ETV Bharat / bharat

ಮಕ್ಕಳೇ ಇನ್ಮುಂದೆ ನಮ್ಮನ್ನು ನೋಡಿಕೊಳ್ಳುವವರ‍್ಯಾರು... ಮುಗಿಲು ಮುಟ್ಟಿತ್ತು ಆ ರೈತ ಕುಟುಂಬದ ರೋದನ

ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ ಎತ್ತುಗಳ ಸಾವು ಕಣ್ಣಾರೇ ಕಂಡು ಆ ರೈತ ಮತ್ತು ಆತನ ಕುಟುಂಬದ ಆಕ್ರಂದನ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು.

ಮುಗಿಲು ಮುಟ್ಟಿತ್ತು ಆ ರೈತ ಕುಟುಂಬನ ಆಕ್ರಂದನ
author img

By

Published : Jul 22, 2019, 2:34 PM IST

Updated : Jul 22, 2019, 3:16 PM IST

ಮಹಬೂಬಾಬಾದ್(ತೆಲಂಗಾಣ)​: ಮಕ್ಕಳೇ.. ನನ್ನನ್ನು ನೋಡಿಕೊಳ್ಳುವವರ‍್ಯಾರು.. ನೀವು ಇಲ್ಲದೇ ಬೆಳೆ ಬೆಳೆಯುವುದ್ಹೇಗೆ.. ಅಂತಾ ಎತ್ತುಗಳ ಸಾವು ಕಣ್ಣಾರೆ ಕಂಡ ಆ ರೈತ ಕುಟುಂಬದ ರೋದನ ಮುಗಿಲು ಮುಟ್ಟಿತ್ತು. ಈ ಮನಕಲಕುವ ಘಟನೆ ತೆಲಂಗಾಣದ ಮಹಬೂಬಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

ಡೊರ್ನಕಲ್​ ತಾಲೂಕಿನ ವೆನ್ನಾರಂ ಗ್ರಾಮದ ನಿವಾಸಿ ರೈತ ರಾಮ್​ಮೂರ್ತಿ ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಎರಡು ಎತ್ತುಗಳನ್ನು ಸಾಕಿ ಸಲುಹಿದ್ದರು. ಭಾನುವಾರ ರಾಮ್​ಮೂರ್ತಿ ಜಮೀನು ಉಳುಮೆಗೆ ಎತ್ತುಗಳನ್ನು ಕರೆದೊಯ್ದು ಮರಕ್ಕೆ ಕಟ್ಟಿದ್ದರು. ಕೋತಿಗಳಿಂದ ಬೆಳೆಯನ್ನು ಕಾಪಾಡುವುದಕ್ಕೆ ರಾಮ್​ಮೂರ್ತಿ ಸಾಕಿರುವ ಕೋತಿಯನ್ನು ಜಮೀನಿಗೆ ಕರೆದೊಯ್ದಿದ್ದರು.

etv bharat, Lightning, killed, two oxen, Telangana,
ಮುಗಿಲು ಮುಟ್ಟಿತ್ತು ಆ ರೈತ ಕುಟುಂಬನ ಆಕ್ರಂದನ

ಈ ವೇಳೆ ರಭಸವಾಗಿ ಮಳೆ ಸುರಿದಿತ್ತು. ಎತ್ತುಗಳ ಬಳಿ ಕೋತಿಯೂ ಇದ್ದು, ಈ ವೇಳೆ ಎತ್ತುಗಳಿದ್ದ ಜಾಗದಲ್ಲಿ ಸಿಡಿಲು ಬಡಿದಿದೆ. ಎತ್ತುಗಳು ಮತ್ತು ಕೋತಿ ಸಿಡಿಲಿಗೆ ಸ್ಥಳದಲ್ಲೇ ಸಾವನ್ನಪ್ಪಿವೆ. ಇದನ್ನು ಕಣ್ಣಾರೆ ಕಂಡ ರೈತ ಒಂದು ಕ್ಷಣ ದಿಗ್ಭ್ರಾಂತಿಯಾದರು. ಎತ್ತುಗಳು ಮತ್ತು ಕೋತಿ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲಾಗದೇ ಅವರ ರೋದನೆ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಆತನ ಕುಟುಂಬಸ್ಥರು ಸಹ ಸ್ಥಳಕ್ಕೆ ಬಂದರು. ಆತನ ಕುಟುಂಬ ಸಹ ಆ ಮೂಕ ಜೀವಿಗಳ ಸಾವು ನೋಡಿ ರೋದಿಸುತ್ತಲೇ ಇದ್ದರು.

ಸ್ಥಳೀಯರು, ಸಂಬಂಧಿಕರು ಎಷ್ಟೇ ಸಮಾಧಾನಗೊಳಿಸಿದರೂ ಅವರ ಆಕ್ರಂದನ ಮಾತ್ರ ನಿಲ್ಲಲಿಲ್ಲ. ರೈತ ಕುಟುಂಬದ ಆಕ್ರಂದನ ಕಂಡು ಸ್ಥಳೀಯರು, ಸಂಬಂಧಿಕರ ಕಣ್ಂಚೆ ಒದ್ದೆಯಾಗಿದ್ದವು. ಬಳಿಕ ರಾಮ್​ಮೂರ್ತಿ ಅದೇ ಭೂಮಿಯಲ್ಲಿ ಅವುಗಳ ಅಂತ್ಯೆಕ್ರಿಯೆಯನ್ನು ವಿಧಿವಿಧಾನಗಳ ಮೂಲಕ ನೇರವೇರಿಸಿದರು.

Intro:Body:

ಮಕ್ಕಳೇ ಇನ್ಮುಂದೆ ನಮ್ಮನ್ನು ನೋಡಿಕೊಳ್ಳುವವರ‍್ಯಾರು?... ಮುಗಿಲು ಮುಟ್ಟಿತ್ತು ಆ ರೈತ ಕುಟುಂಬನ ಆಕ್ರಂದನ! 

kannada newspaper, etv bharat, Lightning, killed, two oxen, Telangana, ಮಕ್ಕಳೇ, ಮುಗಿಲು, ರೈತ ಕುಟುಂಬ, ಆಕ್ರಂದನ,

ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ ಎತ್ತುಗಳ ಸಾವು ಕಣ್ಣಾರೇ ಕಂಡು ಆ ರೈತ ಮತ್ತು ಆತನ ಕುಟುಂಬದ ಆಕ್ರಂದನ ಎಲ್ಲರ ಕಣ್ಣಲ್ಲಿ ನೀರು ತರಿಸುವಂತಿತ್ತು. 

ಮಹಬೂಬಾಬಾದ್​: ಮಕ್ಕಳೇ.. ನನ್ನನ್ನು ನೋಡಿಕೊಳ್ಳುವವರ‍್ಯಾರು.. ನೀವು ಇಲ್ಲದೇ ಬೆಳೆ ಬೆಳೆಯುವುದ್ಹೇಗೆ.. ಅಂತಾ ಎತ್ತುಗಳ ಸಾವು ಕಣ್ಣಾರೇ ಕಂಡ ಆ ರೈತ ಕುಟುಂಬದ ರೋಧನೆ ಮುಗಿಲು ಮುಟ್ಟಿತ್ತು. ಈ ಘಟನೆ ತೆಲಂಗಾಣದ ಮಹಬೂಬಾಬಾದ್​ ಜಿಲ್ಲೆಯಲ್ಲಿ ನಡೆದಿದೆ. 

ಡೊರ್ನಕಲ್​ ತಾಲೂಕಿನ ವೆನ್ನಾರಂ ಗ್ರಾಮದ ನಿವಾಸಿ ರೈತ ರಾಂಮೂರ್ತಿ ತನ್ನ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಎರಡು ಎತ್ತುಗಳನ್ನು ಸಾಕಿ ಸಲುಹಿದ್ದನು. ರವಿವಾರದಂದು ರಾಂಮೂರ್ತಿ ಹೋಲ ಉಳುಮೆಗೆ ಎತ್ತುಗಳನ್ನು ಕರೆದೊಯ್ದು ಮರಕ್ಕೆ ಕಟ್ಟಿದ್ದಾರೆ. ಕೋತಿಗಳಿಂದ ಬೆಳೆಯನ್ನು ಕಾಪಾಡುವುದಕ್ಕೆ ರಾಂಮೂರ್ತಿ ಸಾಕಿರುವ ಕೋತಿಯನ್ನು ಹೊಲಕ್ಕೆ ಕರೆದೊಯ್ದಿದ್ದರು. 

ಈ ವೇಳೆ ರಭಸವಾಗಿ ಮಳೆ ಸುರಿದಿದೆ. ಎತ್ತುಗಳ ಬಳಿ ಕೋತಿಯೂ ಇದ್ದು, ಈ ವೇಳೆ ಎತ್ತುಗಳಿದ್ದ ಜಾಗದಲ್ಲಿ ಸಿಡಿಲು ಬಿದ್ದಿದೆ. ಎತ್ತುಗಳು ಮತ್ತು ಕೋತಿ ಸಿಡಿಲಿಗೆ ಸಾವನ್ನಪ್ಪಿವೆ. ಇದನ್ನು ಕಣ್ಣಾರೆ ಕಂಡ ರೈತ ಒಂದು ಕ್ಷಣ ದಿಗ್ಭ್ರಾಂತಿಯಾದರು. ಎತ್ತುಗಳು ಮತ್ತು ಕೋತಿ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲಾಗದೇ ಆತನ ರೋದನೆ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಆತನ ಕುಟುಂಬ ಸ್ಥಳಕ್ಕೆ ಬಂದರು. ಆತನ ಕುಟುಂಬ ಸಹ ಆ ಮೂಕ ಜೀವಿಗಳ ಸಾವು ನೋಡಿ ರೋಧಿಸುತ್ತಲೇ ಇದ್ದರು. 

ಸ್ಥಳೀಯರು, ಸಂಬಂಧಿಕರು ಎಷ್ಟೇ ಸಮಾಧನಗೊಳಿಸಿದರು ಅವರ ಆಕ್ರಂದನ ಮಾತ್ರ ನಿಲ್ಲಲಿಲ್ಲ. ಅವರ ಆಕ್ರಂದನ ಕಂಡು ಸ್ಥಳೀಯರು, ಸಂಬಂಧಿಕರ ಕಣ್ಣಿಂಚು ಒದ್ದೆಯಾಗಿದ್ದವು. ಬಳಿಕ ರಾಂಮೂರ್ತಿ ಅದೇ ವ್ಯವಸಾಯ ಭೂಮಿಯಲ್ಲಿ ಅವುಗಳ ಅಂತ್ಯೆಕ್ರಿಯೆಯನ್ನು ವಿಧಿವಿಧಾನಗಳ ಮೂಲಕ ನೇರವೆರಿಸಿದರು.  

డోర్నకల్‌, న్యూస్‌టుడే: బిడ్డల్లారా.. నన్ను చూసుకునేదెవరే.. మీరు లేకుండా పంటనెలా పండించగలనే.. అంటూ ఆ రైతు రోదించిన తీరు చూపరుల కంటతడిపెట్టించింది. ఇన్నాళ్లూ వానదేవుడి కోసం ఎదురుచూస్తే కడుపు కోత మిగిల్చాడే అంటూ ఆ రైతు భార్య, కూతురు రోదనలను ఆపతరం ఎవరివల్లా కాలేదు. మహబూబాబాద్‌ జిల్లా డోర్నకల్‌ మండలం వెన్నారం గ్రామంలో రామ్మూర్తి అనే రైతు తన సొంత బిడ్డల్లా చూసుకునే రెండు దుక్కిటి ఆవులను తీసుకుని ఆదివారం పొలానికి వెళ్లి అరక కట్టారు. పంటను కోతుల నుంచి కాపాడేందుకు కొన్న కొండముచ్చును కూడా తీసుకెళ్లారు. ఈలోగా వర్షం పడటంతో ఆవులను పొలంలోని చెట్టు కిందికి తీసుకెళ్లారు. ఊహించని రీతిలో పిడుగు పడి ఆవులు సహా కొండముచ్చు మృత్యువాత పడ్డాయి. దీంతో తన భవిష్యత్తు అంధకారమైందని రామ్మూర్తి బోరున విలపించారు. ఇన్నాళ్లూ తమ కుటుంబాన్ని పోషించిన ఆవులు తన పొలంలోనే ఉండాలని రామ్మూర్తి వ్యవసాయ భూమిలోనే వాటిని ఖననం చేశారు.

Conclusion:
Last Updated : Jul 22, 2019, 3:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.