ETV Bharat / bharat

ನನ್ನ ಸ್ನೇಹಿತನೊಂದಿಗೆ ಗ್ರೇಟ್​ ಮೀಟಿಂಗ್​​: ಫೋಟೋ ಟ್ವೀಟ್​ ಮಾಡಿದ ಟ್ರಂಪ್​! - ಡೊನಾಲ್ಡ್​ ಟ್ರಂಪ್​

ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ ಮಾತುಕತೆ ನಡೆಸಿದರು. ಇದೇ ವಿಷಯವನ್ನು ಟ್ರಂಪ್​ ಟ್ವೀಟ್​ ಮಾಡಿದ್ದಾರೆ.

ಮೋದಿ-ಟ್ರಂಪ್​ ಮಾತುಕತೆ
author img

By

Published : Aug 26, 2019, 6:54 PM IST

ಫ್ರಾನ್ಸ್​​​: ಇಲ್ಲಿನ ಬಿಯಾರಿಟ್ಸ್​​ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಅಮೆರಿಕ, ಫ್ರಾನ್ಸ್​,ಭಾರತ ಸೇರಿದಂತೆ ಏಳು ರಾಷ್ಟ್ರಗಳು ಭಾಗಿಯಾಗಿದ್ದು, ಮಹತ್ವದ ಮಾತುಕತೆ ನಡೆಸುತ್ತಿವೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಜಮ್ಮು-ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಿದರು.

arendra Modi,Donald Trump
ಮೋದಿ-ಟ್ರಂಪ್​ ಮಾತುಕತೆ

ಇದಾದ ಬಳಿಕ ಉಭಯ ದೇಶದ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಇದೇ ವಿಷಯವನ್ನ ಅಮೆರಿಕದ ಅಧ್ಯಕ್ಷ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಜತೆಗೆ ಜಿ-7 ಶೃಂಗಸಭೆಯಲ್ಲಿ ಗ್ರೇಟ್​ ಮೀಟಿಂಗ್​ ನಡೆಸಿದೆ ಎಂದು ಕೆಲ ಫೋಟೋ ಹಾಕಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾನು ಭರವಸೆ ನೀಡುತ್ತೇನೆ, ಭಾರತ ಮತ್ತು ಪಾಕ್​ ಖುದ್ದಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ದ್ವಿಪಕ್ಷೀಯ ಮಾತುಕತೆ ವೇಳೆ ಡೋನಾಲ್ಡ್​ ಟ್ರಂಪ್​ ಅವರಿಗೆ ಮೋದಿ ಭರವಸೆ ನೀಡಿದ್ದರು. ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಆಹ್ವಾನಿಸಿ, ಆ ದೇಶವನ್ನ ತೊಂದರೆ ಈಡು ಮಾಡುವುದು ನಮಗೆ ಇಷ್ಟ ಎಂದು ಪ್ರಧಾನಿ ಟ್ರಂಪ್​​ ಅವರಿಗೆ ನಯವಾಗಿಯೇ ಹೇಳುವ ಮೂಲಕ ಸಂಧಾನಜಕಾರರ ಅವಶ್ಯಕತೆ ಇಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.

ಜಿ-7 ಶೃಂಗದಲ್ಲಿ ಟ್ರಂಪ್​​ ಕಾಶ್ಮೀರದ ಮಾತು... ನಮ್ಮಿಬ್ಬರ ಸಮಸ್ಯೆ ನಾವೇ ಬಗೆಹರಿಸಿಕೊಳ್ತೇವಿ ಎಂದ ಮೋದಿ

ಇದೇ ವೇಳೆ ಪ್ರಧಾನಿ ಮೋದಿ ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ದ್ಯಾಟ್ಸ್​​ ಇಟ್​​... ಆ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯ ಇಲ್ಲ ಎನ್ನುವ ಮೂಲಕ, ಮೋದಿ ಅವರೊಬ್ಬರು ನನಗೆ ಉತ್ತಮ ಗೆಳೆಯ ಎಂದು ಟ್ರಂಪ್​ ಹೇಳಿಕೊಂಡಿದ್ದಾರೆ.

Intro:Body:

ನನ್ನ ಸ್ನೇಹಿತನೊಂದಿಗೆ ಗ್ರೇಟ್​ ಮೀಟಿಂಗ್​​: ಫೋಟೋ ಟ್ವೀಟ್​ ಮಾಡಿದ ಟ್ರಂಪ್​! 

ಫ್ರಾನ್ಸ್​​​: ಇಲ್ಲಿನ ಬಿಯಾರಿಟ್ಸ್​​ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಅಮೆರಿಕ, ಫ್ರಾನ್ಸ್​,ಭಾರತ ಸೇರಿದಂತೆ ಏಳು ರಾಷ್ಟ್ರಗಳು ಭಾಗಿಯಾಗಿದ್ದು, ಮಹತ್ವದ ಮಾತುಕತೆ ನಡೆಸುತ್ತಿವೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ಜಮ್ಮು-ಕಾಶ್ಮೀರ ವಿಚಾರವಾಗಿ ಚರ್ಚೆ ನಡೆಸಿದರು. 

ಇದಾದ ಬಳಿಕ ಉಭಯ ದೇಶದ ನಾಯಕರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಇದೇ ವಿಷಯವನ್ನ ಅಮೆರಿಕದ ಅಧ್ಯಕ್ಷ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಜತೆಗೆ ಜಿ-7 ಶೃಂಗಸಭೆಯಲ್ಲಿ ಗ್ರೇಟ್​ ಮೀಟಿಂಗ್​ ನಡೆಸಿದೆ ಎಂದು ಕೆಲ ಫೋಟೋ ಹಾಕಿ ಟ್ವೀಟ್​ ಮಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾನು ಭರವಸೆ ನೀಡುತ್ತೇನೆ, ಭಾರತ ಮತ್ತು ಪಾಕ್​ ಖುದ್ದಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಲಿದೆ ಎಂದು ದ್ವಿಪಕ್ಷೀಯ ಮಾತುಕತೆ ವೇಳೆ ಡೋನಾಲ್ಡ್​ ಟ್ರಂಪ್​ ಅವರಿಗೆ ಪ್ರಧಾನಿ ಮೋದಿ ಹೇಳಿದರು.ಕಾಶ್ಮೀರ ಒಂದು ದ್ವಿಪಕ್ಷೀಯ ವಿಷಯ. ಕಾಶ್ಮೀರದ ಈ ದ್ವಿಪಕ್ಷೀಯ ವಿಷಯದಲ್ಲಿ ಬೇರೆ ಯಾವುದೇ ದೇಶ ತೊಂದರೆ ಈಡಾಗುವುದು ನಮಗೆ ಬೇಕಾಗಿಲ್ಲ ಎಂದು ಪ್ರಧಾನಿ ಮೋದಿ ಕೂಡ ಹೇಳಿದ್ದಾರೆ. 

ಇದೇ ವೇಳೆ ಪ್ರಧಾನಿ ಮೋದಿ ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಅದನ್ನ ನಾವು ಇಲ್ಲಿ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಅವರೊಬ್ಬರು ನನಗೆ ಉತ್ತಮ ಗೆಳೆಯ ಎಂದು ಟ್ರಂಪ್​ ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.