ETV Bharat / bharat

ಚಿತ್ರದ ಶೂಟಿಂಗ್​ ವೇಳೆ ಸಹೋದ್ಯೋಗಿಗಳ ಸಾವು....ಕುಟುಂಬಕ್ಕೆ ತಲಾ 1ಕೋಟಿ ಪರಿಹಾರ ಘೋಷಿಸಿದ ಕಮಲ್​ ಹಾಸನ್​​! - ಕಮಲ್​ ಹಾಸನ್​​ ಚಿತ್ರದ ಶೂಟಿಂಗ್

ಕಮಲ್ ಹಾಸನ್ ಹಾಗೂ ಖ್ಯಾತ ನಿರ್ದೇಶಕ ಶಂಕರ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇಂಡಿಯನ್- 2 ಶೂಟಿಂಗ್​ ವೇಳೆ ಕ್ರೇನ್​ ಕುಸಿದು ಭಾರೀ ಅನಾಹುತ ಸಂಭವಿಸಿದ್ದು, ಘಟನೆಗೆ ನಟ ಕಮಲ್​ ಹಾಸನ್​​ ಸಂತಾಪ ಸೂಚಿಸಿದ್ದಾರೆ.

Kamal Haasan announce  Rs 1 crore
Kamal Haasan announce Rs 1 crore
author img

By

Published : Feb 20, 2020, 5:40 PM IST

Updated : Feb 20, 2020, 6:47 PM IST

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಇಂಡಿಯನ್​-2 ಚಿತ್ರೀಕರಣದ ವೇಳೆ ಕ್ರೇನ್‌ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಿನ್ನೆ ನಡೆದಿದ್ದು, ಇದಕ್ಕೆ ಈಗಾಗಲೇ ನಟ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಕಮಲ್​​ ಹಾಸನ್​​​ ಇಂಡಿಯನ್​​-2 ಚಿತ್ರದ ಶೂಟಿಂಗ್​​​​​​ ವೇಳೆ ಕುಸಿದು ಬಿದ್ದ ಕ್ರೇನ್‌: ಸ್ಥಳದಲ್ಲೇ ಮೂವರ ದುರ್ಮರಣ

ಅವಘಡದಲ್ಲಿ ಕ್ರೇನ್​ ಬಿದ್ದು ಸಾವನ್ನಪ್ಪಿರುವ ಮೂವರು ಕುಟುಂಬಗಳಿಗೆ ಇದೀಗ ನಟ ಕಮಲ್​ ಹಾಸನ್​ ತಲಾ 1 ಕೋಟಿ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದ್ದಾರೆ.

  • Kamal Haasan: Yesterday's accident was unfortunate and we lost our 3 friends. I will give financial assistance of Rs 1 crore each to kin of those who lost their lives as they belong to poor families. We must take preventive steps to avoid such accidents in future. https://t.co/IwBuDAM34k

    — ANI (@ANI) February 20, 2020 " class="align-text-top noRightClick twitterSection" data=" ">

ಚಿತ್ರದ ಶೂಟಿಂಗ್​ ವೇಳೆ ಕ್ರೇನ್‌ನಲ್ಲಿ ಕುಳಿತು ಮೂವರು ಸಹಾಯಕ ನಿರ್ದೇಶಕರು ಚಿತ್ರದ ಶೂಟಿಂಗ್ ನಡೆಸುತ್ತಿದ್ದರು. ಈ​ ವೇಳೆ ಕ್ರೇನ್ ದಿಢೀರ್​​ ನೆಲಕ್ಕೆ ಬಿದ್ದಿದೆ. ಈ ಅವಘಡ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ಕೆಲಸಗಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Last Updated : Feb 20, 2020, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.