ETV Bharat / bharat

ಕರಾಚಿ ಒಂದು ದಿನ ಭಾರತದ ಭಾಗವಾಗಲಿದೆ ; ಫಡ್ನವೀಸ್ - ಶಿವಸೇನೆ ಕಾರ್ಯಕರ್ತ

ಕರಾಚಿ ಬೇಕರಿ ಘಟನೆ ಬಗ್ಗೆ ಶಿವಸೇನೆ ಹೇಳಿಕೆಯನ್ನು ಅನುಸರಿಸಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರಾಚಿ ಭಾರತದ ಭಾಗವಾಗಲಿದೆ ಎಂದಿದ್ದಾರೆ..

Devendra Fadnavis
ಫಡ್ನವೀಸ್
author img

By

Published : Nov 23, 2020, 12:46 PM IST

ಮುಂಬೈ: ಕರಾಚಿ ಒಂದು ದಿನ ಭಾರತದ ಭಾಗವಾಗಲಿದೆ. ನಾವು 'ಅಖಂಡ ಭಾರತ'ದ ವಿಶ್ವಾಸದಲ್ಲಿದ್ದೇವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

  • We believe in 'Akhand Bharat'. We also believe that Karachi will be a part of India one day: Former Maharashtra CM and BJP leader Devendra Fadnavis, on a Shiv Sena leader allegedly asking Karachi Sweets shop owner in Bandra West to omit the word 'Karachi' from the name. (21.11) pic.twitter.com/HZ5oFBYEO5

    — ANI (@ANI) November 23, 2020 " class="align-text-top noRightClick twitterSection" data=" ">

ಮುಂಬೈನಲ್ಲಿ ನಡೆದ ಕರಾಚಿ ಪದ ಬಳಕೆಯ ಘಟನೆ ಬಗ್ಗೆ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಶಿವಸೇನೆ ಕಾರ್ಯಕರ್ತನೊಬ್ಬ 'ಕರಾಚಿ ಸ್ವೀಟ್ಸ್' ಹೆಸರಿನ​ ಅಂಗಡಿಯ ಮಾಲೀಕನಿಗೆ ಬೆದರಿಸಿ ಕರಾಚಿ ಹೆಸರು ಪಾಕಿಸ್ತಾನದ್ದಾಗಿದೆ.

ಬಾಂದ್ರಾದಲ್ಲಿರುವ ಅಂಗಡಿಗೆ ಇಲ್ಲಿನದೇ ಭಾರತೀಯ ಅಥವಾ ಮರಾಠಿಯ ಯಾವುದಾದರೂ ಹೆಸರನ್ನು ಇಟ್ಟುಕೊಳ್ಳಬೇಕೆಂದು ಬೆದರಿಕೆ ಹಾಕಿದ್ದ.

ಇನ್ನು ಪಕ್ಷದ ಕಾರ್ಯಕರ್ತನ ಈ ವರ್ತನೆಯನ್ನ ಶಿವಸೇನೆ ಅಲ್ಲಗಳೆದು, ಕರಾಚಿ ಬೇಕರಿ ಬಗ್ಗೆ ಧನಾತ್ಮಕ ಮಾತನಾಡಿದೆ. ಕರಾಚಿ ಬೇಕರಿ ಹಾಗೂ ಅದರ ಮಾಲೀಕರು ಕಳೆದ 60 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದು, ಅವರಿಗೂ ಪಾಕ್​ನ ಕರಾಚಿಗೂ ಯಾವುದೇ ಸಂಬಂಧವಿಲ್ಲ ಎಂದು ಶಿವಸೇನೆ ವಕ್ತಾರ ಸಂಜಯ್​ ರಾವತ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.