ETV Bharat / bharat

ಮಸೂದ್​ ಜಾಗತಿಕ ಉಗ್ರ ಎನ್ನಬೇಕಾದ್ರೆ ಕಂಡೀಷನ್​! ಚೀನಾ ಕಿವಿಯಲ್ಲಿ ಪಾಕ್​ ಊದಿದ್ದೇನು? - ಭಾರತ

ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಪಾಕಿಸ್ತಾನ ಕೆಲ ಷರತ್ತುಗಳನ್ನು ಚೀನಾ ಮೂಲಕ ಭಾರತದ ಮೇಲೆ ವಿಧಿಸಲು ಯೋಚಿಸಿತ್ತು ಎನ್ನಲಾಗಿದೆ

ಚೀನಾ ಮೂಲಕ ಭಾರತದ ಮೇಲೆ ಷರತ್ತು ಹೇರಲು ಯೋಚಿಸಿದ್ದ ಪಾಕ್​
author img

By

Published : Mar 28, 2019, 3:21 PM IST

ನವದೆಹಲಿ: ಜೈಷೆ ಮೊಹಮ್ಮದ್​ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಚೀನಾ ತೊಡರುಗಾಲು ಹಾಕುತ್ತಿದೆ. ಇತ್ತ ಚೀನಾದ ಮಿತ್ರರಾಷ್ಟ್ರ ಪಾಕ್​ ಇದೇ ವಿಚಾರವಾಗಿ ಕೆಲ ಷರತ್ತುಗಳನ್ನು ಭಾರತದ ಮೇಲೆ ವಿಧಿಸುವಂತೆ ಕಿವಿ ಊದಿತ್ತು ಎಂದು ತಿಳಿದುಬಂದಿದೆ.

ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸೇರಿ ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಲೇ ಇದೆ.

ಆದರೆ, ಚೀನಾ ತನ್ನ ಅಧಿಕಾರ ಬಳಸಿಕೊಂಡು ಇದಕ್ಕೆ ಒಲ್ಲೆ ಎನ್ನುತ್ತಲೇ ಇದೆ. ಸರಿಯಾದ ಕಾರಣ ಸಿಕ್ಕ ನಂತರ ಈ ನಿರ್ಣಯಕ್ಕೆ ಸಮ್ಮತಿಸುವುದಾಗಿ ತಾಂತ್ರಿಕ ತಡೆಯೊಡ್ಡಿದೆ. ಒಂದು ಪಕ್ಷ ಚೀನಾ ಸಮ್ಮತಿಸಬೇಕಾದರೆ ಭಾರತ ಕೆಲ ಷರತ್ತುಗಳನ್ನು ಪಾಲಿಸಬೇಕು ಎಂದು ಪಾಕ್​ ಹೇಳಿತ್ತು. ತನ್ನ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಬೇಕು ಹಾಗೂ ಕಾಶ್ಮೀರ ಸೇರಿ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಸಮ್ಮತಿಸುವಂತೆ ಚೀನಾದ ಮೇಲೂ ಒತ್ತಡ ಹೇರಿತ್ತು ಎಂದು ತಿಳಿದು ಬಂದಿದೆ.

ಭಾರತ ಹಾಗೂ ಅಮೆರಿಕ ರಾಜತಾಂತ್ರಿಕ ಮೂಲಗಳಂತೆ, ಪಾಕ್​ನ ಈ ಬೇಡಿಕೆಯನ್ನು ಚೀನಾ ಅಮೆರಿಕಾದ ಮುಂದಿಟ್ಟಿತ್ತು. ಆದರೆ ಅಜರ್​ ವಿಚಾರಕ್ಕೂ, ಭಾರತ-ಪಾಕ್ ಮಾತುಕತೆಗೂ ಯಾವ ಸಂಬಂಧವೂ ಇಲ್ಲವೆಂದು ಟ್ರಂಪ್​ ಸರ್ಕಾರ ಅಲ್ಲಗಳೆದಿದೆ ಎಂದು ಹೇಳಲಾಗಿದೆ.

ಮಸೂದ್​ನನ್ನು ಜಾಗತಿಕ ಉಗ್ರನೆಂಧು ಘೋಷಿಸಲು ಅಡ್ಡಗಾಲು ಹಾಕುತ್ತಲೇ ಬಂದಿರುವ ಚೀನಾ, ಸ್ಪಷ್ಟ ಮಾಹಿತಿ ಪಡೆಯಲು ಕೆಲ ಸಮಯ ಬೇಕು ಎಂದು ಕೇಳಿತ್ತು. ಅಮೆರಿಕ, ಭಾರತ ಸೇರಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಈ ಬಗ್ಗೆ ಆಗ್ರಹಿಸುತ್ತಲೇ ಇದ್ದು, ಚೀನಾದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

_____________

Intro:Body:

ಮಸೂದ್​ ಜಾಗತಿಕ ಉಗ್ರ ಎನ್ನಬೇಕಾದ್ರೆ ಕಂಡೀಷನ್​! ಚೀನಾ ಕಿವಿಯಲ್ಲಿ ಪಾಕ್​ ಊದಿದ್ದೇನು? 

ನವದೆಹಲಿ: ಜೈಷೆ ಮೊಹಮ್ಮದ್​ ಉಗ್ರ ಮಸೂದ್​ ಅಜರ್​ನನ್ನು ಜಾಗತಿಕ  ಉಗ್ರನೆಂದು ಘೋಷಿಸಲು ಚೀನಾ ತೊಡರುಗಾಲು ಹಾಕುತ್ತಿದೆ.  ಇತ್ತ ಚೀನಾದ ಮಿತ್ರರಾಷ್ಟ್ರ ಪಾಕ್​ ಷರತ್ತೊಂದನ್ನು ಭಾರತದ ಮೇಲೆ ವಿಧಿಸುವಂತೆ ಕಿವಿ ಊದಿದೆ. 

ಮಸೂದ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಅಮೆರಿಕ ಎಲ್ಲಿಲ್ಲದ ಪ್ರಯತ್ನ ನಡೆಸುತ್ತಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಸೇರಿ ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಲೇ ಇದೆ.

ಆದರೆ ಚೀನಾ ತನ್ನ ಅಧಿಕಾರ ಬಳಸಿಕೊಂಡು ಇದಕ್ಕೆ ಒಲ್ಲೆ ಎನ್ನುತ್ತಲೇ ಇದೆ.   ಸರಿಯಾದ ಕಾರಣ ಸಿಕ್ಕ ನಂತರ ಈ ನಿರ್ಣಯಕ್ಕೆ ಸಮ್ಮತಿಸುವುದಾಗಿ ತಾಂತ್ರಿಕ ತಡೆಯೊಡ್ಡಿದೆ. ಆದರೆ ಚೀನಾ ಸಮ್ಮತಿಸಬೇಕಾದರೆ ಭಾರತ  ಕೆಲ ಷರತ್ತುಗಳನ್ನು ಪಾಲಿಸಬೇಕು.  ತನ್ನ ಗಡಿಯಲ್ಲಿ ಸೈನಿಕರ ಸಂಖ್ಯೆಯನ್ನು ಕಡಿಮೆಗೊಳಿಸಬೇಕು   ಹಾಗೂ ಕಾಶ್ಮೀರ ಸೇರಿ ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಸಮ್ಮತಿಸುವಂತೆ ಚೀನಾದ ಮೇಲೆ ಒತ್ತಡ ಹೇರಿದೆ  ಎಂದು ತಿಳಿದುಬಂದಿದೆ. 

ಭಾರತ ಹಾಗೂ ಅಮೆರಿಕ ರಾಜತಾಂತ್ರಿಕ ಮೂಲಗಳಂತೆ, ಪಾಕ್​ನ ಈ ಬೇಡಿಕೆಯನ್ನು ಚೀನಾ ಅಮೆರಿಕಾದ ಮುಂದಿಟ್ಟಿದೆ. ಆದರೆ ಅಜರ್​ ವಿಚಾರಕ್ಕೂ, ಭಾರತ-ಪಾಕ್ ಮಾತುಕತೆಗೂ ಯಾವ ಸಂಬಂಧವೂ ಇಲ್ಲವೆಂದು ಟ್ರಂಪ್​ ಸರ್ಕಾರ ಅಲ್ಲಗಳೆದಿದೆ. 

ಮಸೂದ್​ನನ್ನು ಜಾಗತಿಕ ಉಗ್ರನೆಂಧು ಘೋಷಿಸಲು ಅಡ್ಡಗಾಲು ಹಾಕುತ್ತಲೇ ಬಂದಿರುವ ಚೀನಾ, ಸ್ಪಷ್ಟ ಮಾಹಿತಿ ಪಡೆಯಲು ಕೆಲ ಸಮಯ ಬೇಕು ಎಂದು ಕೇಳಿತ್ತು. ಅಮೆರಿಕ, ಭಾರತ ಸೇರಿ ವಿಶ್ವದ ಬಲಾಢ್ಯ ರಾಷ್ಟ್ರಗಳು ಈ ಬಗ್ಗೆ ಆಗ್ರಹಿಸುತ್ತಲೇ ಇದ್ದು, ಚೀನಾದ ಮುಂದಿನ ನಡೆ ಕುತೂಹಲ ಕೆರಳಿಸಿದೆ. 

Let UN ban Masood Azhar only if India agrees to de-escalate, Kashmir dialogue: Pak to China

New Delhi: Pakistan has told its all-weather ally China to lift the technical hold on the United Nations listing of Jaish-e-Mohammed (JeM) chief Masood Azhar as a global terrorist on the condition that India carries out a military de-escalation on the border and resumes bilateral dialogue with Islamabad on all outstanding issues including Kashmir, people familiar with the matter said on condition of anonymity.

The time for China to give specific reasons for its technical hold runs out this week after which the US will exercise other options, including discussing the matter in the open UN General Assembly – a move that could embarrass China.

Azhar’s JeM has taken responsibility for the February 14 Pulwama terror strike in Kashmir that left 40 Indian troopers dead.

According to Indian and US diplomats based in New York, China is understood to have conveyed Pakistan’s preconditions to the US but the Trump administration was not impressed and Washington told Beijing that the listing of Azhar and the resumption of the India-Pakistan bilateral dialogue are not linked in any way.

After China put a technical hold on Azhar listing for the fourth time (this time on a US-France-UK proposal on March 13), the three key members of P-5 of the UNSC asked Beijing to come up with specific reasons for the hold in two weeks. This deadline expires this week and US counter-terror representatives have signalled their intent to designate Azhar as a global terrorist, the diplomats added.

Pakistan’s stance on Azhar has seemed in flux over the past few weeks, with Rawalpindi GHQ telling New Delhi , through back channels on February 27, that Islamabad will ask Beijing not to put a hold on Azhar’s listing.

However, Islamabad subsequently changed its stance, with a military spokesperson denying that Azhar or JeM were present and active in Pakistan.

Masood Azhar is bedridden with a life-threatening spinal ailment at Markaz Usman-o-Ali seminary on Railway Link Road in Bhawalpur, Punjab. The terrorist group now functions from Markaz Subhanallah, Karachi Road, Bhawalpur, which contains the grave of Azhar’s father Allah Baksh Sabir Alvi.

Although India has left it to its key allies to get Azhar listed, the US is peeved with China’s effort on behalf of Pakistan, the diplomats said.

Since the February 26 Indian strike on JeM’s terror training camp at Balakot, Pakistan’s military has been deployed on its eastern borders with India, and the country has just lifted (on March 27), strict restrictions on its airspace that were put in place for unhindered military flying.

Pakistan is trying to convince the 10 non-permanent members of the UNSC, all of whom were in favour of the listing of Azhar, that India’s military posture is related to the forthcoming general elections in the world’s largest democracy.

The Modi government on its part has ruled out any dialogue with either Islamabad or its proxies in Kashmir till the entire terror infrastructure in Pakistan with India as its main target is uprooted.

Post-Pulwama, the majority of the international community and intelligence agencies including CIA chief Gina Haspel have backed India for its stand against terrorism and the response at Balakot.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.