ETV Bharat / bharat

ವಂಶಾಡಳಿತದ ವಿರುದ್ಧ ಮತ್ತೆ ಗುಡುಗಿದ ಮೋದಿ... ಕಾಮ್ದಾರ್​ ಸರ್ಕಾರದ ಆಯ್ಕೆಗೆ ಕರೆ!

ಮಂಗಳೂರಿನಲ್ಲಿ ನಮೋ
author img

By

Published : Apr 13, 2019, 5:07 PM IST

Updated : Apr 13, 2019, 9:07 PM IST

2019-04-13 15:38:05

ಕಡಲತಡಿನಗರಿ ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ ಮೋದಿ

  • " class="align-text-top noRightClick twitterSection" data="">

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಕಡಲತಡಿನಗರಿ ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಕಾಂಗ್ರೆಸ್​ ವಂಶಾಡಳಿತದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. 

ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್​ ಸಾಲ ನೀಡುತ್ತಲೇ ಹೋಯ್ತು. 2014ರ ವೇಳೆಗೆ ಬ್ಯಾಂಕಿಂಗ್​ ವ್ಯವಸ್ಥೆ ವೆಂಟಿಲೇಟರ್​ನಲ್ಲಿತ್ತು. ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬ್ಯಾಂಕ್​ಗಳ ಪುನಶ್ಚೇತನ ಮಾಡಲಾಗಿದೆ. ಎಲ್ಲ ಜನರಿಗೂ ಬ್ಯಾಂಕಿಂಗ್​ ಸೇವೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾಂಗ್ರೆಸ್​ ಕಮಿಷನ್​ ಪಡೆದು ಹಣ ನೀಡಿ, ಉದ್ಯಮಿಗಳು ದೇಶ ಬಿಡುವಂತೆ ಮಾಡಿದ್ದಾರೆ. ಚೌಕಿದಾರ್​ ಯಾರ ಹಣವೂ ವ್ಯರ್ಥವಾಗದಂತೆ ಕ್ರಮ ಕೈಗೊಳ್ಳುತ್ತೆ. ಅಕ್ರಮ ವೆಸಗಿದವರನ್ನ ಎಲ್ಲೇ ಅಡಗಿದರು, ಕಾನೂನಿಗೆ ಒಪ್ಪಿಸುತ್ತೇವೆ. ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಅವಕಾಶ ನೀಡುವಂತೆ ಇದೇ ವೇಳೆ ಮನವಿ ಮಾಡಿಕೊಂಡರು.

ಪ್ರಮುಖಾಂಶಗಳು

  • ಸಾಲಮನ್ನಾ ಘೋಷಣೆ ಮಾಡಿದ್ದರೂ ಇನ್ನೂ ಮನ್ನಾ ಮಾಡಿಲ್ಲ
  • ಕಮಿಷನ್​ ಪಡೆದು ಅದೆಷ್ಟು ಜನರಿಗೆ ಹಣ ನೀಡಿದ್ದಾರೋ ಗೊತ್ತಿಲ್ಲ, ಅದಕ್ಕೆ ಚೌಕಿದಾರ್​ ಫುಲ್​ಸ್ಟಾಪ್ ಹಾಕಿದ್ದಾರೆ
  • ಕಾಂಗ್ರೆಸ್​-ಜೆಡಿಎಸ್​ ರೀತಿಯ ಪಕ್ಷಗಳಿಂದ ಕುಟುಂಬ ರಾಜಕಾರಣ ನಡೆಯುತ್ತಿದೆ
  • ರಾಜ್ಯದ ರೈತರ ಲಿಸ್ಟ್​ ಕಳುಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ
  • ರಾಜ್ಯದ ರೈತರಿಗೆ ಸಮ್ಮಿಶ್ರ ಸರ್ಕಾರ ಮೋಸ ಮಾಡಿದೆ
  •  ಮಾತು ಕೊಟ್ಟಂತೆ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ 
  • ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಮೋದಿ ಸರ್ಕಾರ ಹಲವು ಕೆಲಸಗಳನ್ನು ಮಾಡಿದೆ
  • ಮತ್ತೆ ಮೋದಿ ಸರ್ಕಾರ ಆರಿಸಿ ಕಳುಹಿಸಿ.. 
  • ಮೀನುಗಾರರಿಗೆ ಕೇಂದ್ರದಲ್ಲಿ ಪ್ರತ್ಯೇಕ ಖಾತೆ ತೆರೆಯಲಾಗುವುದು ಎಂದು ಮೋದಿ ಭರವಸೆ
  • ಮೀನುಗಾರರ ಏಳಿಗೆಗೆ ಹಲವು ಕೆಲಸಗಳನ್ನು ಮಾಡಿದೆ.. ಮಾಡುತ್ತದೆ,
  • ಈಗಾಗಲೇ ಮೂವರನ್ನ ಜೈಲಿಗೆ ಕಳುಹಿಸಿದ್ದೇವೆ 
  • ಮಧ್ಯವರ್ತಿಗಳಲ್ಲಿ ಮೂವರನ್ನ ಜೈಲಿಗೆ ಕಳುಹಿಸಿದ್ದೇವೆ
  • ಮಿಶೆಲ್​ ಮಾಮಾನನ್ನು ಜೈಲಿಗೆ ಅಟ್ಟಿದ್ದೇವೆ
  • ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ಏನೇನು ಮಾಡುತ್ತಿಲ್ಲ 
  • ನಮ್ಮ ಕರ್ನಾಟಕದ ರೈತರು ಭಾರತ ಸರ್ಕಾರದ ಪ್ರಯೋಜನೆ ಪಡೆಯುವುದರಿಂದ ವಂಚಿತರಾಗಿದ್ದಾರೆ 
  • ರಾಜ್ಯದ ರೈತರ ಲಿಸ್ಟ್​ ಕಳುಹಿಸುವಲ್ಲಿ ವಿಫಲವಾಗಿದೆ
  • ಸೈನಿಕರನ್ನು ಗಲ್ಲಿ ಗುಂಡಾಗಳೆಂದು ಕಾಂಗ್ರೆಸ್​ನವರು ಕರೆಯುತ್ತಿದ್ದಾರೆ
  • ದೇಶದ ಬ್ಯಾಂಕ್​ಗಳನ್ನ ವೆಂಟಿಲೆಟರ್​​ನಲ್ಲಿ ಇಟ್ಟಿದ್ದರು 
  • ನಮ್ಮ ಸರ್ಕಾರ ಬಂದ ಮೇಲೆ ಅದನ್ನು ಸರಿಪಡಿಸಿದ್ದೇವೆ
  • ನಮ್ಮ ಅವಧಿಯಲ್ಲಿ ಬ್ಯಾಂಕಿಂಗ್​​​​​ ಸೇವೆಯನ್ನ ದ್ವಿಗುಣಗೊಳಿಸಿದ್ದೇವೆ
  • ದೇಶದ ಸೇನಾ ಮುಖ್ಯಸ್ಥರನ್ನೇ ಅಪಮಾನ ಮಾಡಲಾಗುತ್ತಿದೆ
  • ಸರ್ಜಿಕಲ್​ ಸ್ಟ್ರೈಕ್​​​​ಗೆ ಪ್ರತಿಪಕ್ಷಗಳು ಸಾಕ್ಷಿ ಕೇಳುತ್ತಿವೆ 
  • ಸೈನಿಕರನ್ನು ಗಲ್ಲಿ ಗುಂಡಾಗಳು ಎಂದು ಕಾಂಗ್ರೆಸ್​ನವರು ಕರೆಯುತ್ತಿದ್ದಾರೆ

  • ನಮ್ಮ ಸರ್ಕಾರ ಬಂದ ಮೇಲೆ ಅದನ್ನು ಸರಿ ಪಡಿಸಿದ್ದೇವೆ
  • 21ನೇ ಶತಮಾನದಲ್ಲಿ ಕಾಂಗ್ರೆಸ್​ ಪಾಪಗಳಿಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ 
  • ಭಯೋತ್ಪಾದಕರಿಗೆ ಏರ್​ಸ್ಟ್ರೈಕ್​ ಮೂಲಕ ಉತ್ತರ ಕೊಟ್ಟಿದ್ದಾರೆ 
  • ಆತಂಕವಾದಿಗಳ ಮನೆ ನುಗ್ಗಿ ಹೊಡೆದು ಹಾಕಿದ್ದಾರೆ 
  • ಇದು ನಮ್ಮ ವೀರ ಸೈನಿಕರ ತಾಕತ್ತು 
  • ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪರಾಕ್ರಮ ಗೊತ್ತಾಗಿದೆ
  • ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
  • ಇಂದು ಜಲಿಯನ್​ ವಾಲಾಬಾಗ್ ಹತ್ಯಾಕಾಂಡಕ್ಕೆ 100 ವರ್ಷ
  • ಅಲ್ಲಿ ಬಲಿದಾನ ಮಾಡಿದವರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸುತ್ತೇವೆ.

Intro:Body:Conclusion:
Last Updated : Apr 13, 2019, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.