ETV Bharat / bharat

ವಿನಾಯಕನಿಗೆ ಒಂದಲ್ಲ ಎರಡಲ್ಲ ಇಷ್ಟು ಕೋಟಿ ಮೊತ್ತದ ಮುತ್ತು-ರತ್ನಗಳ ಅಲಂಕಾರ! - ನಾಲ್ಕು ಕೋಟಿ ಮೊತ್ತದ ಆಭರಣ

ಇಂದೋರ್​ನಲ್ಲಿರುವ ಪ್ರಸಿದ್ಧ ಖಜರಾನ ಗಣೇಶ ದೇವಾಲಯದಲ್ಲಿ ಗಣೇಶೋತ್ಸವದ ಮೊದಲ ದಿನ ಸುಮಾರು ನಾಲ್ಕು ಕೋಟಿ ಮೊತ್ತದ ಆಭರಣಗಳಿಂದ ಖಜರಾನ ಗಣೇಶ ಮೂರ್ತಿಯನ್ನ ಅಲಂಕರಿಸಲಾಗಿದೆ.

ಖಜರಾನ ಗಣೇಶ ದೇವಾಲಯ
author img

By

Published : Sep 2, 2019, 5:44 PM IST

ಇಂದೋರ್: ಮಧ್ಯ ಪ್ರದೇಶದಲ್ಲಿ ಗಣೇಶ ಚತುರ್ಥಿಯನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಇಂದೋರ್​ನ ದೇವಸ್ಥಾನವೊಂದರಲ್ಲಿ ವಿನಾಯಕನ ಅಲಂಕಾರಕ್ಕೆ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ ವಜ್ರಾಭರಣಗಳಿಂದ ಅಲಂಕಾರ ಮಾಡಿ ವಿನಾಯಕನಿಗೆ ನಮನ ಸಲ್ಲಿಸಲಾಗಿದೆ.

ವಿನಾಯಕನಿಗೆ 4 ಕೋಟಿ ಮೊತ್ತದ ಮುತ್ತು-ರತ್ನಗಳ ಅಲಂಕಾರ

ಇಂದೋರ್​ನಲ್ಲಿರುವ ಪ್ರಸಿದ್ಧ ಖಜರಾನ ಗಣೇಶ ದೇವಾಲಯದಲ್ಲಿ ಗಣೇಶೋತ್ಸವದ ಮೊದಲ ದಿನ ಸುಮಾರು ನಾಲ್ಕು ಕೋಟಿ ಮೊತ್ತದ ಮುತ್ತು, ರತ್ನಗಳಿಂದ ಖಜರಾನ ಗಣೇಶ ಮೂರ್ತಿಯನ್ನ ಅಲಂಕರಿಸಲಾಗಿದೆ. ಇಂದೋರ್​ ಇಲ್ಲಾಧಿಕಾರಿ ಮತ್ತು ದೇವಾಲಯದ ಆಡಳಿತಾಧಿಕಾರಿಯಾದ ಲೋಕೇಶ್ ಜಾಟವ್ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿದ್ದು. ಮೊದಲ ದಿನ ವಿನಾಯಕನಿಗೆ 1.25 ಮಿಲಿಯನ್ ಮೋದಕಗಳನ್ನು ಅರ್ಪಿಸಲಾಯಿತು. ಹಬ್ಬದ ದಿನದಲ್ಲಿ ಲಕ್ಷಾಂತರ ಜನರು ಈ ಖಜರಾನ ದೇವಾಲಯಕ್ಕೆ ಭೇಟಿ ನೀಡುವುದರಿಂದ ದೇವಾಲಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

Intro:इंदौर, प्रदेशभर में आज दस दिवसीय गणेशोत्सव की शुरुवात आस्था और श्रद्धा से हुई इस दौरान आर्थिक राजधानी इंदौर के प्रसिद्ध खजराना गणेश मंदिर में भी आस्था का सैलाब उमड़ रहा है। आज गणेशोत्सव के पहले दिन भगवन खजराना गणेश को लगभग चार करोड़ के आभूषण पहनाये गये, भगवान गणेश का मोतियो और सितारों से श्रृंगार किया गया, वही मंदिर में आकर्षक साज सज्जा भी की गयी | इस दौरान मंदिर में सवा लाख मोदकों को भोग लगाया गया। Body:आज पहले दिन गणेशोत्सव की शुरुआत ध्वजा पूजन के साथ ही पर्व की शुरुवात हुई | इस दौरान शहर के भक्तों द्वारा सवा लाख मोदकों का भोग भी भगवान गणेश को लगाया गया | इस दौरान इंदौर कलेक्टर और मंदिर प्रशासक लोकेश जाटव ने सपत्नीक भगवान गणेश का पूजन किया, कलेक्टर ने बताया कि शहर के प्राचीन गणेश मंदिर में रोज ही सैकड़ो श्रद्धालु भगवान गणेश के दर्शन करने पहुचते है, लेकिन गणेश चतुर्थी के मौके पर आने वाले भक्तो की संख्या लाखो में होती है ऐसे में सुरक्षा के इंतजाम भी पुख्ता किये गये है वही मंदिर को सेफ भोग प्लेस का तमगा मिलने के बाद दायित्व और चुनोतियाँ भी बढ़ जाती है। इधर मंदिर में देर रात से सुबह तक ही हजारों की संख्या में भक्त भगवान के दर्शन की अभिलाषा लेकर मंदिर पहुँच चुके है | दर्शन और पूजन का ये सिलसिला दस दिनों तक जारी रहेगा |Conclusion:

बाइट-लोकेश जाटव,कलेक्टर
ETV Bharat Logo

Copyright © 2025 Ushodaya Enterprises Pvt. Ltd., All Rights Reserved.