ETV Bharat / bharat

26 ವರ್ಷ ಪೂರೈಸಿದ ಹಮ್ ಆಪ್​ ಕೆ ಹೈ ಕೌನ್: ನಟಿ ಮಾಧುರಿ ಖುಷಿಯಿಂದ ಟ್ವೀಟ್​ - ಹಮ್ ಆಪ್ ಕೆ ಹೈ ಕೌನ್

ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾವನ್ನು ನೋಡಿದರೆ ಇಂದಿಗೂ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್​ ಮಾಡಿದ್ದಾರೆ.

Madhuri Dixit marks 26 years of Hum Aapke Hain Koun..! with special post
26 ವರ್ಷಗಳನ್ನು ಪೂರೈಸಿದ ಹಮ್ ಆಪ್​ ಕೆ ಹೈ ಕೌನ್: ನಟಿ ಮಾಧುರಿ ಟ್ವೀಟ್​
author img

By

Published : Aug 5, 2020, 5:30 PM IST

ಮುಂಬೈ: ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಅಭಿನಯದ 1994 ರ ರೊಮ್ಯಾಂಟಿಕ್ ಸಿನಿಮಾ "ಹಮ್ ಆಪ್ ಕೆ ಹೈ ಕೌನ್" ತೆರೆಗೆ ಬಂದು ಇಂದಿಗೆ 26 ವರ್ಷ ಕಳೆದಿದೆ.

ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾವನ್ನು ನೋಡಿದರೆ ಇಂದಿಗೂ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರೊಂದಿಗಿದ್ದ ಫೋಟೊ ಹಾಗೂ ಇತ್ತೀಚಿನ ಫೋಟೊವನ್ನು ಶೇರ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.