ETV Bharat / bharat

ಮದುವೆ ದಿಬ್ಬಣದಲಿ  ಶೀಲಾಕಿ ಜವಾನಿ ಅಬ್ಬರ : ಸೊಂಟ ಬಳುಕಿಸಿ ಕಿಚ್ಚು ಹೆಚ್ಚಿಸಿದ ಕತ್ರಿನಾ - katrina

ಕಳೆದ ಗುರುವಾರ ದಕ್ಷಿಣ ಆಫ್ರಿಕಾ ಮೂಲದ ಬ್ಯುಸಿನೆಸ್​ ಮೆನ್​ ಸೂರ್ಯಕಾಂತ್​ರ ಸಹೋದರರಾದ ಅಜಯ್​ ಮತ್ತು ಅತುಲ್​ ಗುಪ್ತಾ ಉತ್ತರಾಖಂಡ್​ ಸುಖಿ ಎಂಬಲ್ಲಿ ಮದುವೆಯಾದರು. ಈ ಮದುವೆ ಸಮಾರಂಭದಲ್ಲಿ ಕತ್ರಿನಾ ಮತ್ತು ರ್ಯಾಪರ್​​​ ಖ್ಯಾತಿಯ ಬಾದಶಾ, ​ ಶಿಲಾಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಕತ್ರಿನಾ ಕೈಫ್​
author img

By

Published : Jun 22, 2019, 1:25 PM IST

ಡೆಹರಾಡ್ಯೂನ್​ : ಶೀಲಾಕಿ ಜವಾನಿ ಅಂದ್ರೆ ಸಾಕು ಎಂತಹವರಿಗೂ ಮೈ ಕೊಡವಿ ಎದ್ದು ನಿಂತು ಎರಡು ಸ್ಟೆಪ್​ ಹಾಕೋನ ಅನ್ಸತ್ತೆ. ಇದು ಹಿಂದಿಯ "ತೀಸ್​​​ ಮಾರ್​ ಖಾನ್"​​​ ಸಿನಿಮಾ ಹಾಡು. ಈ ಹಾಡಿಗೆ ಬಾಲಿವುಡ್​ನ ಬಳಕು ತಾರೆ ಕತ್ರಿನಾ ಕೈಫ್​ ಹೆಜ್ಜೆ ಹಾಕಿದ್ದಾರೆ.

ಹೌದು, ಕಳೆದ ಗುರುವಾರ ದಕ್ಷಿಣ ಆಫ್ರಿಕಾ ಮೂಲದ ಬ್ಯುಸಿನೆಸ್​ ಮೆನ್​ ಸೂರ್ಯಕಾಂತ್​ರ ಸಹೋದರರಾದ ಅಜಯ್​ ಮತ್ತು ಅತುಲ್​ ಗುಪ್ತಾ ಉತ್ತರಾಖಂಡ್​​​ನ ಸುಖಿ ಎಂಬಲ್ಲಿ ಮದುವೆಯಗುತ್ತಾರೆ. ಈ ಮದುವೆ ಸಮಾರಂಭದಲ್ಲಿ ಕತ್ರಿನಾ ಮತ್ತು ರ‍್ಯಾಪರ್​​​ ಖ್ಯಾತಿಯ ಬಾದಶಾ, ​ ಶಿಲಾಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನು ಈ ಸಮಾರಂಭದಲ್ಲಿ ಉತ್ತರಾಖಂಡ್​​ನ ಮಾಜಿ ಸಿಎಂ ಹರೀಶ್​ ರಾವತ್, ಗಾಯಕ ಕೈಲಾಶ್​​ ಕೇರ್​​ ಸೇರಿದಂತೆ ಹಲವಾರು ಬಾಲಿವುಡ್​ ತಾರೆಯರು ಭಾಗಿಯಾಗಿದ್ರು. ಇನ್ನು ದೀಪಾಲಂಕಾರಗಳಿಂದ ರಂಗುಗೊಂಡಿದ್ದ ಸ್ಟೇಜ್​ ಮೇಲೆ ಕುಣಿದಿರುವ ಕತ್ರಿನಾ ಕೈಫ್​ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

ಇಷ್ಟೇ ಅಲ್ಲದೆ ಕತ್ರಿನಾ ಜೊತೆ ಸ್ಟೇಜ್​ ಹಂಚಿಕೊಂಡಿದ್ದ ರ‍್ಯಾಪರ್ ಬಾದಶಾ, ತಾವು ಮದುವೆ ಸಮಾರಂಭಕ್ಕೆ ಹೊಗುತ್ತಿರುವ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ​​ ಪುಟದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

​ ​ ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.