ETV Bharat / bharat

ಕರೋಡ್​ ಪತಿಯಲ್ಲಿ ಕೋಟಿ ಗೆದ್ದ ಇಂಜನಿಯರ್​... ಬಡ ಹೆಣ್ಮಕ್ಕಳ 'ಕಲ್ಯಾಣ'ಕ್ಕಾಗಿ ಬಳಕೆ!

author img

By

Published : Nov 19, 2019, 11:34 PM IST

ಕೌನ್​ ಬನೇಗಾ ಕರೋಡ್​ ಪತಿ ಪಾಪುಲರ್​ ರಿಯಾಲಿಟಿ ಶೋನಲ್ಲಿ ಭಾರತೀಯ ರೆಲ್ವೆಯ ಸ್ಟೇಶನ್​ ಇಂಜನಿಯರೊಬ್ಬರು ಒಂದು ಕೋಟಿ ಹಣ ಗೆದ್ದಿದ್ದಾರೆ. ಈ ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಉಪಯೋಗಿಸುವುದಾಗಿ ಅವರು ತಿಳಿಸಿದ್ದಾರೆ.

ಕರೋಡ್​ ಪತಿಯಲ್ಲಿ ಕೋಟಿ ಗೆದ್ದ ಇಂಜನೀಯರ್

ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ ಪತಿ ರಿಯಾಲಿಟಿ ಶೋನಲ್ಲಿ ಭಾರತೀಯ ರೆಲ್ವೆಯ ಸ್ಟೇಶನ್​ ಇಂಜಿನಿಯರೊಬ್ಬರು ಒಂದು ಕೋಟಿ ರೂ. ಗೆದ್ದು ನಗೆ ಬೀರಿದ್ದಾರೆ.

ಬಿಹಾರದ ನಿವಾಸಿ ಗೌತಮ್​ಕುಮಾರ್​ ಈಗ ಪಶ್ಚಿಮಬಂಗಾಳದಲ್ಲಿ ಸ್ಟೇಶನ್​ ಇಂಜನಿಯರ್​ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡ ಅವರು, ನನಗೆ ಬಹಳ ಸಂತೋಷವಾಗಿದೆ. ನಾನು ಇಲ್ಲಿ ಬಂದು ಕೋಟಿ ಹಣ ಗೆಲ್ಲುತ್ತೇನೆಂದು ಯೋಚಿಸಿಲ್ಲ.

ಈ ಬಂದ ಹಣದಿಂದ ನಾನು ಪಾಟ್ನಾದಲ್ಲಿ ಮನೆ ಖರೀದಿಸುವೆ. ನಮ್ಮ ಊರಿನಲ್ಲಿರುವ ಬಡ ಹೆಣ್ಣು ಮಕ್ಕಳ ವಿವಾಹ ಮತ್ತು ಓದುವುದಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ ಪತಿ ರಿಯಾಲಿಟಿ ಶೋನಲ್ಲಿ ಭಾರತೀಯ ರೆಲ್ವೆಯ ಸ್ಟೇಶನ್​ ಇಂಜಿನಿಯರೊಬ್ಬರು ಒಂದು ಕೋಟಿ ರೂ. ಗೆದ್ದು ನಗೆ ಬೀರಿದ್ದಾರೆ.

ಬಿಹಾರದ ನಿವಾಸಿ ಗೌತಮ್​ಕುಮಾರ್​ ಈಗ ಪಶ್ಚಿಮಬಂಗಾಳದಲ್ಲಿ ಸ್ಟೇಶನ್​ ಇಂಜನಿಯರ್​ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಗೆಲುವಿನ ಬಗ್ಗೆ ಸಂತಸ ಹಂಚಿಕೊಂಡ ಅವರು, ನನಗೆ ಬಹಳ ಸಂತೋಷವಾಗಿದೆ. ನಾನು ಇಲ್ಲಿ ಬಂದು ಕೋಟಿ ಹಣ ಗೆಲ್ಲುತ್ತೇನೆಂದು ಯೋಚಿಸಿಲ್ಲ.

ಈ ಬಂದ ಹಣದಿಂದ ನಾನು ಪಾಟ್ನಾದಲ್ಲಿ ಮನೆ ಖರೀದಿಸುವೆ. ನಮ್ಮ ಊರಿನಲ್ಲಿರುವ ಬಡ ಹೆಣ್ಣು ಮಕ್ಕಳ ವಿವಾಹ ಮತ್ತು ಓದುವುದಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

Intro:Body:

KBC crorepati, KBC crorepati news, KBC crorepati latest news, KBC crorepati Gautam Kumar Jha, KBC crorepati Gautam Kumar Jha news, ಕೌನ್​ ಬನೇಗಾ ಕರೋಡ್​ ಪತಿ, ಕೌನ್​ ಬನೇಗಾ ಕರೋಡ್​ ಪತಿ ಸೀಸನ್​ 11, ಕೌನ್​ ಬನೇಗಾ ಕರೋಡ್​ ಪತಿ ಸುದ್ದಿ, ಕೋಟಿ ಗೆದ್ದ ಗೌತಮ್​ಕುಮಾರ್​ , ಕರೋಡ್​ ಪತಿಯಲ್ಲಿ ಕೋಟಿ ಗೆದ್ದ, 



KBC crorepati Gautam Kumar Jha, Will support poor girls in my village

ಕರೋಡ್​ ಪತಿಯಲ್ಲಿ ಕೋಟಿ ಗೆದ್ದ ಇಂಜನೀಯರ್​... ಬಡ ಹೆಣ್ಮಕ್ಕಳ ‘ಕಲ್ಯಾಣ’ಕ್ಕಾಗಿ ಬಳಿಕೆ!



ಕೌನ್​ ಬನೇಗಾ ಕರೋಡ್​ ಪತಿ ಪಾಪುಲರ್​ ರಿಯಾಲಿಟಿ ಶೋನಲ್ಲಿ ಭಾರತೀಯ ರೆಲ್ವೇಯ ಸ್ಟೇಶನ್​ ಇಂಜನೀಯರೊಬ್ಬರು ಒಂದು ಕೋಟಿ ಹಣ ಗೆದ್ದಿದ್ದಾರೆ. ಈ ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಉಪಯೋಗಿಸುವುದಾಗಿ ಅವರು ತಿಳಿಸಿದ್ದಾರೆ. 



ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋಡ್​ ಪತಿ ಪಾಪುಲರ್​ ರಿಯಾಲಿಟಿ ಶೋನಲ್ಲಿ ಭಾರತೀಯ ರೆಲ್ವೇಯ ಸ್ಟೇಶನ್​ ಇಂಜಿನೀಯರ್​ವೊಬ್ಬರು ಒಂದು ಕೋಟಿ ಹಣವನ್ನು ಗೆದ್ದು ನಗೆ ಬೀರಿದ್ದಾರೆ. 



ಬಿಹಾರದ ನಿವಾಸಿ ಗೌತಮ್​ಕುಮಾರ್​ ಈಗ ಪಶ್ಚಿಮಬಂಗಾಳದಲ್ಲಿ ಸ್ಟೇಶನ್​ ಇಂಜನೀಯರ್​ಆಗಿ ಕೆಲಸ ಮಾಡುತ್ತಿದ್ದು, ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಗೆಲುವಿನ ಬಗ್ಗೆ ತಮ್ಮ ಭಾವನೆ ಹಂಚಿಕೊಂಡ ಅವರು, ನನಗೆ ಬಹಳ ಸಂತೋಷವಾಗಿದೆ. ನಾನು ಇಲ್ಲಿ ಬಂದು ಕೋಟಿ ಹಣ ಗೆಲ್ಲುತ್ತೇನೆಂದು ಯೋಚಿಸಿಲ್ಲ. 



ಈ ಬಂದ ಹಣದಿಂದ ನಾನು ಪಾಟ್ನಾದಲ್ಲಿ ಮನೆ ಖರೀದಿಸುವೆ. ನಮ್ಮ ಊರಿನಲ್ಲಿರುವ ಬಡ ಹೆಣ್ಣು ಮಕ್ಕಳ ವಿವಾಹ ಮತ್ತು ಓದುವುದಕ್ಕೆ ಸಹಾಯ ಹಸ್ತ ಚಾಚುವುದಾಗಿ ತಿಳಿಸಿದ್ದಾರೆ.  



मुंबईः गौतम कुमार झा, जो मेगास्टार अमिताभ बच्चन द्वारा हॉस्टेड पॉपुलर क्विज शो 'कौन बनेगा करोड़पती' के 11वें सीजन के तीसरे करोड़पति बन चुके हैं, उन्होंने कहा कि गांव में गरीब लड़कियों की शादी में मदद करेंगे.



बिहार के निवासी गैतम कुमार झा जो फिलहाल पश्चिम बंगाल में अपनी पत्नी के साथ रहते हैं वह पेशे से भारतीय रेल में सेक्शन इंजीनियर हैं. उन्होंने इस जीत के बारे में अपनी भावना शेयर करते हुए कहा, 'मैं बहुत खुश हूं. मैंने कभी नहीं सोचा था कि मैं केबीसी के लिए सेलेक्ट हो जाऊंगा. करोड़ों लोग इसके लिए प्रयास करते हैं और जब आप सेलेक्ट हो जात हो, तब अच्छा लगता है.'



गौतम से जब पूछा गया कि वह जीती हुई धनराशि का क्या करेंगे. तो इसके जवाब में गौतम ने कहा, 'मेरी पत्नी और मेरा पटना में एक घर खरीदने का प्लान है. मैं हमारे गांव में गरीब तबके की लड़कियों की शादी के लिए 40 या 50 हजार की मदद करना चाहता हूं. इस तरह उन परिवारों को कम तनाव का सामना करना पड़ेगा और हम उनकी शिक्षा को सपोर्ट करने का भी सोच रहे हैं.'



गौतम ने बुधवार के एपिसोड में एक करोड़ की धनराशि जीती है. उनसे जब पूछा गया कि अमिताभ बच्चन के साथ हॉटसीट पर बैठ कर उनकी क्या फीलिंग थी. इसका जवाब देते हुए विजेता ने कहा, 'सेट पर माहौल काफी अच्छा था लेकिन मैं बहुत नर्वस था क्योंकि मुझे खेलना था, तौ मैं खेल के दौरान उन लम्हों को असल में एन्जॉय नहीं कर सका. लेकिन अब मैं सोचता हूं तो लगता है कि कमाल था.'



गौतम खेल की सबसे बड़ी धनराशि 7 करोड़ नहीं जीत पाए क्योंकि उन्होंने सवाल का उत्तर पूरी तरह न मालूम होने के कारण खेल के आखिरी सवाल पर क्विट कर दिया.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.