ETV Bharat / bharat

ಜೆಎನ್​ಯು ಪ್ರಕರಣ: ದೆಹಲಿ ಪೊಲೀಸರಿಗೆ ಹೈಕೋರ್ಟ್​ ನೋಟಿಸ್​

ಜೆಎನ್​ಯು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಹೈಕೋರ್ಟ್​ ನೋಟಿಸ್​ ನೀಡಿದೆ.

JNU issue, ಜೆಎನ್​ಯು ಪ್ರಕರಣ,
ದೆಹಲಿ ಪೊಲೀಸರಿಗೆ ಹೈಕೋರ್ಟ್​ ನೋಟಿಸ್​
author img

By

Published : Jan 14, 2020, 1:11 PM IST

ನವದೆಹಲಿ: ಇಲ್ಲಿನ ಪ್ರತಿಷ್ಠಿತ ಜವಾಹರ್ ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಾಗೂ ಆ ಘಟನೆ ಬಗೆಗಿನ ತನಿಖೆ ಬಗ್ಗೆ ದೆಹಲಿ ಪೊಲೀಸರಿಗೆ ಅಲ್ಲಿನ ಹೈಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.

ಈ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​, ಆರ್​​​ಎಸ್​​​ಎಸ್​​ನ ಸಂಘಟನೆಗಳು ಹಾಗೂ ಎಡ ಸಂಘಟನೆಗಳ ವಿರುದ್ಧ ಹೋರಾಡುವ ಸಂಘಟನೆಗಳು ಹಾಗೂ ಇತರರ ಮೊಬೈಲ್​ ಫೋನ್​ ಹಾಗೂ ಅವರ ಬಳಕೆ ಮಾಡುತ್ತಿರುವ ವಾಟ್ಸ್​ಆ್ಯಪ್​ ಗ್ರೂಪ್​ಗಳನ್ನ ಸೀಜ್​ ಮಾಡಿರುವ ಕುರಿತು ಹಾಗೂ ಘಟನೆಯ ಸಾಕ್ಷ್ಯಗಳನ್ನ ನೀಡುವಂತೆ ಸಮನ್ಸ್​ ಜಾರಿ ಮಾಡಿದೆ.

ಇದೇ ವೇಳೆ, ನಿಯಮಾನುಸಾರ ಅವರೆಲ್ಲ ಗೂಗಲ್​, ವಾಟ್ಸ್​ಆ್ಯಪ್​, ಇ ಮೇಲ್​ ಐಡಿಗಳ ಎಲ್ಲ ಮಾಹಿತಿಯನ್ನ ಒದಗಿಸುವಂತೆಯೂ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಇದೇ ವೇಳೆ ಘಟನೆ ವೇಳೆಯ ಸಿಸಿಟಿವಿ ಫೂಟೇಜ್​ಗಳನ್ನ ಕೋರ್ಟ್​ಗೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.

Intro:Body:

ಜೆಎನ್​ಯು ಪ್ರಕರಣ: ದೆಹಲಿ ಪೊಲೀಸರಿಗೆ ಹೈಕೋರ್ಟ್​ ನೋಟಿಸ್​

ನವದೆಹಲಿ:   ಇಲ್ಲಿನ ಪ್ರತಿಷ್ಠಿತ ಜವಾಹರ್ ಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಾಗೂ ಆ ಘಟನೆ ಬಗೆಗಿನ ತನಿಖೆ ಬಗ್ಗೆ ದೆಹಲಿ ಪೊಲೀಸರಿಗೆ ಅಲ್ಲಿನ ಹೈಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.  

ಈ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​​,  ಆರ್​​​ಎಸ್​​​ಎಸ್​​ನ ಸಂಘಟನೆಗಳು ಹಾಗೂ ಎಡಸಂಘಟನೆಗಳ ವಿರುದ್ಧ ಹೋರಾಡುವ ಸಂಘಟನೆಗಳು ಹಾಗೂ ಇತರರ ಮೊಬೈಲ್​ ಫೋನ್​ ಹಾಗೂ ಅವರ ಬಳಕೆ ಮಾಡುತ್ತಿರುವ ವಾಟ್ಸ್​ಆ್ಯಪ್​ ಗ್ರೂಪ್​ಗಳನ್ನ ಸೀಜ್​ ಮಾಡಿರುವ ಕುರಿತು ಹಾಗೂ ಘಟನೆಯ ಸಾಕ್ಷ್ಯಗಳನ್ನ ನೀಡುವಂತೆ ಸಮನ್ಸ್​ ಜಾರಿ ಮಾಡಿದೆ.  

ಇದೇ ವೇಳೆ, ನಿಯಮಾನುಸಾರ  ಅವರೆಲ್ಲ ಗೂಗಲ್​, ವಾಟ್ಸ್​ಆ್ಯಪ್​,  ಇ ಮೇಲ್​ ಐಡಿಗಳ ಎಲ್ಲ ಮಾಹಿತಿಯನ್ನ ಒದಗಿಸುವಂತೆಯೂ ದೆಹಲಿ ಪೊಲೀಸರಿಗೆ ಸೂಚಿಸಿದೆ.  

ಇದೇ ವೇಳೆ ಘಟನೆ ವೇಳೆಯ ಸಿಸಿಟಿವಿ ಫೂಟೇಜ್​ಗಳನ್ನ ಕೋರ್ಟ್​ಗೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.