ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಇಂದು ಕೆಂಪು ಕೋಟೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಜ. 26ರಂದು ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವಾಗ ಹಿಂಸಾತ್ಮಕ ಘಟನೆಗಳು ನಡೆದಿದ್ದು, ಕೆಲವರು ಕೆಂಪುಕೋಟೆಯ ಮೇಲೆ ಬೇರೆ ಧ್ವಜವನ್ನು ಹಾರಿಸಿದ್ದರು.
ಓದಿ:ಪೊಲೀಸರು - ರೈತರ ನಡುವಣ ದಿಲ್ಲಿ ದಂಗಲ್: 1000 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್
-
Latest visuals from Red Fort in Delhi.
— ANI (@ANI) January 27, 2021 " class="align-text-top noRightClick twitterSection" data="
A group of protestors climbed to the ramparts of the fort and unfurled flags on January 26. pic.twitter.com/ny6WLhYjQS
">Latest visuals from Red Fort in Delhi.
— ANI (@ANI) January 27, 2021
A group of protestors climbed to the ramparts of the fort and unfurled flags on January 26. pic.twitter.com/ny6WLhYjQSLatest visuals from Red Fort in Delhi.
— ANI (@ANI) January 27, 2021
A group of protestors climbed to the ramparts of the fort and unfurled flags on January 26. pic.twitter.com/ny6WLhYjQSLatest visuals from Red Fort in Delhi.
— ANI (@ANI) January 27, 2021
A group of protestors climbed to the ramparts of the fort and unfurled flags on January 26. pic.twitter.com/ny6WLhYjQS
ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ನಡುವೆ, ಕೆಂಪುಕೋಟೆ ಹಿಂಸಾಚಾರದ ಬಳಿಕ ಹೇಗಿದೆ ಎಂಬುದರ ಫೋಟೋಗಳು ಈಗ ವೈರಲ್ ಆಗಿವೆ.