ETV Bharat / bharat

ವಿಶಾಖಪಟ್ಟಣಂ ದುರಂತ: ಗೃಹ, ರಕ್ಷಣಾ ಸಚಿವರು ಸೇರಿದಂತೆ ಪ್ರಮುಖರೊಂದಿಗೆ ಮೋದಿ ಸಭೆ

ವೈಜಾಗ್​​ನಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು.

PM chairs NDMA meet
PM chairs NDMA meet
author img

By

Published : May 7, 2020, 12:48 PM IST

ನವದೆಹಲಿ: ವಿಶಾಖಪಟ್ಟಣಂದಲ್ಲಿ ನಡೆದಿರುವ ಅನಿಲ ದುರಂತ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಘಟನೆಯ ತೀವ್ರತೆ ಹೆಚ್ಚಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಮಹತ್ವದ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ವೈಜಾಗ್​ ಅನಿಲ ಸ್ಫೋಟ; ಮೋದಿ ಮಹತ್ವದ ಸಭೆ

ಮುಂದಿನ ಕ್ರಮಗಳು, ಕಾರ್ಖಾನೆ ಸುತ್ತಮುತ್ತಲಿನ ಜನರಿಗೆ ಸೌಲಭ್ಯ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಆರೈಕೆಗೆ ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಭೆ ನಡೆಸುವುದಕ್ಕೂ ಮುಂಚಿತವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​​ಮೋಹನ್​ ರೆಡ್ಡಿ ಜತೆ ಮಾತನಾಡಿರುವ ಮೋದಿ, ಎಲ್ಲ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

  • Hon'ble CM @ysjagan will leave for Vizag to visit the hospital where the affected are being treated.

    The Chief Minister is closely monitoring the situation and has directed the district officials to take every possible step to save lives and bring the situation under control.

    — CMO Andhra Pradesh (@AndhraPradeshCM) May 7, 2020 " class="align-text-top noRightClick twitterSection" data=" ">
  • There is gas leakage identified at LG Polymers in Gopalpatnam. Requesting Citizens around these locations not to come out of houses for the sake of safety precautions.

    — Greater Visakhapatnam Municipal Corporation (GVMC) (@GVMC_OFFICIAL) May 7, 2020 " class="align-text-top noRightClick twitterSection" data=" ">

ಘಟನೆಯಲ್ಲಿ ಈಗಾಗಲೇ 9 ಮಂದಿ ಸಾವನ್ನಪ್ಪಿದ್ದು, 300 ಜನರ ಸ್ಥಿತಿ ಗಂಭೀರವಾಗಿದೆ. ಉಳಿದಂತೆ 5 ಸಾವಿರಕ್ಕೂ ಅಧಿಕ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.