ಬೆಂಗಳೂರು: ಮೈತ್ರಿ ಸರ್ಕಾರದ ಪತನದ ಬೆನ್ನಲ್ಲೇ ಸರ್ಕಾರ ರಚನೆಯ ತರಾತುರಿಯಲ್ಲಿರುವ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಜತೆ ಚರ್ಚೆ ನಡೆಸಲು ದೆಹಲಿಗೆ ಹಾರಿದ್ದಾರೆ.
-
Delhi: Karnataka BJP leaders Jagadish Shettar, Basavraj Bommai, Arvind Limbavali and others reach Delhi. They will meet Home Minister Amit Shah and party working President JP Nadda later in the day. The Congress-JD(S) government lost the trust vote on July 23. pic.twitter.com/hhyjSXTu3Y
— ANI (@ANI) July 24, 2019 " class="align-text-top noRightClick twitterSection" data="
">Delhi: Karnataka BJP leaders Jagadish Shettar, Basavraj Bommai, Arvind Limbavali and others reach Delhi. They will meet Home Minister Amit Shah and party working President JP Nadda later in the day. The Congress-JD(S) government lost the trust vote on July 23. pic.twitter.com/hhyjSXTu3Y
— ANI (@ANI) July 24, 2019Delhi: Karnataka BJP leaders Jagadish Shettar, Basavraj Bommai, Arvind Limbavali and others reach Delhi. They will meet Home Minister Amit Shah and party working President JP Nadda later in the day. The Congress-JD(S) government lost the trust vote on July 23. pic.twitter.com/hhyjSXTu3Y
— ANI (@ANI) July 24, 2019
ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿರುವ ರಾಜ್ಯ ಬಿಜೆಪಿ ನಿಯೋಗ ಇಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದೆ. ಮಹತ್ವದ ಚರ್ಚೆಯ ನಂತರ ಸರ್ಕಾರ ರಚನೆಯ ಮುಹೂರ್ತವೂ ಫಿಕ್ಸ್ ಆಗಲಿದೆ ಎಂದು ಹೇಳಲಾಗ್ತಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ಕೆ.ಜಿ.ಬೋಪಯ್ಯ, ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರ ಈ ನಿಯೋಗದಲ್ಲಿದ್ದಾರೆ.