ETV Bharat / bharat

ಏಕತಾ ಪ್ರತಿಮೆ ಬಳಿ ಕನ್ನಡ ಕಂಪು.. ನರ್ಮದಾ ನದಿ ತಟದಲ್ಲಿ ಕರ್ನಾಟಕದ ಕರಕುಶಲ ವಸ್ತುಗಳು!

ದೇಶ ವಿದೇಶಗಳ ಜನರನ್ನ ಆಕರ್ಷಿಸಿದ್ದ ಕರ್ನಾಟಕ ಕರಕುಶಲ ವಸ್ತುಗಳು ಇದೀಗ ವಿಶ್ವದ ಎತ್ತರದ ಏಕತಾ ಪ್ರತಿಮೆ ಬಳಿ ಲಭ್ಯವಿದ್ದು ಪ್ರವಾಸಿಗರನ್ನ ಆಕರ್ಷಿಸುತ್ತಿವೆ.

ಕರ್ನಾಟಕ ಕರಕುಶಲ ಕಲೆಯ ಅನಾವರಣ, Karnataka state art craft items will now be available at the Ekta Mall near the Statue of Unity
ಕರ್ನಾಟಕ ಕರಕುಶಲ ಕಲೆಯ ಅನಾವರಣ
author img

By

Published : Jan 19, 2020, 12:25 PM IST

Updated : Jan 19, 2020, 1:01 PM IST

ಗಾಂಧಿನಗರ(ಗುಜರಾತ್): ಗುಜರಾತ್​ನ ಸರ್ದಾರ್​ ವಲ್ಲಭಭಾಯಿ ಪಾಟೇಲ್​ ಅವರ ಉಕ್ಕಿನ ಏಕತಾ ಪ್ರತಿಮೆಯನ್ನ ಟೈಮ್ ನಿಯತಕಾಲಿಕೆ 100 ಅತ್ಯಂತ ಅದ್ಭುತ ಸ್ಥಳಗಳಲ್ಲಿ ಒಂದು ಎಂದು ಹೆಸರಿಸಿದೆ. ಈ ಮೂಲಕ ಏಕತಾ ಪ್ರತಿಮೆಯ ಗೌರವವನ್ನ ಹೆಚ್ಚಿಸಿದೆ.

ಏಕತಾ ಪ್ರತಿಮೆ ಬಳಿ ಕನ್ನಡ ಕಂಪು.. ಕರ್ನಾಟಕ ಕರಕುಶಲ ಕಲೆಯ ಅನಾವರಣ

ನಿರ್ಮಾಣವಾದ ಕಡಿಮೆ ಅವಧಿಯಲ್ಲೆ ಹೆಚ್ಚು ಪ್ರವಾಸಿಗರನ್ನ ಈ ಏಕತಾ ಪ್ರತಿಮೆ ಆಕರ್ಷಿಸಿದೆ. ಒಂದು ವರ್ಷದೊಳಗೆ ಗುಜರಾತ್​ನ ಸರ್ದಾರ್​ ವಲ್ಲಭಭಾಯಿ ಪಾಟೇಲ್​ ಅವರ ಉಕ್ಕಿನ ಪ್ರತಿಮೆಯನ್ನು ಸುಮಾರು 26 ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ವೀಕ್ಷಿಸಿದ್ದರು ಎಂದು ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು.

ಇದೀಗ ಹೆಚ್ಚು ಪ್ರವಾಸಿಗರನ್ನ ಆಕರ್ಷಿಸುತ್ತಿರುವ ಈ ಪ್ರದೇಶದಲ್ಲಿ ವಿವಿಧ ದೇಶ ಮತ್ತು ರಾಜ್ಯಗಳ ಕರಕುಶಲ ವಸ್ತುಗಳ ದೊರೆಯುತ್ತಿದ್ದು, ಅದರಲ್ಲಿ ಕರ್ನಾಟಕ ಕರಕುಶಲ ವಸ್ತುಗಳು ಕೂಡ ಸೇರಿಕೊಂಡಿವೆ.

ಕರ್ನಾಟಕ ಕರಕುಶಲ ಕಲೆಯ ಅನಾವರಣ

ಕರ್ನಾಟಕ ರಾಜ್ಯ ಆರ್ಟ್ಸ್ ಅಂಡ್ ಕ್ರಾಪ್ಟ್ಸ್ ಎಂಪೋರಿಯಂ ವತಿಯಿಂದ ಏಕತಾ ಮಾಲ್​ನಲ್ಲಿ ಕಾವೇರಿ ಕರಕುಶಲ ವಸ್ತುಗಳ ಮಳಿಗೆ ಕೂಡ ತಲೆ ಎತ್ತಿ ನಿಂತಿದೆ. ರಾಜ್ಯದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿ ಅನೇಕ ಜನರನ್ನ ಆಕರ್ಷಿಸಿದ್ದ ಕರಕುಶಲ ವಸ್ತುಗಳು ಇದೀಗ ಗುಜರಾತ್​ನಲ್ಲೂ ಲಭ್ಯವಾಗಲಿವೆ.

ಈ ಮಳಿಗೆಯಲ್ಲಿ ವಿವಿಧ ಬಗೆಯ ಗಂಧದ ಮರದಿಂದ ತಯಾರಿಸಿದ ಫ್ರೇಮ್‌, ಟ್ರೇ, ದೇವತೆ, ಪ್ರಾಣಿ ಪಕ್ಷಿಗಳ ಮೂರ್ತಿಗಳು, ಆಭರಣ ಪೆಟ್ಟಿಗೆಗಳು, ಜೋಕಾಲಿ, ವಿವಿಧ ಬಗೆಯ ಹಾರಗಳು, ಪೂಜಾ ಸಾಮಗ್ರಿಗಳು, ಪೀಠೋಪಕರಣಗಳು, ಕಲಾಕೃತಿಗಳು ಮಾರಾಟಕ್ಕಿವೆ. ಅಲ್ಲದೆ ಅಗರಬತ್ತಿ, ಮನೆಯ ಸೌಂದರ್ಯ ಹೆಚ್ಚಿಸುವ ಹಾಗೂ ಗೃಹೋಪಯೋಗಿ ಅನೇಕ ವಸ್ತುಗಳು ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ವಸ್ತುಗಳು ಇಲ್ಲಿ ದೊರಕಲಿವೆ.

Intro:AAPROAL BAY -DAY PLAN MA

વિશ્વનાં પ્રતિષ્ઠિત ટાઈમ મેગેઝીને સ્ટેચ્યુ ઓફ યુનિટીનો 100 શ્રેષ્ઠ જોવાલાયક સ્થળોમાં સમાવેશ કરતા ગુજરાતના ગૌરવમાં વધારો થયો છે. વિશ્વની સૌથી ઉંચી પ્રતિમા સ્ટેચ્યુ ઓફ યુનિટીને અગ્રીમ સ્થાન આપવામા આવ્યું હતું.નિર્માણ થયાના ટૂંકા ગાળામાં જ સ્ટેચ્યુ ઓફ યુનિટી વિશ્વભરના પ્રવાસીઓ માટે ફરવા માત્ર શ્રેષ્ઠ વિકલ્પ બન્યુ છે Body:અને દેશ વિદેશ થી સ્ટેચ્યુ પર ફરવા આવતા પ્રવાસીઓને પણ દેશ અને દુનિયા ની ચીજ વસ્તુઓ અહીથીજ મળી રહે એ રીતે તંત્ર એ પણ આયોજન કર્યું છે હવે નર્મદા ના કેવડિયા ખાતે આવતા પ્રવાસીઓ ને હવે કર્ણાટક રાજ્યની હસ્તકલા ની ચીજ વસ્તુ હવે સ્ટેચ્યુ ઓફ યુનિટી નજીક બનેલા એકતા મોલમાં મળશે પ્રવાસીઓ ને પણ કર્ણાટક મા જે ભાવ થી ચીજ વસ્તુ ગુજરાત માં સૌપ્રથમ વાર કેવડિયા ખાતે મળતાConclusion: પ્રવાસીઓ માં પણ આનંદ છવાયો અહીં આવતા પ્રવાસીઓ ને કર્ણાટક ની અગરબત્તી ,વાસ થી બનેલા રમકડાં ,સુખખડ ની અનેક વસ્તુઓ સાહી હીંચકો ,ડાઇનિંગ ટેબલ જેવી અનેક કર્ણાટક બનતી ચીજવસ્તુ હવે કેવડિયા ના એકતા મોલ માં ત્યાઁનાજ ભાવ થી મળી રહી છે જેને કારણે પ્રવાસીઓ પણ હવે દરેક રાજ્યો ની જરૂરિયાત વસ્તુ ખરીદી રહ્યા છે આજે જેનું ઉદ્ઘાટન કર્ણાટકના મુખ્ય સચિવ દ્વારા આ મોલ ને ખુલ્લો મુકવામાં આવ્યો

બાઈટ -01 મધુ સરાફ (પ્રવાસી )
બાઈટ -02 જિયાઉલ્લા (કમિશનર કર્ણાટક)
બાઈટ -03 અમાનન્દ નાયક (મેનેજર કાવેરી કર્ણાટક સોપ ) કેરલ ભાષા માં છે 
Last Updated : Jan 19, 2020, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.