ETV Bharat / bharat

ಜಸ್ಟ್​ ಮಿಸ್​... ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು! ವಿಡಿಯೋ... - ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬೆಂಗಾವಲು ಕಾರ್​ ಸುದ್ದಿ

ಒಂದು ಅರೆ ಕ್ಷಣದಲ್ಲಿ ಯುವಕನೋರ್ವ ಸಿಎಂ ಬೆಂಗಾವಲು ಕಾರಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ. ಆದ್ರೆ ಚಾಲಕನ ಜಾಗೃತಿಯಿಂದ ಆತನ ಪ್ರಾಣ ಉಳಿದಿದೆ.

ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು
author img

By

Published : Aug 25, 2019, 2:35 PM IST

ಬುಲ್ದಾನ್​: ಸಿಎಂ ಬೆಂಗಾವಲು ಕಾರಿಗೆ ಯುವಕನೋರ್ವ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಚ್ಚರಿ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು

ಹೌದು, ಜನಾದೇಶ ಯಾತ್ರಾ ಹಿನ್ನೆಲೆ ನಿನ್ನೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬುಲ್ದಾನ್​ಗೆ ಭೇಟಿ ನೀಡಿದ್ದರು. ಈ ವೇಳೆ ಅರುಣ್​ ಜೇಟ್ಲಿ, ನಿಧನದ ಮಾಹಿತಿ ತಿಳಿದು ಕಾರ್ಯಕ್ರಮವನ್ನು ಮುಂದೂಡಿದರು. ಶ್ರೀ ಗಜಾನನ ಮಹಾದೇವಾಲಯಕ್ಕೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಈ ವೇಳೆ ಯುವಕನೋರ್ವ ಸಡನ್​ ಆಗಿ ಸಿಎಂ ಬೆಂಬಲಿಗರ ಕಾರಿಗೆ ಗುದ್ದಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಅರೆ ಕ್ಷಣ ಕಾರಿನ ಚಾಲಕ ಜಾಗೃತೆ ವಹಿಸದೇ ಇದ್ದಿದ್ದರೆ, ಯುವಕನ ತಲೆ ಮೇಲೆ ಸಿಎಂ ಬೆಂಬಲಿಗರ ಕಾರು ಚಲಾಯಿಸುತಿತ್ತು. ಬೆಂಗಾವಲು ಕಾರಿನ ಚಾಲಕ ಕಾರನ್ನು ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾರೆ. ಈ ವೇಳೆ ಘಟನೆಯಿಂದ ಬೈಕ್​ ಸವಾರಿನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Intro:Body:

Maharashtra's buldhana bike rider hit to cm devendra fadnavis convoy car!

buldhana news, buldhana bike rider news, buldhana bike rider hit to cm car news, buldhana bike rider hit to cm convoy car news, cm devendra fadnavis convoy car news, ಸಿಎಂ ಬೆಂಗಾವಲು ಕಾರ್​, ಸಿಎಂ ಬೆಂಗಾವಲು ಕಾರ್​, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬೆಂಗಾವಲು ಕಾರ್, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬೆಂಗಾವಲು ಕಾರ್​ಗೆ ಬೈಕ್​ ಡಿಕ್ಕಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಸುದ್ದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಕಾರ್​ ಸುದ್ದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬೆಂಗಾವಲು ಕಾರ್​ ಸುದ್ದಿ,

ಜಸ್ಟ್​ ಮಿಸ್​... ಸಿಎಂ ಬೆಂಗಾವಲು ಕಾರ್​ನಿಂದ ಯುವಕ ಪಾರು! ವಿಡಿಯೋ...

ಯುವಕನೊಬ್ಬ ಸಿಎಂ ಬೆಂಗಾವಲು ಕಾರಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಆದ್ರೆ ಚಾಲಕನ ಜಾಗೃತಿಯಿಂದ ಯುವಕನ ಪ್ರಾಣ ಉಳಿದಿದೆ.

ಬುಲ್ದಾನ್​: ಸಿಎಂ ಬೆಂಗಾವಲು ಕಾರಿಗೆ ಯುವಕನೊಬ್ಬ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾಗಿತ್ತು. ಆದ್ರೆ ಅಚ್ಚರಿ ಮೂಲಕ ಆ ಯುವಕ ಪ್ರಾಣಾಪಯದಿಂದ ಪಾರಾಗಿದ್ದಾನೆ.

ಹೌದು, ಜನಾದೇಶ ಯಾತ್ರಾ ಹಿನ್ನೆಲೆ ನಿನ್ನೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಿವೀಸ್ ಬುಲ್ದಾನ್​ಗೆ ಭೇಟಿ ನೀಡಿದ್ದರು. ಈ ವೇಳೆ ಅರುಣ್​ ಜೇಟ್ಲಿ ನಿಧನದ ಮಾಹಿತಿ ತಿಳಿದು ಕಾರ್ಯಕ್ರಮವನ್ನು ಮುಂದೂಡಿದರು. ಶ್ರೀ ಗಜಾನನ ಮಹಾದೇವಾಲಯಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದರು. ಈ ವೇಳೆ ಯುವಕನೊಬ್ಬ ಸಡನ್​ ಆಗಿ ಸಿಎಂ ಬೆಂಬಲಿಗರ ಕಾರಿಗೆ ಗುದ್ದಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ.

ಇನ್ನು ಆತನ ತಲೆ ಮೇಲೆ ಸಿಎಂ ಬೆಂಬಲಿಗರ ಕಾರು ಚಲಾಯಿಸಬೇಕಾಗಿತ್ತು. ಆದ್ರೆ ಚಾಲಕನ ಜಾಗೃತೆಯಿಂದ ಕಾರು ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾರೆ. ಇನ್ನು ಬೈಕ್​ ಸವಾರಿನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

बुलडाणा - महाजनादेश यात्रेच्या निमित्ताने शेगावात आलेल्या मुख्यमंत्र्यांच्या वाहनांच्या ताफ्यात एका युवकाने अनावधानाने दुचाकी घुसवण्याचा प्रयत्न केला. यामध्ये ताफ्यातील एका वाहनाची तरूणाला जोरदार धडक बसल्याने तो किरकोळ जखमी झाला असून, पोलीस संबंधित व्यक्तीची चौकशी करत आहेत.

दुसऱ्या टप्प्यातील महाजानदेश यात्रा आज (24 ऑगस्ट) ला शेगावात पोहचली होती. यावेळी देवेंद्र फडणवीस हे श्री संत गजानन महाराजांच्या दर्शनासाठी मंदिरात पोहचले. मंदिरातून परतताना त्यांच्या वाहन ताफ्यात मंदिराजवळ युवकाने स्वत:ची दुचाकी घुसवण्याचा प्रयत्न केला. यामुळे ताफ्यातील एका वाहनाची त्या युवकाच्या गाडीला जोरात धडक बसली. यावेळी मुख्यमंत्री फडणवीस हे अपघातग्रस्त वाहनापासून तिसऱ्या क्रमांकाच्या गाडीत होते. युवकाच्या मोटार सायकलला धडक बसताच ताफा अचानक थांबला.पोलिसांनी त्वरित घटनास्थळी पोहोचून युवकाला ताब्यात घेतले व ताफ्यासाठी रस्ता मोकळा केला.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.