ETV Bharat / bharat

ಮಹಾ ಚುನಾವಣೆ: 'ನೋಟಾ' ಸೋಲಿಸಿದ ಕಾಂಗ್ರೆಸ್​ನ ಮಾಜಿ ಸಿಎಂ ಪುತ್ರ... ಇತಿಹಾಸದಲ್ಲಿ ಇದೇ ಫಸ್ಟ್​! - ಕಾಂಗ್ರೆಸ್​

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿನ ಲಾತೂರ್​ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಪುತ್ರ ಕಾಂಗ್ರೆಸ್​ ಅಭ್ಯರ್ಥಿ ಧೀರಜ್​ ದೇಶಮುಖ್ ಅವರಿಗೆ 'ನೋಟಾ'ಗಳು ಎರಡನೇ ಸ್ಪರ್ಧಿಯಾಗಿದೆ. ಧೀರಜ್​ ದೇಶಮುಖ್​ ಮಾಜಿ ಸಿಎಂ ವಿಲಾಸ್​ರಾವ್ ದೇಶಮುಖ್ ಅವರ ಪುತ್ರರಾಗಿದ್ದು, 1,31,321 ಮತಗಳನ್ನು ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 24, 2019, 7:18 PM IST

ಲಾತೂರ್​: ಮಹಾರಾಷ್ಟ್ರದ 228 ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಪಕ್ಷಗಳು ಗೆಲುವಿನ ನಗೆ ಬೀರಿವೆ.

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿನ ಲಾತೂರ್​ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಪುತ್ರ ಕಾಂಗ್ರೆಸ್​ ಅಭ್ಯರ್ಥಿ ಧೀರಜ್​ ದೇಶಮುಖ್ ಅವರಿಗೆ 'ನೋಟಾ'ಗಳು ಎರಡನೇ ಸ್ಪರ್ಧಿಯಾಗಿದೆ. ಧೀರಜ್​ ದೇಶಮುಖ್​ ಮಾಜಿ ಸಿಎಂ ವಿಲಾಸ್​ರಾವ್ ದೇಶಮುಖ್ ಅವರ ಪುತ್ರರಾಗಿದ್ದು, 1,31,321 ಮತಗಳನ್ನು ಪಡೆದಿದ್ದಾರೆ.

ನೋಟಾಕ್ಕೆ (ಮೇಲಿನವರು ಯಾರೂ ಅಲ್ಲ) 27,287 ಮತಗಳು ಬಿದ್ದಿವೆ. ಶಿವಸೇನೆ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿಯು 13,113 ಮತಗಳು ಪಡೆದಿದ್ದು, 3ನೇ ಗರಿಷ್ಠ ಮತವಾಗಿದೆ. ಒಟ್ಟು 15 ಜನ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 14 ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಧೀರಜ್ ಅವರು ಗೆಲುವಿನ ಅಂತರ 1.5 ಲಕ್ಷ ಮತಗಳಿಷ್ಟಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.