ETV Bharat / bharat

ಮಹಾ ಎಲೆಕ್ಷನ್​: 51 ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಕಾಂಗ್ರೆಸ್​ - ಕಾಂಗ್ರೆಸ್​ ಪಕ್ಷ

ಮಹಾರಾಷ್ಟ್ರದಲ್ಲಿ ಅಕ್ಟೋಬರ್​ 21ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಚುನಾವಣೆ ಫ‌ಲಿತಾಂಶ ಪ್ರಕಟಗೊಳ್ಳಲಿದೆ. ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳಿಗೆ ಕಾಂಗ್ರೆಸ್​- ಎನ್​ಸಿಪಿ ಮೈತ್ರಿಕೂಟ ತಲಾ 125 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್​ ಆರಂಭಿಕವಾಗಿ 51 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

congress
author img

By

Published : Sep 30, 2019, 5:41 AM IST

ನವದೆಹಲಿ: ತೀವ್ರವಾದ ಕುತೂಹಲ ಮೂಡಿಸಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಮತ್ತು ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶಗಳ ನಾನಾ ವಿಧಾನಸಭೆಗಳ ಉಪಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನೆರೆಯ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​, ಆರಂಭಿಕವಾಗಿ 51 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿರುವುದಾಗಿ ಎಐಸಿಸಿ ಸಮಿತಿ ಹೇಳಿದೆ. ಮಹಾರಾಷ್ಟ್ರದ ಮಾಜಿ ಸಿಂಎ ಅಶೋಕ್ ಚವ್ಹಾಣ್ ಅವರು ಭಿಕರ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಮಹಾರಾಷ್ಟ್ರದಲ್ಲಿ ಅಕ್ಟೋಬರ್​ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಚುನಾವಣೆ ಫ‌ಲಿತಾಂಶ ಪ್ರಕಟಗೊಳ್ಳಲಿದೆ. ಮಹಾರಾಷ್ಟ್ರದ ಒಟ್ಟು 288 ಸ್ಥಾನಗಳಿಗೆ ಕಾಂಗ್ರೆಸ್​- ಎನ್​ಸಿಪಿ ಮೈತ್ರಿಕೂಟ ತಲಾ 125 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

Intro:Body:

Mumbai: The Congress on Sunday released its first list of 51 candidates for the Maharashtra Assembly elections, fielding former chief minister Ashok Chavan from the Bhikar constituency and state party chief Vijay Balasaheb Thorat from Sangamner.

Former chief minister Vilasrao Deshmukh’s son Amit has been fielded from the Latur City seat, while ex-home minister Sushilkumar Shinde’s daughter Praniti will contest from the Solapur City Central seat.

Senior party leader Nitin Raut, who heads the party’s SC department, has been fielded from the Nagpur North (reserved) constituency.

The list of candidates was finalised after the party’s Central Election Committee met under the chairmanship of party chief Sonia Gandhi and cleared the names.

The assembly elections in Maharashtra will be held on October 21 and results will be out on October 24.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.