ತಿರುವನಂತಪುಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇಂದು 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವ ಥಾಮಸ್ ಐಸಾಕ್ ವಾರ್ಷಿಕ ಆಯ್ಯ-ವ್ಯಯ ಮಂಡನೆ ಮಾಡಿದ್ರು. ಈ ವೇಳೆ ಬಜೆಟ್ ಪುಸ್ತಕ ಎಲ್ಲರ ಗಮನ ಸೆಳೆದಿದೆ.
-
Kerala Finance Minister Thomas Isaac: Definitely, it is a political statement, cover of my budget speech. It is a painting by a Malayalam artist of Mahatma Gandhi's murder scene. We are sending out a message that we will not forget who murdered Gandhi. (1/2) pic.twitter.com/MqJjpaNr44
— ANI (@ANI) February 7, 2020 " class="align-text-top noRightClick twitterSection" data="
">Kerala Finance Minister Thomas Isaac: Definitely, it is a political statement, cover of my budget speech. It is a painting by a Malayalam artist of Mahatma Gandhi's murder scene. We are sending out a message that we will not forget who murdered Gandhi. (1/2) pic.twitter.com/MqJjpaNr44
— ANI (@ANI) February 7, 2020Kerala Finance Minister Thomas Isaac: Definitely, it is a political statement, cover of my budget speech. It is a painting by a Malayalam artist of Mahatma Gandhi's murder scene. We are sending out a message that we will not forget who murdered Gandhi. (1/2) pic.twitter.com/MqJjpaNr44
— ANI (@ANI) February 7, 2020
2020-21ನೇ ಸಾಲಿನ ಬಜೆಟ್ ಪುಸ್ತಕದ ಕವರ್ ಪೇಜ್ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಿಸಲಾಗಿದ್ದು, ಅದು ಎಲ್ಲರ ಗಮನ ಸೆಳೆದಿದೆ. ಈ ವಿಷಯವಾಗಿ ಮಾತನಾಡಿರುವ ಹಣಕಾಸು ಸಚಿವ ಥಾಮಸ್, ಖಂಡಿತವಾಗಿ ಇದು ರಾಜಕೀಯ ನಡೆ. ಬಜೆಟ್ ಪುಸ್ತಕದ ಮೇಲೆ ಪ್ರಕಟಗೊಂಡಿರುವ ಗಾಂಧಿ ಚಿತ್ರ ಮಲಯಾಳಂ ಚಿತ್ರಕಾರ ಬಿಡಿಸಿರುವ ಚಿತ್ರವಾಗಿದೆ.
ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಾಗಬೇಕು. ಹೀಗಾಗಿ ಈ ಚಿತ್ರವನ್ನ ನಾವು ಪ್ರಕಟಗೊಳ್ಳಿಸಿದ್ದೇವೆ ಎಂದು ಸಚಿವರು ಬಜೆಟ್ ಪುಸ್ತಕದ ಮೇಲೆ ಅಚ್ಚು ಹಾಕಿಸಿರುವ ಚಿತ್ರವನ್ನ ಸಮರ್ಥಿಸಿಕೊಂಡಿದ್ದಾರೆ.