ETV Bharat / bharat

ಭಾರತ-ಪಾಕ್ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳಲಿ! ಚೀನಾ ವರಸೆ ಬದಲಿಸಿದ್ದೇಕೆ?

ಜಮ್ಮು-ಕಾಶ್ಮೀರ ವಿಚಾರದಲ್ಲಿ ಸದಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿರುವ ಚೀನಾ ಇದೀಗ ತನ್ನ ವರಸೆ ಬದಲಿಸಿಕೊಂಡಿದೆ.

ನರೇಂದ್ರ ಮೋದಿ, ಕ್ಸಿ ಜಿನ್‌ಪಿಂಗ್
author img

By

Published : Oct 8, 2019, 11:38 PM IST

ನವದೆಹಲಿ: ಈ ಹಿಂದಿನಿಂದಲೂ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕ್​ಗೆ ಸಾಥ್​ ನೀಡುತ್ತಾ ಬರುತ್ತಿರುವ ಡ್ರ್ಯಾಗನ್​ ದೇಶ ಚೀನಾ, ಕೇಂದ್ರ ಸರ್ಕಾರದ ಆರ್ಟಿಕಲ್​ 370 ರದ್ಧತಿ ವೇಳೆಯೂ ವಿಶ್ವಸಂಸ್ಥೆಯಲ್ಲಿ ಪಾಕ್​ ಬೆಂಬಲಿಸಿದೆ. ಆದ್ರೀಗ ಪ್ರಧಾನಿ ಮೋದಿ ಭೇಟಿ ಮಾಡಲು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬರುತ್ತಿದ್ದು ರಾಗ ಬದಲಿಸಿದೆ.

ಭಾರತದ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅಕ್ಟೋಬರ್​​​ 11 ಮತ್ತು 12ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಮಿಸುತ್ತಿದ್ದು, ಈ ವೇಳೆ ಜಮ್ಮುಕಾಶ್ಮೀರ ವಿಚಾರವಾಗಿ ಮಾತನಾಡಿರುವ ಚೀನಾ, ಕಾಶ್ಮೀರ ವಿವಾದ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಮಸ್ಯೆಯಾಗಿದ್ದು ನಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದಿದೆ.

Kashmir issue
ಇಮ್ರಾನ್​ ಖಾನ್​, ಕ್ಸಿ ಜಿನ್‌ಪಿಂಗ್

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಾತನಾಡಿದ್ದಾರೆ. ಚೀನಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಚೀನಾ ಪ್ರವಾಸದಲ್ಲಿರುವ ಕಾರಣ, ಜಮ್ಮು-ಕಾಶ್ಮೀರ ವಿಚಾರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ಈ ವಿಷಯದಲ್ಲಿ ತಾನು ಯಾವುದೇ ಕಾರಣಕ್ಕೂ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಚೀನಾ ಇದೀಗ ಹೇಳಿದೆ.

Intro:Body:

ದ್ವಿಪಕ್ಷೀಯವಾಗಿ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಲಿ; ನಮೋ ಭೇಟಿಗೆ ಬರುತ್ತಿದ್ದಂತೆ ಚೀನಾ ವರಸೆ ಬದಲು! 

ನವದೆಹಲಿ: ಈ ಹಿಂದಿನಿಂದಲೂ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕ್​ಗೆ ಸಾಥ್​ ನೀಡುತ್ತಾ ಬರುತ್ತಿರುವ ಡ್ರ್ಯಾಗನ್​ ದೇಶ ಚೀನಾ, ಕೇಂದ್ರ ಸರ್ಕಾರದ ಆರ್ಟಿಕಲ್​ 370 ರದ್ಧತಿ ವೇಳೆ ಸಹ ವಿಶ್ವಸಂಸ್ಥೆಯಲ್ಲಿ ಪಾಕ್​ಗೆ ಸಹಾಯ ನೀಡಿದೆ. ಆದರೆ ಇದೀಗ ಪ್ರಧಾನಿ ಮೋದಿ ಭೇಟಿ ಮಾಡಲು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬರಲು ಮುಂದಾಗುತ್ತಿದ್ದಂತೆ ತನ್ನ ವರಸೆ ಬದಲಿಸಿಕೊಂಡಿದೆ. 

ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆಗಾಗಿ ಅಕ್ಟೋಬರ್​​​ 11 ಮತ್ತು 12ರಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗಮಿಸುತ್ತಿದ್ದು, ಈ ವೇಳೆ ಜಮ್ಮು-ಕಾಶ್ಮೀರ ವಿಚಾರವಾಗಿ ಮಾತನಾಡಿರುವ ಚೀನಾ ಅದೊಂದು ದ್ವಿಪಕ್ಷೀಯ ಸಮಸ್ಯೆಯಾಗಿದ್ದು ನಾವು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದಿದೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಮಾತನಾಡಿದ್ದಾರೆ. ಚೀನಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲೇ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಚೀನಾ ಪ್ರವಾಸದಲ್ಲಿರುವ ಕಾರಣ, ಜಮ್ಮು-ಕಾಶ್ಮೀರ ವಿಚಾರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಆದರೆ ಈ ವಿಷಯದಲ್ಲಿ ತಾನು ಯಾವುದೇ ಕಾರಣಕ್ಕೂ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಚೀನಾ ಇದೀಗ ಹೇಳಿದೆ. 

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಳ್ಳುತ್ತಿದ್ದಂತೆ ಇದೇ ವಿಷಯವನ್ನ ಪಾಕ್​ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತು. ಈ ವೇಳೆ ಪಾಕ್​ ಪರವಾಗಿ ಚೀನಾ ದೇಶ ಮಾತನಾಡಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.