನೀಡಿದ ಸಾಮಾನ್ಯ ಒತ್ತು ಇದು. ಹೋರಾಟದ ರಾಷ್ಟ್ರೀಯತೆಗೆ ಬದಲಾಗಿ ಕರ್ಣನಂತೆ. ಗುರುದೇವ್ ತಮ್ಮ ಪರಸ್ಪರ ಸ್ನೇಹಿತ ಸಿ.ಎಫ್. ಗಾಂಧಿ ನಾರಾಯಣ್ ಎಂದು ಆಂಡ್ರ್ಯೂಸ್, ಭಾರತವು ತನ್ನ ಸತ್ಯಾಗ್ರಹದಲ್ಲಿ, ನ್ಯಾಯ ಮತ್ತು ಧರ್ಮಕ್ಕಾಗಿ ತನ್ನದೇ ಆದ ಯುದ್ಧ, ನಾರಾಯಣ್ ಸೇನೆಯನ್ನು ಆರಿಸಿಕೊಳ್ಳುವುದು ಉತ್ತಮ. ಕುತೂಹಲಕಾರಿಯಾಗಿ, ಗಾಂಧಿ ಟ್ಯಾಗೋರ್, 'ಸೆಂಟಿನೆಲ್' ಎಂದು ಹೆಸರಿಸಿದ್ದರು

A case in point would be their respective responses to the Jallianwallah Bagh massacre of 1919. Tagore renounced his Knighthood as a personal gesture of protest. Gandhi too would

surrender his honorary medals and then start a nationwide fund-raising campaign towards a memorial at the site of the massacre.

1919 ರ ಜಲಿಯನ್ವಾಲ್ಲಾ ಬಾಗ್ ಹತ್ಯಾಕಾಂಡಕ್ಕೆ ಅವರ ಪ್ರತಿಕ್ರಿಯೆಗಳು ಒಂದು ಉದಾಹರಣೆಯಾಗಿದೆ. ಟಾಗೋರ್ ತಮ್ಮ ನೈಟ್‌ಹುಡ್ ಅನ್ನು ವೈಯಕ್ತಿಕ ಪ್ರತಿಭಟನೆಯ ಸೂಚಕವಾಗಿ ತ್ಯಜಿಸಿದರು. ಗಾಂಧಿ ಕೂಡ ಹಾಗೆ ಮಾಡುತ್ತಿದ್ದರು ಅವರ ಗೌರವಾನ್ವಿತ ಪದಕಗಳನ್ನು ಒಪ್ಪಿಸಿ ನಂತರ ಹತ್ಯಾಕಾಂಡದ ಸ್ಥಳದಲ್ಲಿ ಸ್ಮಾರಕವೊಂದಕ್ಕೆ ರಾಷ್ಟ್ರವ್ಯಾಪಿ ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿ.

Looking back, we see that for four months in 1914-15, Rabindranath Tagore’s school in Santiniketan hosted boys from Mohandas Karamchand Gandhi’s school at Phoenix, Durban, South Africa, pending his arrival.

ಹಿಂತಿರುಗಿ ನೋಡಿದಾಗ, 1914-15ರಲ್ಲಿ ನಾಲ್ಕು ತಿಂಗಳುಗಳ ಕಾಲ, ಸಂತಿನಿಕೇತನದಲ್ಲಿರುವ ರವೀಂದ್ರನಾಥ ಟ್ಯಾಗೋರ್ ಅವರ ಶಾಲೆಯು ದಕ್ಷಿಣ ಆಫ್ರಿಕಾದ ಡರ್ಬನ್‌ನ ಫೀನಿಕ್ಸ್‌ನಲ್ಲಿರುವ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ಶಾಲೆಯ ಹುಡುಗರಿಗೆ ಆತಿಥ್ಯ ವಹಿಸಿತ್ತು.

The empathy in the poet’s gesture and the leader’s enduring gratitude in return, set the tone for a warm and rich friendship spanning the three most eventful decades in India’s struggle for

freedom and self-rule.

ಕವಿಯ ಗೆಸ್ಚರ್‌ನಲ್ಲಿನ ಪರಾನುಭೂತಿ ಮತ್ತು ಪ್ರತಿಯಾಗಿ ನಾಯಕನ ನಿರಂತರ ಕೃತಜ್ಞತೆ, ಭಾರತದ ಹೋರಾಟದ ಮೂರು ಅತ್ಯಂತ ಘಟನಾತ್ಮಕ ದಶಕಗಳಲ್ಲಿ ವ್ಯಾಪಿಸಿರುವ ಬೆಚ್ಚಗಿನ ಮತ್ತು ಶ್ರೀಮಂತ ಸ್ನೇಹಕ್ಕಾಗಿ ಧ್ವನಿಯನ್ನು ಹೊಂದಿಸುತ್ತದೆ. ಸ್ವಾತಂತ್ರ್ಯ ಮತ್ತು ಸ್ವ-ಆಡಳಿತ.

Tagore would visit Sabarmati Ashram in 1920. Gandhi in turn would visit Santiniketan for the first time in 1925 and then again in 1940. While the poet was unflinching in providing moral

support to the leader through periods of fasting and incarceration, Gandhi was just as generously instrumental in raising as much as 60,000 Rupees for Visva-Bharati.

ಟಾಗೋರ್ 1920 ರಲ್ಲಿ ಶಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಗಾಂಧಿಯವರು ಮೊದಲ ಬಾರಿಗೆ 1925 ರಲ್ಲಿ ಸಂತಿನಿಕೇತನಕ್ಕೆ ಭೇಟಿ ನೀಡಿದರು ಮತ್ತು ನಂತರ ಮತ್ತೆ 1940 ರಲ್ಲಿ ಭೇಟಿ ನೀಡುತ್ತಿದ್ದರು.

ಉಪವಾಸ ಮತ್ತು ಸೆರೆವಾಸದ ಅವಧಿಯ ಮೂಲಕ ನಾಯಕನಿಗೆ ಬೆಂಬಲ, ಗಾಂಧಿ ವಿಶ್ವ-ಭಾರತಿಗಾಗಿ 60,000 ರೂಪಾಯಿಗಳನ್ನು ಸಂಗ್ರಹಿಸುವಲ್ಲಿ ಉದಾರವಾಗಿ ಪ್ರಮುಖ ಪಾತ್ರ ವಹಿಸಿದ್ದರು.

Interestingly, in 1930, Tagore had himself espoused a comparably abstract idea of a universal mind encompassing all terrestrial existence against Albert Einstein’s scientific materialism.

This equal friendship between two distinct minds helped shape the ‘public sphere’, so crucial to the proud legacy of democratic modernity – for which India stands out among her neighbours to

this day. On the other hand, the issues that they debated, namely the challenges of reconciling the vision that is India and its tangled realities, are of continued relevance even in millennial

India.

ಕುತೂಹಲಕಾರಿಯಾಗಿ, 1930 ರಲ್ಲಿ, ಟಾಗೋರ್ ಸ್ವತಃ ಸಾರ್ವತ್ರಿಕ ಮನಸ್ಸಿನ ತುಲನಾತ್ಮಕವಾಗಿ ಅಮೂರ್ತ ಕಲ್ಪನೆಯನ್ನು ಆಲ್ಬರ್ಟ್ ಐನ್‌ಸ್ಟೈನ್‌ನ ವೈಜ್ಞಾನಿಕ ಭೌತವಾದದ ವಿರುದ್ಧ ಎಲ್ಲಾ ಭೂಮಂಡಲದ ಅಸ್ತಿತ್ವವನ್ನು ಒಳಗೊಂಡಿದೆ.ಎರಡು ವಿಭಿನ್ನ ಮನಸ್ಸುಗಳ ನಡುವಿನ ಈ ಸಮಾನ ಸ್ನೇಹವು ‘ಸಾರ್ವಜನಿಕ ವಲಯ’ವನ್ನು ರೂಪಿಸಲು ಸಹಾಯ ಮಾಡಿತು, ಇದು ಪ್ರಜಾಪ್ರಭುತ್ವದ ಆಧುನಿಕತೆಯ ಹೆಮ್ಮೆಯ ಪರಂಪರೆಗೆ ಬಹಳ ನಿರ್ಣಾಯಕವಾಗಿದೆ - ಇದಕ್ಕಾಗಿ ಭಾರತ ತನ್ನ ನೆರೆಹೊರೆಯವರಲ್ಲಿ ಎದ್ದು ಕಾಣುತ್ತದೆ ಈ ದಿನ. ಮತ್ತೊಂದೆಡೆ, ಅವರು ಚರ್ಚಿಸಿದ ವಿಷಯಗಳು, ಅವುಗಳೆಂದರೆ ಭಾರತ ಮತ್ತು ಅದರ ಗೋಜಲಿನ ವಾಸ್ತವಗಳ ದೃಷ್ಟಿಯನ್ನು ಸಮನ್ವಯಗೊಳಿಸುವ ಸವಾಲುಗಳು ಸಹಸ್ರಮಾನಗಳಲ್ಲಿಯೂ ಸಹ ಪ್ರಸ್ತುತತೆಯನ್ನು ಹೊಂದಿವೆ

ಭಾರತ.

Ananya Dutta Gupta teaches at the Department of English, Visva-Bharati, Santiniketan. While war and urban culture in the European Renaissance remains her core area of research, her interest in Tagorean thought has lately paved her explorations in India’s intellectual history.

ಅನನ್ಯಾ ದತ್ತಾ ಗುಪ್ತಾ ಅವರು ಇಂಗ್ಲಿಷ್ ವಿಭಾಗ, ವಿಶ್ವ-ಭಾರತಿ, ಸಂತಿನಿಕೇತನದಲ್ಲಿ ಕಲಿಸುತ್ತಾರೆ. ಯುರೋಪಿಯನ್ ನವೋದಯದಲ್ಲಿನ ಯುದ್ಧ ಮತ್ತು ನಗರ ಸಂಸ್ಕೃತಿಯು ಅವಳ ಸಂಶೋಧನೆಯ ಪ್ರಮುಖ ಕ್ಷೇತ್ರವಾಗಿ ಉಳಿದಿದ್ದರೂ, ಟಾಗೋರಿಯನ್ ಚಿಂತನೆಯ ಬಗೆಗಿನ ಅವಳ ಆಸಕ್ತಿಯು ಇತ್ತೀಚೆಗೆ ಭಾರತದ ಬೌದ್ಧಿಕ ಇತಿಹಾಸದಲ್ಲಿ ತನ್ನ ಪರಿಶೋಧನೆಗಳನ್ನು ಸುಗಮಗೊಳಿಸಿದೆ.

Ananya Dutta Gupta, Ph.D.

Associate Professor

Department of English

Visva-Bharati

Conclusion:
Last Updated : Sep 15, 2019, 3:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.