ETV Bharat / bharat

ಕಾಶ್ಮೀರದ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿಗೆ ಜೈಶ್ ಪ್ಲಾನ್! ಹೈ ಅಲರ್ಟ್​ ಘೋಷಣೆ

ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿನ ಶ್ರೀನಗರ, ಅವಂತಿಪೋರಾ, ಜಮ್ಮು, ಪಠಾಣ್​ಕೋಟ್, ಹಿಂಡನ್ ವಾಯುನೆಲೆಯಲ್ಲಿ ಉಗ್ರದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕಾಶ್ಮೀರದ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿಗೆ ಜೈಶ್ ಪ್ಲಾನ್
author img

By

Published : Sep 25, 2019, 10:11 AM IST

Updated : Sep 25, 2019, 11:19 AM IST

ಶ್ರೀನಗರ: ಸುಮಾರು ಎಂಟರಿಂದ ಹತ್ತು ಜೈಶ್ ಉಗ್ರರು ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿರುವ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿಯನ್ನು ಸೇನೆಗೆ ಗುಪ್ತಚರ ಇಲಾಖೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

  • Top government sources: Intelligence agencies have issued warning against a module, of 8-10 Jaish-e-Mohammed (JeM) terrorists, which will possibly try to carry out a suicide attack against Air Force bases in and around Jammu and Kashmir. pic.twitter.com/dKDrFdDQ0w

    — ANI (@ANI) September 25, 2019 " class="align-text-top noRightClick twitterSection" data=" ">

ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿನ ಶ್ರೀನಗರ, ಅವಂತಿಪೋರಾ, ಜಮ್ಮು, ಪಠಾಣ್​ಕೋಟ್, ಹಿಂಡನ್ ವಾಯುನೆಲೆಯಲ್ಲಿ ಉಗ್ರದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ದಾಳಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಅನುಮಾನ ಇರುವ ಹಿನ್ನೆಲಯಲ್ಲಿ ಸೇನಾ ನೆಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಸದ್ಯದ ಗುಪ್ತಚರ ಇಲಾಖೆಯ ಮಾಹಿತಿಯ ಬಳಿಕ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ದೇಶದ ಎಲ್ಲಾ ವಾಯು ನೆೆಲೆಗಳಿಗೆ 'ಆರೆಂಜ್ ಅಲರ್ಟ್':

ಭಯೋತ್ಪಾದಕರ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದೇಶದಲ್ಲಿರುವ ಎಲ್ಲಾ ವಾಯುನೆಲೆಗಳಿಗೆ ಭಾರತೀಯ ವಾಯುಸೇನೆ ಆರೆಂಜ್ ಅಲರ್ಟ್‌ಘೋಷಣೆ ಮಾಡಿದೆ. ಈ ಮೂಲಕ ಭದ್ರತೆ ಹೆಚ್ಚಿಸಲು ಸೂಚಿಸಿದೆ.

  • Top Govt Sources: IAF bases in Srinagar, Awantipora, Jammu, Pathankot, Hindon have been put on high alert at orange level. Senior officers are reviewing security arrangements 24x7 to tackle the threat. The alert has emanated after agencies monitored movements of Jaish terrorists. https://t.co/kRdDAQPzXV

Intro:Body:

ಕಾಶ್ಮೀರದ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿಗೆ ಜೈಶ್ ಪ್ಲಾನ್..! ಹೈ ಅಲರ್ಟ್​ ಘೋಷಣೆ

ಶ್ರೀನಗರ: ಸುಮಾರು ಎಂಟರಿಂದ ಹತ್ತು ಜೈಶ್ ಉಗ್ರರು ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿರುವ ವಾಯುನೆಲೆ ಮೇಲೆ ಆತ್ಮಾಹುತಿ ದಾಳಿ ನಡೆಸಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಸೇನೆಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಜಮ್ಮು ಕಾಶ್ಮೀರದ ವ್ಯಾಪ್ತಿಯಲ್ಲಿ ಶ್ರೀನಗರ, ಅವಂತಿಪೋರಾ, ಜಮ್ಮು, ಪಠಾಣ್​ಕೋಟ್, ಹಿಂಡನ್ ವಾಯುನೆಲೆಯಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ.

ದಾಳಿಯ ಬಗ್ಗೆ ಕಳೆದ ಕೆಲವು ದಿನಗಳಿಂದ ಅನುಮಾನ ಇರುವ ಹಿನ್ನೆಲಯಲ್ಲಿ ಸೇನಾ ನೆಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ಆದರೆ ಸದ್ಯದ ಗುಪ್ತಚರ ಇಲಾಖೆಯ ಮಾಹಿತಿಯ ಬಳಿಕ ಭದ್ರೆತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.  

Conclusion:
Last Updated : Sep 25, 2019, 11:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.