ETV Bharat / bharat

ಮಧ್ಯಪ್ರದೇಶದಲ್ಲಿ ಕೈ ಸರ್ಕಾರ ಪತನ: ಬೆಂಗಳೂರಿಂದ ಹೊರಟ 22 ಜನ ರೆಬಲ್​ ಶಾಸಕರು - ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು

ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ಬೆಂಗಳೂರಿನ ರಮಡಾ ರೆಸಾರ್ಟ್‌ನಿಂದ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.

ರಾಮದಾ ರೆಸಾರ್ಟ್‌ನಿಂದ ಹೊರಟ 22 ಜನ ರೆಬಲ್​ ಶಾಸಕರು

author img

By

Published : Mar 21, 2020, 10:10 AM IST

ಬೆಂಗಳೂರು: ನಗರದ ರಮಡಾ ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಬಂಡಾಯ ಶಾಸಕರು ಇದೀಗ ಮಧ್ಯಪ್ರದೇಶದತ್ತ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರಿನ ರಮಡಾ ರೆಸಾರ್ಟ್‌ನಿಂದ ಹೊರಟ ಶಾಸಕರು

ಕಾಂಗ್ರೆಸ್ ಪಕ್ಷದ 22 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ನೀಡಿದ್ದರು. ಈ ಮೂಲಕ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಧಿೃಕತವಾಗಿ ಪತನಗೊಂಡಿತು.

ಈ ಹಿನ್ನೆಲೆ ಇಂದು ಬಂಡಾಯ ಶಾಸಕರು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಹೊರಟರು.

  • Karnataka: Rebel Madhya Pradesh Congress MLAs leave Ramada Resort in Bengaluru. Madhya Pradesh Chief Minister Kamal Nath yesterday quit the office following the resignation of the 22 party MLAs. pic.twitter.com/nRTQvY0DfD

    — ANI (@ANI) March 21, 2020 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.