ETV Bharat / bharat

ಸೈನೈಡ್​ ಕೊಟ್ಟು 6 ಮಂದಿ ಕೊಂದ ವಿಷಕನ್ಯೆ: ಶವಗಳ ಜಾಡು ಹಿಡಿದು ವಿಶ್ಲೇಷಣೆಗೆ ವಿದೇಶದ ಮೊರೆ..! - ಕೇರಳ

ಕೇರಳದ ಕೋಯಿಕೋಡ್​ ಜಿಲ್ಲೆಯ ಕೂಡತೈ ಗ್ರಾಮದ ನಿವಾಸಿ ಜಾಲಿ ಜೋಸೆಫ್​ ಎಂಬ ಮಹಿಳೆ (47) ತನ್ನ ಇತರೆ ಇಬ್ಬರು ಸಹಚರರೊಂದಿಗೆ ತನ್ನದೇ ಕುಟುಂಬದ ಆರು ಸದಸ್ಯರನ್ನು ಸೈನೈಡ್​ ಕೊಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೃತ ದೇಹಗಳ 'ಜಾಡಿನ ವಿಶ್ಲೇಷಣೆ'ಗಾಗಿ ದೇಶದ ಪ್ರತಿಷ್ಠತ ಪ್ರಯೋಗಾಲಯಗಳ ಸಹಾಯ ಪಡೆಯಲಿದ್ದಾರೆ. ಅಗತ್ಯವಿದ್ದರೆ ವಿದೇಶಿ ಪ್ರಯೋಗಾಲಯಗಳನ್ನು ಸಹ ಸಂಪರ್ಕಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 9, 2019, 10:23 AM IST

ಕೋಯಿಕ್ಕೋಡ್​: ಆಹಾರದಲ್ಲಿ ಸೈನೈಡ್​ ಬೆರಿಸಿ ಪತಿ, ಅತ್ತೆ ಮತ್ತು ಕುಟುಂಬದ ಇತರ ನಾಲ್ವರು ಸದಸ್ಯರನ್ನು ಹತ್ಯೆ ಮಾಡಿದ ಸೊಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ದೇಹಗಳ ಜಾಡಿನ ವಿಶ್ಲೇಷಣೆಗೆ ಮುಂದಾಗಿದ್ದಾರೆ.

ಕೇರಳದ ಕೋಯಿಕ್ಕೋಡ್​​ ಜಿಲ್ಲೆಯ ಕೂಡತೈ ಗ್ರಾಮದ ನಿವಾಸಿ ಜಾಲಿ ಜೋಸೆಫ್​ ಎಂಬ ಮಹಿಳೆ (47) ತನ್ನ ಇತರೆ ಇಬ್ಬರು ಸಹಚರರೊಂದಿಗೆ ತನ್ನದೇ ಕುಟುಂಬದ ಆರು ಸದಸ್ಯರನ್ನು ಸೈನೈಡ್​ ಕೊಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ತೀವ್ರ ವಿಚಾರಣೆ ನಡೆಸುತ್ತಿರುವ ಕೋಯಿಕ್ಕೋಡ್​​ ಜಿಲ್ಲೆಯ ಗ್ರಾಮೀಣ ವಿಭಾಗದ ಪೊಲೀಸರು, ಮೃತ ದೇಹಗಳ 'ಜಾಡಿನ ವಿಶ್ಲೇಷಣೆ'ಗಾಗಿ ದೇಶದ ಪ್ರತಿಷ್ಠತ ಪ್ರಯೋಗಾಲಯಗಳ ಸಹಾಯ ಪಡೆಯಲಿದ್ದಾರೆ. ಅಗತ್ಯವಿದ್ದರೆ ವಿದೇಶಿ ಪ್ರಯೋಗಾಲಯಗಳನ್ನು ಸಹ ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.