ETV Bharat / bharat

ಇಲ್ಲಿವೆ ನೋಡಿ. .ಪ್ರತಿಯೊಬ್ಬರೂ ಅರಿಯಬೇಕಾದ ಸಂವಿಧಾನದ 10 ಕುತೂಹಲಕಾರಿ ಸಂಗತಿ! - ಭಾರತದ ಇತಿಹಾಸದಲ್ಲಿ ಹೊಸಯುಗ

ಸಂವಿಧಾನವು 1949ರ ನವೆಂಬರ್‌ 26ರಲ್ಲಿಯೇ ಸಿದ್ಧಗೊಂಡಿತ್ತು. ಆದರೂ ಅದರ ಅಳವಡಿಕೆಗೆ ಜನವರಿ 26ರವರೆಗೂ ಕಾಯಲಾಯಿತು. ಬಳಿಕ ಅಂದಿನಿಂದ ಭಾರತದ ಇತಿಹಾಸದಲ್ಲಿ ಹೊಸಯುಗ ಆರಂಭಗೊಂಡಿತು.

Know more about your Constitution!
ಭಾರತ ಸಂವಿಧಾನ
author img

By

Published : Nov 27, 2019, 2:05 PM IST

ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿವರ್ಷ ನವೆಂಬರ್​ 26ರಂದು ಸಂವಿಧಾನ ದಿನ (ರಾಷ್ಟ್ರೀಯ ಕಾನೂನು ದಿನ) ಎಂದು ಆಚರಿಸುತ್ತೇವೆ. ಭಾರತವು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ದಿನ 1950 ಜನವರಿ 26. ಸಂವಿಧಾನವು 1949ರ ನವೆಂಬರ್‌ 26ರಲ್ಲಿಯೇ ಸಿದ್ಧಗೊಂಡು ಸಂಸತ್​​ನ ಅಂಗೀಕಾರ ಪಡೆದುಕೊಂಡಿತ್ತು. ಆದರೂ ಅದರ ಅಳವಡಿಕೆಗೆ ಜನವರಿ 26ರವರೆಗೂ ಕಾಯಲಾಯಿತು. ಬಳಿಕ ಅಂದಿನಿಂದ ಭಾರತದ ಇತಿಹಾಸದಲ್ಲಿ ಹೊಸಯುಗವೂ ಆರಂಭಗೊಂಡಿತು.

ಇಲ್ಲಿವೆ ನೋಡಿ.. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಭಾರತದ ಸಂವಿಧಾನದ ಕುತೂಹಲಕಾರಿ ಸಂಗತಿಗಳು ಇಂತಿವೆ

* ಸಂವಿಧಾನದ ಕರಡು ರಚನೆಯಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ ಪಾತ್ರ ಬಹು ದೊಡ್ಡದು. ಮಾನವೀಯ ಮೌಲ್ಯಗಳ ರಕ್ಷಣೆಗೆ ಶ್ರಮಿಸಿದ ಅಂಬೇಡ್ಕರ್ ಅವರ ಕಾರ್ಯಕ್ಕೆ ಇಡೀ ಭಾರತ ಇಂದಿಗೂ ಅವರನ್ನು ನೆನೆಯುತ್ತದೆ.

* 448 ವಿಧಿಗಳು, 12 ಅನುಚ್ಛೇದಗಳು, 25 ಭಾಗಗಳನ್ನು ಹೊಂದಿರುವ ಈ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ.

* ಭಾರತದ ಮೂಲ ಸಂವಿಧಾನವನ್ನು ಕೈಬರಹದಲ್ಲಿ ಸಿದ್ದಪಡಿಸಿದ್ದು ಪ್ರೇಮ್ ಬಿಹಾರಿ ನರೈನ್ ರೈಜಾಡಾ. ಸುಂದರವಾದ ಕ್ಯಾಲಿಗ್ರಫಿಯೊಂದಿಗೆ ಇಟಾಲಿಕ್ ಶೈಲಿಯಲ್ಲಿ ಅವರು ಅದನ್ನು ಬರವಣಿಗೆಗೆ ಇಳಿಸಿದರು. ಅಲ್ಲದೆ, ಈ ಸಂವಿಧಾನ ಪೂರ್ಣಗೊಳಿಸಲು ತೆಗೆದುಕೊಂಡ ಕಾಲಾವಧಿ 6 ತಿಂಗಳು. ಮತ್ತೊಂದೆಡೆ, ನಂದಲಾಲ್​ ಬೋಸ್​ ಮತ್ತು ಶಾಂತಿನಿಕೇತನ ಕಲಾವಿದರ ತಂಡದೊಂದಿಗೆ ಸಂವಿಧಾನದ ಪ್ರತಿಯೊಂದು ಪುಟವೂ ಸೊಗಸಾಗಿ ಮೂಡಿ ಬರುವಂತೆ ಶ್ರಮಿಸಿದರು.

* 1946ರ ಡಿಸೆಂಬರ್ 9 ರಂದು ನಡೆದ ಸಂವಿಧಾನ ಸಭೆ, ಸ್ವತಂತ್ರ ಭಾರತದ ಮೊದಲ ಸಂಸತ್ತು. ಅಂದು ಸಭೆ ಸೇರಿದಾಗ ಡಾ.ಸಚ್ಚಿದಾನಂದ ಸಿನ್ಹಾ ಅವರು ಸಭೆಯ ಮೊದಲ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡರು.

* ಸಂವಿಧಾನ ರಚಿಸಲು ತೆಗೆದುಕೊಂಡ ಕಾಲಾವಕಾಶ 2 ವರ್ಷ 11 ತಿಂಗಳು, 18 ದಿನ. ಕರಡನ್ನು ಸಿದ್ಧಪಡಿಸಿ ಚರ್ಚೆಗಳನ್ನು ನಡೆಸಿ ಅಂತಿಮಗೊಳಿಸುವುದಕ್ಕೂ ಮುನ್ನ ಒಟ್ಟು 2000ಕ್ಕೂ ಹೆಚ್ಚು ತಿದ್ದುಪಡಿಗಳನ್ನು ಮಾಡಲಾಗಿತ್ತು.

* ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಕೈಬರಹದಲ್ಲಿ ಹಿಂದಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಸಿದ್ಧಪಡಿಸಲಾಯಿತು. ಈ ಮೂಲ ಪ್ರತಿಗಳನ್ನು ಹೀಲಿಯಂ ತುಂಬಿರುವ ಪೆಟ್ಟಿಗೆಯಲ್ಲಿ ಭಾರತದ ಸಂಸತ್ತಿನ ಗ್ರಂಥಾಲಯದಲ್ಲಿ ಇರಿಸಲಾಗಿದೆ.

* 1950ರ ಜನವರಿ 26ರಂದು ಜಾರಿಗೆ ಬಂದ ಸಂವಿಧಾನಕ್ಕೆ ಸಂವಿಧಾನ ರಚನಾ ಸಭೆಯ ಒಟ್ಟು 284 ಸದಸ್ಯರು ಸಹಿ ಹಾಕಿದರು.

* ಭಾರತ ಸಂವಿಧಾನದ ಕೆಲವು ಅಂಶಗಳನ್ನು ಬ್ರಿಟನ್​, ಐರ್ಲೆಂಡ್​, ಅಮೆರಿಕಾ, ಜಪಾನ್, ಫ್ರಾನ್ಸ್​, ರಷ್ಯಾ, ದಕ್ಷಿಣಾ ಆಫ್ರಿಕಾ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಿಂದ ಎರವಲು ಪಡೆಯಲಾಗಿದೆ.

* ಜವಾಹರಲಾಲ್​ ನೆಹರೂ ಪ್ರಧಾನಿಯಾಗಿದ್ದಾಗ ಭಾರತದ ಸಂವಿಧಾನದ ಮೊದಲ ತಿದ್ಧುಪಡಿಯಾಗಿತ್ತು. ಈ ತಿದ್ದುಪಡಿಯಲ್ಲಿ 5, 19, 85, 87, 174, 176, 341, 342, 372 ಮತ್ತು 376 ವಿಧಿಗಳನ್ನು ಸೇರಿಸಲಾಯಿತು. ಪ್ರಸಕ್ತ ಸಂವಿಧಾನದಲ್ಲಿ 103 ತಿದ್ದುಪಡಿಗಳಾಗಿವೆ.

* 1947ರ ಜೂನ್​ 11ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಸಂವಿಧಾನ ಸಭೆಗೆ ಹೈದಾರಾಬಾದ್​ ನಿಜಾಮರು ಪಾಲ್ಗೊಂಡಿರಲಿಲ್ಲ. ಅಷ್ಟೇ ಅಲ್ಲದೆ, ಈ ಸಭೆ ಮುಕ್ತಾಯವಾಗುವವರೆಗೂ ತನ್ನ ಯಾವುದೇ ಪ್ರತಿನಿಧಿಯನ್ನು ಕಳುಹಿಸಲಿಲ್ಲ.

Intro:Body:

Every year to commemorate the adoption of the Constitution, Constitution Day (National Law Day) is celebrated in India on 26 November.

On 26 November 1949, the Constituent Assembly of India adopted the Constitution of India, and it came into effect on 26 January 1950, marking the beginning of a new era in the history of India.

Here are some interesting facts about the Indian constitution which everyone must know:

B.R. Ambedkar played a major part in drafting the Constitution which covered a wide range of guarantees and protections.

With 25 parts containing 448 articles and 12 schedules, the Indian Constitution is the longest written constitution in the world. 

The original Constitution of India was handwritten by Prem Behari Narain Raizada in a flowing italic style with beautiful calligraphy and devoted his six months to complete the writing. On the other hand, Nandalal Bose along with his team of artists from Shantiniketan painstakingly illustrated each page of the Constitution.

The Constituent Assembly was the first Parliament of Independent India. Dr Sachchidananda Sinha was the first president (temporary Chairman of the Assembly) of the Constituent Assembly when it met on 9 December, 1946.

The Constituent Assembly took precisely 2 years, 11 months and 18 days to come up with the final draft. When the draft was prepared and put for debate and discussion, over 2000 amendments were made, before it was finalised.

The original copies of the Indian Constitution were handwritten in Hindi and English and the original copies are kept in special helium-filled cases in the Library of the Parliament of India.

A total of 284 members of the Constituent Assembly signed the constitution, which came into being on 26th January 1950.

Indian Constitution has borrowed provisions from 10 other countries which include Britain, Ireland, USA, Japan, France, Former USSR, South Africa, Germany, Australia, and Canada.

The first amendment was made through the Constitution (First Amendment) Act, 1951 and was moved by Pt. Jawaharlal Nehru Nehru. The First Amendment Act amended articles 15, 19, 85, 87, 174, 176, 341, 342, 372 and 376. As of now, our Constitution has undergone a total of 103 amendments. 

On 11 June 1947, the Nizam in Hyderabad issued a declaration to the effect that he had decided not to participate in the Constituent Assembly of either Pakistan or India and did not send any representative till the end.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.