ETV Bharat / bharat

ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ಕಲಿಯಿರಿ: HRD ಸಚಿವಾಲಯದಿಂದ ವಿಶೇಷ ಕೋರ್ಸ್​

ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳನ್ನು ಒಳಗೊಂಡ ವರ್ಚುವಲ್ ಲ್ಯಾಬ್‌ಗಳಿಗೆ ಮನೆಯಲ್ಲಿದ್ದೇ ಪ್ರವೇಶ ಪಡೆಯಬಹುದು. ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಫಿಸಿಕಲ್ ಸೈನ್ಸಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ಇತರ ಕೆಲ ವಿಷಯಗಳು ಇರಲಿವೆ. ವೆಬ್ ಸಂಪನ್ಮೂಲಗಳು, ವಿಡಿಯೋ- ಉಪನ್ಯಾಸ , ಅನಿಮೇಟೆಡ್ ಪ್ರದರ್ಶನಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತದೆ. ಸ್ವಯಂ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೂಡಾ ಅನುಸರಿಸಬಹುದಾಗಿದೆ.

HRD
ಮಾನವ ಸಂಪನ್ಮೂಲ ಸಚಿವಾಲಯ
author img

By

Published : May 11, 2020, 8:06 PM IST

ಹೈದರಾಬಾದ್: ಲಾಕ್​ಡೌನ್​ನಿಂದಾಗಿ ಎಲ್ಲರೂ ಮನೆಯಲ್ಲೇ ಲಾಕ್​ ಆಗಿರುವ ಸಮಯದಲ್ಲಿ ಭಾರತದ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ (HRD) ಹಲವಾರು ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.

ಪರಿಸರವನ್ನು ಪ್ರೀತಿಸುವ ಮತ್ತು ಪರಿಸರದ ರಕ್ಷಣೆಗೆ ಕೆಲಸ ಮಾಡಲು ಉತ್ಸುಕರಾಗಿರುವ ಜನರಿಗೆ ಸಚಿವಾಲಯವು eGyanKosh ಅನ್ನು ಪರಿಚಯಿಸಿದೆ.

  • 🌏Are you passionate about protecting the environment?🌏
    If yes, then we have found a perfect course for you to enrol yourself in!
    This course on eGyanKosh covers topics like:
    🍃Wind Energy
    🌅 Solar Energy
    🗑️Waste Management & more.https://t.co/WXTO38s3Js pic.twitter.com/O8uito3f4W

    — Ministry of HRD (@HRDMinistry) May 9, 2020 " class="align-text-top noRightClick twitterSection" data=" ">

eGyanKosh ಪವನಶಕ್ತಿ, ಸೌರ ಶಕ್ತಿ, ತ್ಯಾಜ್ಯ ನಿರ್ವಹಣೆ, ವೈಲ್ಡ್ ಲೈಫ್ ಸೇರಿದಂತೆ ಇತರ ಹೆಚ್ಚಿನ ವಿಷಯಗಳ ಬಗ್ಗೆ ಶಿಕ್ಷಣ ನೀಡುತ್ತದೆ. ಇದರ ಆನ್​ಲೈನ್​ ಲಿಂಕ್​ ಇಲ್ಲಿದೆ...

http://egyankosh.ac.in/handle/123456789/60099

ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಷಯಗಳನ್ನು ಒಳಗೊಂಡ ವರ್ಚುವಲ್ ಲ್ಯಾಬ್‌ಗಳಿಗೆ ಮನೆಯಲ್ಲಿದ್ದೇ ಪ್ರವೇಶ ಪಡೆಯಬಹುದು. ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್, ಫಿಸಿಕಲ್ ಸೈನ್ಸಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಸೇರಿದಂತೆ ಇತರ ಕೆಲ ವಿಷಯಗಳು ಈ ಕೋರ್ಸ್​ನಲ್ಲಿ ಇರಲಿವೆ. ವೆಬ್ ಸಂಪನ್ಮೂಲಗಳು, ವಿಡಿಯೋ- ಉಪನ್ಯಾಸ, ಅನಿಮೇಟೆಡ್ ಪ್ರದರ್ಶನಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತದೆ. ಸ್ವಯಂ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೂಡಾ ಅನುಸರಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ, http://www.vlab.co.in/ ಲಿಂಕ್ ಅನ್ನು ಕ್ಲಿಕ್ ಮಾಡಿ.

ಇನ್ನೊಂದೆಡೆ ಈಗಾಗಲೇ ಆರಂಭಿಸಿರುವ ಫಿಟ್ ಇಂಡಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಹೆಚ್‌ಆರ್‌ಡಿ ಸಚಿವಾಲಯವು ಲೈವ್ ಫಿಟ್‌ನೆಸ್ ತರಗತಿಗಳನ್ನು ಪ್ರಾರಂಭಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.