ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ರೀಚಾರ್ಜ್ ಆಫರ್ಗಳನ್ನು ನೀಡಲು ಮುಂದಾಗಿದೆ. ಒಮ್ಮೆ ರೀಚಾರ್ಜ್ ಮಾಡಿಸಿದರೆ ಅದಕ್ಕಿಂತ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ಬಳಕೆದಾರರು ಜೂನ್ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ ರಿಲಯನ್ಸ್ ಡಿಜಿಟಲ್, ಎಜಿಯೊ, ಟ್ರೆಂಡ್ಸ್ ಮತ್ತು ಟ್ರೆಂಡ್ಸ್ ಪಾದರಕ್ಷೆಗಳ ತಲಾ ಒಂದು ರಿಯಾಯಿತಿ ಕೂಪನ್ ಪಡೆಯಲಿದ್ದಾರೆ.
ಜಿಯೋ ಬಳಕೆದಾರರು ಜೂನ್ನಲ್ಲಿ ರೂ.249 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ಗಳನ್ನು ಮಾಡಿಸಿಕೊಂಡಲ್ಲಿ 4X ಹೆಚ್ಚು ಲಾಭದ ಈ ಕೊಡುಗೆ ಅನ್ವಯವಾಗುತ್ತದೆ. ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಮೈ-ಜಿಯೊ, ಜಿಯೋ.ಕಾಮ್, ಜಿಯೋ ಪೋಸ್ಲೈಟ್, ಹತ್ತಿರದ ಜಿಯೋ ಸ್ಟೋರ್, ಫೋನ್ಪೇ / ಗೂಗಲ್ಪೇ / ಪೇಟಿಎಂ / ಅಮೆಜಾನ್ ಪೇ / ಜಿಯೋಮನಿ ಇತ್ಯಾದಿಗಳಿಂದ ರೀಚಾರ್ಜ್ ಮಾಡಿಕೊಳ್ಳಬಹುದು.
ಮೈ-ಜಿಯೋ ಅಪ್ಲಿಕೇಶನ್ನಲ್ಲಿ 'ಕೂಪನ್' ವಿಭಾಗದ ಅಡಿಯಲ್ಲಿ ನೀವು ಕೂಪನ್ಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಕೂಪನ್ ಅನ್ನು 72 ಗಂಟೆಗಳ ಒಳಗೆ ಜಮಾ ಮಾಡಲಾಗುತ್ತದೆ. ರೂ. 249 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಯಶಸ್ವಿಯಾಗಿ ರೀಚಾರ್ಜ್ ಮಾಡಿದವರಿಗೆ ಮಾತ್ರ ದೊರೆಯಲಿದೆ.
ಈ ಜಿಯೋ ಹೊಸ ಯೋಜನೆ ಎಲ್ಲಾ ಜಿಯೋ ಬಳಕೆದಾರರಿಗೆ ಲಭ್ಯವಿದೆ. ಈಗಾಗಲೇ ಜಿಯೋ ಬಳಕೆ ಮಾಡುತ್ತಿರುವವರಿಗೆ ಮತ್ತು ಹೊಸದಾಗಿ ಜಿಯೋ ಬಳಕೆಯನ್ನು ಆರಂಭಿಸುವವರಿಗೂ ಈ ಯೋಜನೆ ಲಭ್ಯವಿರಲಿದೆ.
ಜಿಯೋ ಬಳಕೆದಾರರು ಜೂನ್ 1 ರಿಂದ 2020 ರ ಜೂನ್ 30ರ ವರೆಗೆ ರೀಚಾರ್ಜ್ ಮಾಡಿಸಿಕೊಂಡರೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ. ಮೈ-ಜಿಯೋದ ಕೂಪನ್ ವಿಭಾಗದಲ್ಲಿ ಕೂಪನ್ಗಳು ಲಭ್ಯವಿರುತ್ತವೆ.
ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ..
Recharge Value | Ajio | Trends | Trends Footwear | Reliance Digital | ||||||||
Coupon Denomination | Minimum Cart Value | Number of Coupons Provided | Coupon Denomination | Minimum Cart Value | Number of Coupons Provided | Coupon Denomination | Minimum Cart Value | Number of Coupons Provided | Coupon Denomination | Minimum Cart Value | Number of Coupons Provided | |
249 | Rs.300 off on Rs.999. | 1 | Rs.300 off on Rs.999. | 1 | Rs.300 off on Rs.999. | 1 | Rs 249 | RS 249 instant discount on minimum purchase of Rs 10,000 | 1 | |||
349 | 2 | 2 | 2 | Rs 349 | RS 349 instant discount on minimum purchase of Rs 10,000 | 1 | ||||||
399 | 2 | 2 | 2 | Rs 399 | RS 399 instant discount on minimum purchase of Rs 10,000 | 1 | ||||||
444 | 2 | 2 | 2 | Rs 444 | RS 444 instant discount on minimum purchase of Rs 10,000 | 1 | ||||||
555 | 2 | 2 | 2 | Rs 555 | RS 555 instant discount on minimum purchase of Rs 10,000 | 1 | ||||||
599 | 2 | 2 | 2 | Rs 599 | RS 599 instant discount on minimum purchase of Rs 10,000 | 1 | ||||||
999 | 4 | 4 | 4 | Rs 1000 | Rs 1000 instant discount on minimum purchase of Rs 15,000 | 1 | ||||||
1299 | 5 | 5 | 5 | Rs 1000 & Rs 399 | Rs 1000 instant discount on minimum purchase of Rs 15,000 RS 399 instant discount on minimum purchase of Rs 10,000 | 2 | ||||||
2121 | 8 | 8 | 8 | Rs 1000 * 2 & Rs 399 | Rs 1000 instant discount on minimum purchase of Rs 15,000 RS 399 instant discount on minimum purchase of Rs 10,000 | 3 | ||||||
2399 | 8 | 8 | 8 | Rs 1000 * 2 & Rs 399 | Rs 1000 instant discount on minimum purchase of Rs 15,000 RS 399 instant discount on minimum purchase of Rs 10,000 | 3 | ||||||
4999 | 17 | 17 | 17 | Rs 1000 * 5 | Rs 1000 instant discount on minimum purchase of Rs 15,000 | 5 |