ETV Bharat / bharat

ಕಾರು ಗುದ್ದಿ ಪತ್ರಕರ್ತ ಸಾವು: ಪಾನಮತ್ತ ಐಎಎಸ್​ ಅಧಿಕಾರಿ ಮೇಲೆ ಆರೋಪ

author img

By

Published : Aug 3, 2019, 11:35 AM IST

ಕೇರಳದ ತಿರುವನಂತಪುರದಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸಿರಾಜ್ ಪತ್ರಿಕೆಯ ಕೆ.ಎಂ. ಬಶೀರ್​ (35) ಮೃತಪಟ್ಟಿದ್ದಾರೆ. ಸರ್ವೆ ಡೈರೆಕ್ಟರ್​ ಶ್ರೀರಾಮ್​ ವೆಂಕಟರಮಣ್ ಎಂಬುವರ ಕಾರು ಗುದ್ದಿದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.

ಕೇರಳ ಅಪಘಾತ

ತಿರುವನಂತಪುರ: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಪತ್ರಕರ್ತರೊಬ್ಬರು ಸಾವಿಗೀಡಾದ ಘಟನೆ ಕೇರಳದ ಮ್ಯೂಸಿಯಂ ಪೊಲೀಸ್​ ಠಾಣೆ ಬಳಿ ಇಂದು ಬೆಳಗ್ಗೆ ನಡೆದಿದೆ.

ಸರ್ವೆ ಡೈರೆಕ್ಟರ್​ ಶ್ರೀರಾಮ್​ ವೆಂಕಟರಮಣ್ ಎಂಬುವರ ಕಾರು ನಿಂತಿದ್ದ ಬೈಕ್​ಗೆ ಗುದ್ದಿದ ಪರಿಣಾಮ ಸಿರಾಜ್ ಪತ್ರಿಕೆಯ ಕೆ.ಎಂ. ಬಶೀರ್​ (35) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಶ್ರೀರಾಮ್ ಅವರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಭೀಕರ ಅಪಘಾತ

ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ, ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದ. ಅಲ್ಲದೆ, ಆತನ ಮದ್ಯವನ್ನೂ ಸೇವಿಸಿದ್ದ. ಕಾರಿನಲ್ಲಿ ಮಹಿಳೆಯೊಬ್ಬಳು ಇದ್ದರು ಎಂದಿದ್ದಾರೆ. ಆದರೆ ಗಾಯಗೊಂಡಿರುವ ಶ್ರೀರಾಮ್​, ಘಟನೆ ನಡೆದ ವೇಳೆ ನಾನು ಕಾರು ಚಲಾಯಿಸುತ್ತಿರಲಿಲ್ಲ. ನನ್ನ ಸ್ನೇಹಿತ ಚಲಾಯಿಸುತ್ತಿದ್ದ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಸಿಸಿಟಿವಿ ಪರಿಶೀಲನೆ ಬಳಿಕ ಸತ್ಯ ಏನೆಂದು ತಿಳಿಯಲಿದೆ ಎಂದಿರುವ ಪೊಲೀಸರು, ಸದ್ಯ ಆ ಮಹಿಳೆಯನ್ನೂ ವಶಕ್ಕೆ ಪಡೆದಿದ್ದಾರೆ. ವಾಫಾ ಫಿರೋಜ್ ಎಂಬ ಮಹಿಳೆ ಹೆಸರಿನಲ್ಲಿಯೇ ಕಾರು ರಿಜಿಸ್ಟರ್​ ಆಗಿದೆ ಎಂದು ತಿಳಿದುಬಂದಿದೆ.

ಬಶೀರ್​ ತಿರೂರಿನ ಸಿರಾಜ್ ಪತ್ರಿಕೆಯಲ್ಲಿ ಮಲಪ್ಪುರಂನ ಸ್ಟಾಫ್ ರಿಪೋರ್ಟರ್​ ಆಗಿ, ನಂತರ ತಿರುವನಂತಪುರದ ಬ್ಯೂರೋ ಚೀಫ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Intro:Body:

Kerala journalist killed after ‘drunk’ IAS officer’s car rams into bike   

Thiruvananthapuram: A journalist was killed in a car-bike accident here on Saturday early morning. Survey Director Sriram Venkataraman’s car rammed into a bike killing Thiruvananthapuram unit chief of Siraj newspaper and Malappuram native K M Basheer (35). Sriram was also injured in the accident and has been admitted at the private hospital here. 
There was a woman also in the car. However, Sriram has given statement to police that he was not driving the car, but his friend. But eyewitness to the accident said that the male inside the car was driving. Eyewitness also said that the person was drunk and the car was overspeeding. Police said that they will check the CCTV visuals to confirm this.
The accident took place near Museum police station on the wee hours of Saturday. The car rammed into the bike parked on the side of the road.
At first, police didn’t take the woman into custody and had let her off. They contacted her over phone only when media persons questioned this move.
The car is registered in the name of a woman Wafa Firoz in Thiruvananthapuram.
Basheer who started his journalistic career as regional reporter of Siraj in Tirur has also worked as Malappuram staff reporter and Thiruvananthapuram bureau chief. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.